Yuzi Chahal: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅವಾಂತರವನ್ನು ಬಿಚ್ಚಿಟ್ಟ ಯಜುವೇಂದ್ರ ಚಹಾಲ್.

Yuzi Chahal ಐಪಿಎಲ್ ನಲ್ಲಿ ಅತ್ಯಂತ ಭರವಸೆಯ ತಂಡಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು(Royal Challengers Bangalore) ತಂಡ ಒಂದಾಗಿ ಕಾಣಿಸಿಕೊಳ್ಳುತ್ತದೆ. ಅದರಲ್ಲೂ ವಿಶೇಷವಾಗಿ ಅಭಿಮಾನಿ ಬಳಗದ ವಿಚಾರದಲ್ಲಿ ಆರ್‌ಸಿಬಿ ತಂಡ ಐಪಿಎಲ್ ತಂಡಗಳಲ್ಲಿ ಅತ್ಯಂತ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ತಂಡಗಳಲ್ಲಿ ಒಂದಾಗಿ ಕಾಣಿಸಿಕೊಳ್ಳುತ್ತದೆ. ಇದೇ ತಂಡದಲ್ಲಿ ಎಂಟು ವರ್ಷಗಳ ಕಾಲ ಆಡಿರುವಂತಹ ಒಬ್ಬ ಆಟಗಾರ ಆರ್ ಸಿ ಬಿ ತಂಡದ ವಿರುದ್ಧವಾಗಿ ಹೇಳಿರುವಂತಹ ಹೇಳಿಕೆಯ ಬಗ್ಗೆ ನಾವು ಮಾತನಾಡಲು ಹೊರಟಿದ್ದೇವೆ. ಹೌದು ಆರ್ಸಿಬಿ(RCB) ತಂಡದಲ್ಲಿ ಎಂಟು ವರ್ಷಗಳ … Read more

RCB: ಆರ್ಸಿಬಿ ತಂಡದ ಬ್ರಾಂಡ್ ವ್ಯಾಲ್ಯೂ ಎಷ್ಟು ಸಾವಿರ ಕೋಟಿ ಗೊತ್ತಾ?

RCB 2008ರಲ್ಲಿ ಪ್ರಾರಂಭವಾದ ಅಂತಹ ಐಪಿಎಲ್ ನಲ್ಲಿ ನಮ್ಮ ರಾಯಲ್ ಚಾಲೆಂಜರ್ಸ್ ಬೆಂಗಳೂರು(Royal Challengers Bangalore) ಕೂಡ ಶಾಮಿಲಾಗಿತ್ತು. ಇಂದಿಗೂ ಕೂಡ ಸಾಕಷ್ಟು ದೊಡ್ಡ ಮಟ್ಟದ ಅಭಿಮಾನಿ ಬಳಗವನ್ನು ಹೊಂದಿರುವಂತಹ ತಂಡಗಳಲ್ಲಿ ಒಂದಾಗಿದೆ. ಆದರೆ ಇದುವರೆಗೂ ಒಂದು ಬಾರಿ ಕೂಡ ಕಪ್ ಗೆದ್ದಿಲ್ಲ ಎನ್ನುವ ಬೇಸರವಂತು ಇದೆ. ಹೌದು ಆರ್‌ಸಿಬಿ ತಂಡ 16 ವರ್ಷಗಳಲ್ಲಿ ಒಂದು ಬಾರಿ ಕೂಡ ಕಪ್ ಗೆದ್ದಿಲ್ಲ. ಇದು ನಿಜಕ್ಕೂ ಕೂಡ ಬೇಸರ ಎಣಿಸುವಂತಹ ಚಾರವಾಗಿದ್ದರೂ ಕೂಡ ಆರ್‌ಸಿಬಿ(RCB) ಅಭಿಮಾನಿಗಳಿಗೆ ಸಂತೋಷ ನೀಡುವಂತಹ … Read more

Virat Kohli: RCB ಸೋತಿದ್ದಕ್ಕೆ ವಿರಾಟ್ ಕೊಹ್ಲಿ ಅಭಿಮಾನಿಗಳು ಮಾಡಿದ್ದೇನು ಗೊತ್ತಾ? ಈ ರೀತಿ ಯಾರಾದ್ರೂ ಮಾಡ್ತಾರಾ.

