MI Vs LSG: ಗಂಭೀರ್ ಪಡೆಯ ಬುಡ ಅಲ್ಲಾಡಿಸಿ ಬಿಟ್ಟ ಮುಂಬೈ ತಂಡದ ಆ ವೇಗಿ.

MI Vs LSG ಮೊದಲ ಕ್ವಾಲಿಫಯರ್ ಪಂದ್ಯವನ್ನು ಗುಜರಾತ್(GT) ವಿರುದ್ಧ ಚೆನ್ನೈ(CSK) ತಂಡ ಗೆದ್ದಿರುವುದು ನಿಮಗೆಲ್ಲರಿಗೂ ಗೊತ್ತಿದೆ. ಚೆನ್ನೈ ತಂಡ ನೇರವಾಗಿ ಈಗಾಗಲೇ ಫೈನಲ್ ಕೂಡ ತಲುಪಿದೆ. ಈಗ ಎರಡನೇ ಪಂದ್ಯದಲ್ಲಿ ಮುಂಬೈ(Mumbai Indians) ತೇರ್ಗಡೆಯಾಗಿದೆ. ರೋಹಿತ್ ಶರ್ಮಾ(Rohit Sharma) ನಾಯಕತ್ವದ ಐದು ಬಾರಿ ಚಾಂಪಿಯನ್ ತಂಡವಾಗಿರುವಂತಹ ಮುಂಬೈ ಇಂಡಿಯನ್ಸ್ ತಂಡ ನಿನ್ನೆ ನಡೆದಿರುವ ಪಂದ್ಯದಲ್ಲಿ ಕ್ವಾಲಿಫಯರ್ ಪಂದ್ಯವನ್ನು ಗೆದ್ದು ಬಿಗಿದೆ. ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ ತಂಡ ಗ್ರೀನ್ ಹಾಗೂ ಸೂರ್ಯಕುಮಾರ್ ಯಾದವ್ ರವರ … Read more

Virat Kohli: ಒಂದು ಕೋಟಿ ದಂಡ ಕಟ್ಟಿದ ಬೆನ್ನೆಲ್ಲೇ ವಿರಾಟ್ ಕೊಹ್ಲಿ ಗಂಭೀರ್ ಗೆ ತನ ಯೋಗ್ಯತೆ ತೋರಿಸಲು ಮಾಡಿದ್ದೇನು? ಇಲ್ಲಿದೆ ನೋಡಿ.

Virat Kohli ವಿರಾಟ್ ಕೊಹ್ಲಿ ಹಾಗೂ ಗಂಭೀರ್(Gambhir) ನಡುವಿನ ಮಾತಿನ ಚಕಮಕಿ ಎನ್ನುವುದು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸುದ್ದಿ ಮಾಧ್ಯಮಗಳಲ್ಲಿ ಜಾಗತಿಕ ಮಟ್ಟದಲ್ಲಿ ಸಾಕಷ್ಟು ದೊಡ್ಡ ಸದ್ದನ್ನು ಮಾಡಿದೆ. ಯಾಕೆಂದ್ರೆ ಸೋಶಿಯಲ್ ಮೀಡಿಯಾದಲ್ಲಿ ಎಲ್ಲರೂ ಕೂಡ ಈ ಘಟನೆಯ ಬಗ್ಗೆ ತಮ್ಮದೇ ಆದಂತಹ ಅಭಿಪ್ರಾಯಗಳನ್ನು ಕಪೋಲ ಕಲ್ಪಿತವಾಗಿ ನೀಡುತ್ತಿದ್ದಾರೆ. ಪಂದ್ಯವನ್ನು ಸಂಪೂರ್ಣವಾಗಿ ನೋಡಿದವರಿಗೆ ಖಂಡಿತವಾಗಿ ಇದು ಎಲ್ಲಿಂದ ಪ್ರಾರಂಭವಾಯಿತು ನಂತರ ಏನೆಲ್ಲಾ ನಡೆಯಿತು ಎಂಬುದರ ಬಗ್ಗೆ ಸಂಪೂರ್ಣ ವಿವರಗಳು ಖಂಡಿತವಾಗಿ ದೊರಕಿರುತ್ತದೆ. ಇನ್ನು ಇದಕ್ಕಾಗಿ ವಿರಾಟ್ … Read more

Virat Kohli: ವಿರಾಟ್ ಕೊಹ್ಲಿ ಹಾಗೂ ಗೌತಮ್ ಗಂಭೀರ್ ನಡುವೆ ನಡೆದಂತಹ ಸಂಭಾಷಣೆ ಏನು ಗೊತ್ತಾ? ಇಲ್ಲಿದೆ ನೋಡಿ ಪ್ರತಿಯೊಂದು ಶಬ್ದ.

