SRH: ಸನ್ ರೈಸರ್ಸ್ ಹೈದರಾಬಾದ್ ತಂಡದ ಮಾಲಕಿಯಾಗಿರುವ ಕಾವ್ಯ ಮಾರನ್ ಅವರ ನಿಜವಾದ ವಯಸ್ಸೆಷ್ಟು ಗೊತ್ತಿದ್ಯಾ?

Kavya Maran ಈಗಾಗಲೇ ಈ ಬಾರಿಯ ಐಪಿಎಲ್ ಪ್ರಾರಂಭವಾಗಿದ್ದು ನಮ್ಮೆಲ್ಲರ ನೆಚ್ಚಿನ ತಂಡ ಆಗಿರುವಂತಹ ರಾಯಲ್ ಚಾಲೆಂಜರ್ಸ್ ಬೆಂಗಳೂರು(Royal Challengers Bangalore) ತಂಡ ಚಿನ್ನಸ್ವಾಮಿಯಲ್ಲಿ ನಡೆದಿರುವಂತಹ ತಮ್ಮ ಮೊದಲ ಪಂದ್ಯದಲ್ಲಿ 5 ಬಾರಿಯ ಐಪಿಎಲ್ ಚಾಂಪಿಯನ್ ಆಗಿರುವ ಮುಂಬೈ ಇಂಡಿಯನ್ಸ್ ತಂಡವನ್ನು ಅತ್ಯಂತ ಸುಲಭವಾಗಿ ಸೋಲಿಸುವ ಮೂಲಕ ಶುಭಾರಂಭವನ್ನು ಮಾಡಿದೆ.

ಆದರೆ ಇಂದು ನಾವು ಮಾತನಾಡಲು ಹೊರಟಿರುವುದು ಆರ್‌ಸಿಬಿ(RCB) ತಂಡದ ಕೋರಿತಂತೆ ಅಥವಾ ಅದರ ಮಾಲೀಕರ ಕುರಿತಂತೆ ಎಲ್ಲ ಬದಲಾಗಿ ನಮ್ಮ ಪಕ್ಕದ ರಾಜ್ಯದ ಸನ್ ರೈಸರ್ಸ್ ಹೈದರಾಬಾದ್(SRH) ತಂಡದ ಮಾಲಕಿಯ ಕುರಿತಂತೆ. ಹೌದು ನಾವು ನಿಮಗೆ ಮಾತನಾಡಲು ಹೊರಟಿರುವುದು ಕಾವ್ಯ ಮಾರನ್ ಅವರ ಕುರಿತಂತೆ. ಕಾವ್ಯ ಮಾರನ್(Kavya Maran) ರವರು ಸನ್ ನೆಟ್ವರ್ಕ್ ಸಂಸ್ಥೆಯ ಮಾಲೀಕರಾಗಿರುವ ಕಲಾನಿಧಿ ಮಾರನ್.

ಸಾಕಷ್ಟು ವರ್ಷಗಳಿಂದ ಕಾವ್ಯ ಮಾರನ್ ಅವರು ತಾವೇ ಸ್ವತಃ ಸ್ವಾವಲಂಬಿಯಾಗಿ ನಿಂತು ಸನ್ರೈಸರ್ಸ್ ಹೈದರಾಬಾದ್ ತಂಡವನ್ನು ಬಾಲಕಿಯಾಗಿ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. ಅದರಲ್ಲೂ ವಿಶೇಷವಾಗಿ ಅವರ ತಂಡ ಸೋತಾಗಲೆಲ್ಲಾ ಅವರು ನೀಡುವಂತಹ ಎಕ್ಸ್ಪ್ರೆಶನ್ಗಳು ಹಾಗೂ ತಂಡ ಗೆದ್ದಾಗ ಖುಷಿಯಿಂದ ಕುಣಿದಾಡುವ ರೀತಿಯಿಂದಲೇ ಕ್ಯಾಮೆರಾ ಕಣ್ಣಿಗೆ ಕಾಣಿಸಿಕೊಂಡು ಎಲ್ಲಾ ಕಡೆ ವೈರಲ್ ಆಗುತ್ತಿದ್ದಾರೆ. ಆದರೆ ಸಾಕಷ್ಟು ವರ್ಷಗಳಿಂದ ಐಪಿಎಲ್(IPL) ನಲ್ಲಿ ಕಾಣಿಸಿಕೊಳ್ಳುತ್ತಿರುವ ಅವರ ನಿಜವಾದ ವಯಸ್ಸೆಷ್ಟು ಎಂಬುದನ್ನು ತಿಳಿಯೋಣ ಬನ್ನಿ.

1992ರ ಆಗಸ್ಟ್ 6ರಂದು ಜನಿಸಿರುವ ಕಾವ್ಯ ಮಾರನ್(Kavya Maran) ರವರ ನಿಜವಾದ ವಯಸ್ಸು 30 ವರ್ಷ ವಯಸ್ಸಾಗಿದೆ. ಇನ್ನು ಇವರು ಬಿಸಿನೆಸ್ ಮಹಿಳೆ ಆಗಿದ್ದು ಯಾವುದೇ ಸ್ಟಾರ್ ನಟಿಗೂ ಕೂಡ ಕಡಿಮೆ ಇಲ್ಲದಂತೆ ಕಾಣಿಸಿಕೊಳ್ಳುತ್ತಾರೆ. ಎಲ್ಲಕ್ಕಿಂತ ಪ್ರಮುಖವಾಗಿ ಈ ಬಾರಿಯ ಐಪಿಎಲ್ ನಲ್ಲಿ ಅವರ ತಂಡ ಸನ್ ರೈಸರ್ಸ್ ಹೈದರಾಬಾದ್ ರಾಜಸ್ಥಾನ ವಿರುದ್ಧ ಮೊದಲ ಪಂದ್ಯದಲ್ಲಿ ಸೋತು ಮುಖಭಂಗ ಮಾಡಿಕೊಂಡಿದೆ.

Leave a Comment

error: Content is protected !!