Virat Kohli ನಿಮಗೆಲ್ಲರಿಗೂ ತಿಳಿದಿರುವ ಹಾಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು(Royal Challengers Bangalore) ತಂಡ ಈಗಾಗಲೇ ಗುಜರಾತ್ ಟೈಟನ್ಸ್ ತಂಡದ ವಿರುದ್ಧ ಗೆಲ್ಲುವ ಪಂದ್ಯವನ್ನು ಸೋತು ಕೈಚಲ್ಲಿ ಈಗಾಗಲೇ ಟೂರ್ನಿಯಿಂದ ಹೊರ ಬಿದ್ದಿದೆ. ಈ ಪದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ ಪರವಾಗಿ ವಿರಾಟ್ ಕೊಹ್ಲಿ(Virat kohli) ಶತಕವನ್ನು ಬಾರಿಸಿದ್ದರು. ಖಂಡಿತವಾಗಿ ಆರ್ ಸಿ ಬಿ ಈ ಪಂದ್ಯವನ್ನು ಗೆಲ್ಲುತ್ತದೆ ಎಂಬುದಾಗಿ ಭಾವಿಸಲಾಗಿತ್ತು. ಆದರೆ ಆರ್ಸಿಬಿ ಗೆಲುವಿಗೆ ಅಡ್ಡವಾಗಿ ನಿಂತಿದ್ದು ಶುಭಮನ್ ಗಿಲ್(Shubhman Gill). ಗುಜರಾತ್ ತಂಡದ … Read more

Glenn Maxwell: ಐಪಿಎಲ್ ನಡುವಲ್ಲಿಯೇ ಬಿಗ್ ಗುಡ್ ನ್ಯೂಸ್ ನೀಡಿದ ಆರ್ಸಿಬಿ ಆಟಗಾರ ಗ್ಲೆನ್ ಮ್ಯಾಕ್ಸ್ ವೆಲ್! ಏನದು ಆ ಶುಭ ಸುದ್ದಿ?

Glenn Maxwell ಈ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಐಪಿಎಲ್ ನ ಕ್ವಾಲಿಫಿಯರ್ಸ್ ತೇರ್ಗಡೆ ಆಗಲು ಸಾಕಷ್ಟು ದೊಡ್ಡ ಮಟ್ಟದ ಕಸರತ್ತನ್ನು ಮಾಡಬೇಕಾಗಿದೆ. ತಂಡವು ಅತ್ಯುತ್ತಮವಾಗಿ ಪ್ರದರ್ಶನ ನೀಡಿತು. ಇನ್ನು ಐಪಿಎಲ್ ಪಂದ್ಯಾವಳಿಗಳು ಮುಗಿಯುವ ಮುನ್ನವೇ ಸಿಬಿ ತಂಡದ ಆಟಗಾರ ಆಗಿರುವಂತಹ ಗ್ಲೆನ್ ಮ್ಯಾಕ್ಸ್ ವೆಲ್(ಗ್ಲೆನ್ ಮ್ಯಾಕ್ಸ್‌ವೆಲ್) ಅವರು ದೊಡ್ಡ ಮಟ್ಟದ ಸಿಹಿ ಸುದ್ದಿಯನ್ನು ನೀಡಿದರು. ಅಷ್ಟಕ್ಕೂ ಆ ಸಹಿಸುದ್ದಿ ಏನು ಎಂಬುದಾಗಿ ನೀವು ಕೇಳಬಹುದು ಆದರೆ ನೀವು ಅಂದುಕೊಂಡಂತೆ ತಂಡದ … Read more

error: Content is protected !!