Virat Kohli ಲಕ್ನೋ ಹಾಗೂ ಆರ್‌ಸಿಬಿ(RCB) ತಂಡಗಳ ನಡುವಿನ ಪಂದ್ಯದಲ್ಲಿ ಪಂದ್ಯದ ಬ್ಯಾಟಿಂಗ್ ಹಾಗೂ ಬೌಲಿಂಗ್ ಗಿಂತ ಪಂದ್ಯ ನಡೆದ ನಂತರ ಭಾರತೀಯ ಕ್ರಿಕೆಟ್ ಕ್ಷೇತ್ರದ ಇಬ್ಬರು ದಿಗ್ಗಜರ ನಡುವೆ ನಡೆದಿರುವಂತಹ ಮಾತಿನ ಚಕಮಕಿ ನಿಜಕ್ಕೂ ಕೂಡ ಪ್ರತಿಯೊಬ್ಬರಿಗೂ ಮನೋರಂಜನೆಯನ್ನು ನೀಡಿತು. ಇನ್ನು ಈ ಸಂದರ್ಭದಲ್ಲಿ ವಿರಾಟ್ ಕೊಹ್ಲಿ(Virat Kohli) ಹಾಗೂ ಗೌತಮ್ ಗಂಭೀರ್(Gautam Gambhir) ನಡೆದುಕೊಂಡರೆ ನಿಜಕ್ಕೂ ಕೂಡ ಜೆಂಟಲ್ ಮ್ಯಾನ್ ಗೇಮ್ ಆಗಿರುವ ಕ್ರಿಕೆಟ್ ಗೆ ಕಳಂಕವನ್ನು ತರುವ ಕೆಲಸವನ್ನು ಮಾಡಿತು ಎಂದರೆ ತಪ್ಪಾಗಲಾರದು. … Read more

IPL: ನಿನ್ನೆ ಪಂದ್ಯದಲ್ಲಿ ಗಲಾಟೆ ಮಾಡಿದ ವಿರಾಟ್ ಕೊಹ್ಲಿ ಗೆ ವಿಧಿಸಿದ ದಂಡವೆಷ್ಟು ಗೊತ್ತಾ?

Virat Kohli ವಿರಾಟ್ ಕೊಹ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡವನ್ನು ಕಳೆದ ಕೆಲವು ವರ್ಷಗಳಿಂದ ಪ್ರತಿನಿಧಿಸುತ್ತಿದ್ದಾರೆ. ಅವರು ತಮ್ಮ ಆಟಕ್ಕೆ ಎಷ್ಟು ಪ್ರಸಿದ್ಧರಾಗಿದ್ದಾರೋ ಅಷ್ಟೇ ತಮ್ಮ ಅಗ್ರೇಶನ್ ಗೂ ಕೂಡ ಹೆಸರಾಗಿದ್ದಾರೆ. ಅದರಲ್ಲೂ ನಿನ್ನೆ ನಡೆದಿರುವ ಪಂದ್ಯದಲ್ಲಿ ಲಕ್ನೋ ತಂಡದ ವಿರುದ್ಧ ವಿರಾಟ್ ಕೊಹ್ಲಿ(Virat Kohli) ನಡೆದ ರೀತಿ ನಿಜಕ್ಕೂ ಕೂಡ ಆಶ್ಚರ್ಯ ಚಕಿತರಾಗಿಸುವಂತೆ ಮಾಡಿತ್ತು. ಅಫ್ಘಾನಿಸ್ತಾನ ಮೂಲದ ಆಟಗಾರ ಆಗಿರುವಂತಹ ನವೀನ್ ಉಲ್ ಹಕ್(Naveen Ul Haq) ಹಾಗೂ ವಿರಾಟ್ ಕೊಹ್ಲಿ … Read more

Gautam Gambhir: ಕೆ ಎಲ್ ರಾಹುಲ್ ರವರ ಲಕ್ನೋ ತಂಡಕ್ಕೆ ಕೋಚ್ ಆಗಲು ಗೌತಮ್ ಗಂಭೀರ್ ಪಡೆಯೋ ಹಣ ಎಷ್ಟು ಗೊತ್ತಾ?

Gautam Gambhir ಐಪಿಎಲ್ ನಲ್ಲಿ ಈ ಬಾರಿ ಪ್ರತಿಯೊಂದ ತಂಡಗಳು ಕೂಡ ತಮ್ಮದೇ ಆದಂತಹ ಬಲಿಷ್ಠ ವಿಭಾಗದಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಒಂದಕ್ಕೊಂದು ತಂಡಗಳು ಪೈಪೋಟಿ ನೀಡುತ್ತಿವೆ. ಇಂದಿನ ಲೇಖನಿಯಲ್ಲಿ ನಾವು ಕಳೆದ ಬಾರಿ ಅಷ್ಟೇ ಪರಿಚಯವಾಗಿರುವಂತಹ ಲಕ್ನೋ ಸೂಪರ್ ಜೈಂಟ್ಸ್(Lucknow Super Giants) ತಂಡದ ಕುರಿತಂತೆ ಮಾತನಾಡಲು ಹೊರಟಿದ್ದೇವೆ. ಲಕ್ನೋ(Lucknow) ತಂಡವನ್ನು ಕಳೆದ ಬಾರಿಯಿಂದ ಇಂದಿನವರೆಗೂ ಕೂಡ ರಾಹುಲ್(KL Rahul) ಅವರೇ ನಾಯಕನಾಗಿ ಮುನ್ನಡೆಸುತ್ತಿದ್ದಾರೆ. ಕಳೆದ ಬಾರಿ ನಾಕ್ಔಟ್ ಹಂತಕ್ಕೆ ಏರಲು ಯಶಸ್ವಿಯಾಗಿದ್ದ ತಂಡ … Read more

error: Content is protected !!