Actress Amulya: ತನ್ನ ಪತ್ನಿ ನಟಿ ಅಮೂಲ್ಯ ಬದಲಾಗಿದ್ದಾರೆ ಎಂದು ಶಾ’ ಕಿಂಗ್ ಹೇಳಿಕೆ ನೀಡಿದ ಜಗದೀಶ್! ಕಾರಣ ಕೇಳಿದರೆ ನೀವು ಹೈರಾಣಾಗ್ತೀರ!

Actress Amulya ಒಂದು ಕಾಲದಲ್ಲಿ ಬಾಲನಟಿಯಾಗಿ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿದ್ದ ನಟಿ ಅಮೂಲ್ಯ ಅವರು ಚಾಲೆಂಜಿಂಗ್ ಸ್ಟಾರ್ ದರ್ಶನ್(Challenging Star Darshan) ಹಾಗೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್(Kiccha Sudeep) ಅವರಂತಹ ಮೇರು ನಟರ ಜೊತೆಗೆ ಬಾಲ ನಟಿಯಾಗಿ ಕಾಣಿಸಿಕೊಂಡು ಚಿಕ್ಕವಯಸ್ಸಿನಲ್ಲಿ ಮಿಂಚಿದ್ದರು.

ಇನ್ನು ನಾಯಕ ನಟಿಯಾಗಿ ಕೂಡ ಅತ್ಯಂತ ಚಿಕ್ಕವಯಸ್ಸಿನಲ್ಲಿ ಗೋಲ್ಡನ್ ಸ್ಟಾರ್ ಗಣೇಶ್(Golden Star Ganesh) ನಾಯಕ ನಟನಾಗಿ ಕಾಣಿಸಿಕೊಂಡಿರುವ ಚೆಲುವಿನ ಚಿತ್ತಾರ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಅದಾದ ನಂತರ ಯಶ್ ಸೇರಿದಂತೆ ಬಹುತೇಕ ಕನ್ನಡ ಚಿತ್ರರಂಗದ ಎಲ್ಲಾ ಸ್ಟಾರ್ ನಟರ ಜೊತೆಗೂ ಕೂಡ ನಾಯಕ ನಟಿಯಾಗಿ ಕಾಣಿಸಿಕೊಂಡು ಚಿತ್ರರಂಗದಲ್ಲಿ ಪೀಕ್ ನಲ್ಲಿದ್ದರು. ಈ ಸಂದರ್ಭದಲ್ಲಿ ರಾಜಕೀಯ ಹಿನ್ನೆಲೆಯುಳ್ಳ ಜಗದೀಶ್(Jagadeesh) ಅವರನ್ನು ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ.

ಇನ್ನು ಇತ್ತೀಚಿಗಷ್ಟೇ ದಂಪತಿಗಳಿಬ್ಬರು ಅವಳಿ ಮಕ್ಕಳಾಗಿರುವ ಅಥರ್ವ್ ಆಧವ್ ರನ್ನು ಪಡೆದಿದ್ದಾರೆ. ಯುಗಾದಿ ಹಬ್ಬದ ವಿಶೇಷವಾಗಿ ವಾಹಿನಿಗೆ ಭೇಟಿ ನೀಡಿದ ಈ ದಂಪತಿಗಳು ಅಕುಲ್ ಬಾಲಾಜಿ ಅವರು ನಡೆಸಿಕೊಡುತ್ತಿದ್ದ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದರು ಆ ಸಂದರ್ಭದಲ್ಲಿ ಜಗದೀಶ್ ಅವರು ತಮ್ಮ ಪತ್ನಿ ಈಗ ಬದಲಾಗಿದ್ದಾಳೆ ಎಂಬುದಾಗಿ ಹೇಳಿದ್ದಾರೆ.

ಹೌದು ಅಮೂಲ್ಯ(Actress Amulya) ಅವರು ಮೊದಲು ತನ್ನ ತಲೆಕೂದಲು ಸರಿ ಮಾಡುತ್ತಿದ್ದರು ನನ್ನ ಬಟ್ಟೆಯನ್ನು ಸರಿ ಮಾಡುತ್ತಿದ್ದರು ಆದರೆ ಈಗ ಯಾವುದೇ ಕೆಲಸವನ್ನು ಮಾಡುತ್ತಿಲ್ಲ ಎಂಬುದಾಗಿ ಹಾಸ್ಯಾಸ್ಪದವಾಗಿ ತಮ್ಮ ಹೆಂಡತಿಯ ಕುರಿತಂತೆ ದೂರನ್ನು ನೀಡಿದ್ದಾರೆ. ಸದ್ಯಕ್ಕೆ ತಾಯಿಯಾಗಿ ಹೊಸ ಜವಾಬ್ದಾರಿಯನ್ನು ನಿರ್ವಹಿಸುತ್ತಿರುವ ಅಮೂಲ್ಯ(Amulya) ತಮ್ಮ ಮಕ್ಕಳ ಕುರಿತಂತೆ ಹೆಚ್ಚಿನ ಪ್ರೀತಿಯನ್ನು ನೀಡುತ್ತಿದ್ದಾರೆ ಎಂಬುದು ಅವರು ಶೇರ್ ಮಾಡುತ್ತಿರುವ ಫೋಟೋಗಳ ಮುಖಾಂತರವೇ ನಾವು ತಿಳಿದುಕೊಳ್ಳಬಹುದಾಗಿದೆ.

Leave a Comment

error: Content is protected !!