Exclusive News: ಮದುವೆಯಾದ ಬೆನ್ನಲ್ಲೇ ಕೆಎಲ್ ರಾಹುಲ್ ಜೀವನದಲ್ಲಿ ಮತ್ತೊಂದು ದೊಡ್ಡ ಆಘಾ’ತ!

KL Rahul ಇತ್ತೀಚಿಗಷ್ಟೇ ಕನ್ನಡ ಮೂಲದ ಕ್ರಿಕೆಟಿಗ ಭಾರತೀಯ ಕ್ರಿಕೆಟ್ ತಂಡದ ಉಪಕಪ್ತಾನ ಆಗಿರುವ ಕೆಎಲ್ ರಾಹುಲ್(KL Rahul) ರವರು ಕರಾವಳಿ ಮೂಲದ ಬಾಲಿವುಡ್ ಚಿತ್ರರಂಗದ ಖ್ಯಾತ ನಟ ಆಗಿರುವ ಸುನಿಲ್ ಶೆಟ್ಟಿ ಅವರ ಮಗಳಾಗಿರುವ ಅಥಿಯ ಶೆಟ್ಟಿ(Athiya Shetty ಅವರನ್ನು ಮದುವೆಯಾಗಿದ್ದಾರೆ. ಇದು ಅವರ ಜೀವನದ ಅತ್ಯಂತ ಶುಭದಿನ ವಾಗಿತ್ತು ಎಂದರೆ ತಪ್ಪಾಗಲಾರದು.

ಇದಾದ ನಂತರ ನಿಮಗೆಲ್ಲರಿಗೂ ತಿಳಿದಿರಬಹುದು ಕೆ ಎಲ್ ರಾಹುಲ್ ರವರು ಆಡಿರುವಂತಹ ಯಾವುದೇ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಕೂಡ ಹೇಳಿಕೊಳ್ಳುವ ಪ್ರದರ್ಶನವನ್ನು ನೀಡಿಲ್ಲ. ಎಲ್ಲಕ್ಕಿಂತ ಪ್ರಮುಖವಾಗಿ ಈಗ ನಡೆಯುತ್ತಿರುವ ಬಾರ್ಡರ್ ಗವಸ್ಕರ್ ಟೆಸ್ಟ್(Border Gavaskar Trophy) ಸರಣಿಯಲ್ಲಿ ಕೂಡ ಅತ್ಯಂತ ಕಳಪೆ ಪ್ರದರ್ಶನವನ್ನು ಮುಂದುವರಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸುದ್ದಿ ಮಾಧ್ಯಮಗಳಲ್ಲಿ ಕೂಡ ಕ್ರಿಕೆಟ್ ಪ್ರೇಮಿಗಳಿಂದ ಆಕ್ರೋಶದ ಕೂಗು ಕೇಳಿ ಬರುತ್ತಿದ್ದು ಎಲ್ಲರೂ ಕೂಡ ಕೆಎಲ್ ರಾಹುಲ್ ರವರನ್ನು ತಂಡದಿಂದ ಕಿತ್ತುಹಾಕಿ ಎಂಬುದಾಗಿ ಹೇಳುತ್ತಿದ್ದಾರೆ. ಇದರ ಬೆನ್ನಲ್ಲೇ ಕೆ ಎಲ್ ರಾಹುಲ್ ರವರ ಜೀವನದಲ್ಲಿ ಈಗ ಮತ್ತೊಂದು ಆಘಾ’ತ ನಡೆದಿದೆ.

ಹೌದು ಗೆಳೆಯರೇ ನಿಮಗೆಲ್ಲರಿಗೂ ತಿಳಿದಿರಬಹುದು ಭಾರತೀಯ ಕ್ರಿಕೆಟ್ ತಂಡದ ಉಪಕಪ್ತಾನನಾಗಿ ಕೆಎಲ್ ರಾಹುಲ್ ರವರು ಸಾಕಷ್ಟು ಸಮಯಗಳಿಂದ ಕಾರ್ಯನಿರ್ವಹಿಸುತ್ತಿದ್ದರು. ಆದರೆ ಈಗ ಅವರನ್ನು ಉಪಕಪ್ತಾನನ ಸ್ಥಾನದಿಂದ ಬಿಸಿಸಿಐ ಕೆಳಗಿಳಿಸಿದೆ ಎಂಬುದಾಗಿ ಅಧಿಕೃತವಾಗಿ ತಿಳಿದು ಬಂದಿದೆ. ರೋಹಿತ್ ಶರ್ಮಾ(Rohit Sharma) ಹೊಸ ಉಪಕಪ್ತಾನನ ಹುಡುಕಾಟದಲ್ಲಿದ್ದಾರೆ ಎಂಬುದು ಕೂಡ ತಿಳಿದುಬಂದಿದೆ ಇದು ಕೆ ಎಲ್ ರಾಹುಲ್ ಅವರ ಅಭಿಮಾನಿಗಳಿಗೆ ದುಃಖಕರ ಸುದ್ದಿಯಾಗಿದೆ.

Leave a Comment

error: Content is protected !!