KL Rahul: ಕ್ರಿಕೆಟ್ ಕ್ಷೇತ್ರಕ್ಕಿಂತಲೂ ಮಿಗಿಲಾದ ದೊಡ್ಡ ಸಾಧನೆಯನ್ನು ಮಾಡಿದ್ದಾರೆ ನಮ್ಮ ಕನ್ನಡಿಗ ಕೆ ಎಲ್ ರಾಹುಲ್.

KL Rahul ಭಾರತೀಯ ಕ್ರಿಕೆಟ್ ತಂಡದಲ್ಲಿ ಕರ್ನಾಟಕ ಮೂಲದಿಂದ ಯಾರಾದರೂ ಸಾಕಷ್ಟು ದೊಡ್ಡ ಮಟ್ಟದಲ್ಲಿ ನಮ್ಮ ಕನ್ನಡ ಕ್ರಿಕೆಟ್ ಇತಿಹಾಸದ ಪುಟಗಳಲ್ಲಿ ಸದ್ದು ಮಾಡಿದ್ದಾರೆ ಎಂದರೆ ಅದು ನಮ್ಮ ಹೆಮ್ಮೆಯ ಕೆಎಲ್ ರಾಹುಲ್(KL Rahul) ಎಂದು ಹೇಳಬಹುದಾಗಿದೆ. ನಿಜಕ್ಕೂ ಕೂಡ ಅವರನ್ನು ನಮ್ಮ ಕನ್ನಡಿಗ ಎಂದು ಹೇಳಿಕೊಳ್ಳುವುದಕ್ಕೆ ನಮಗೆ ಹೆಮ್ಮೆಯಾಗುತ್ತದೆ. ಸದ್ಯಕ್ಕೆ ಅವರು ಇಂಜುರಿಯಿಂದ ತಂಡದಿಂದ ಹೊರಕ್ಕೆ ಬಂದಿದ್ದು ಮುಂದಿನ ದಿನಗಳಲ್ಲಿ ಖಂಡಿತವಾಗಿ ದೊಡ್ಡಮಟ್ಟದ ಕಂಬ್ಯಾಕ್ ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಬಹುದಾಗಿದೆ ಆದರೆ ಇದರ ನಡುವೆ … Read more

Exclusive News: ಮದುವೆಯಾದ ಬೆನ್ನಲ್ಲೇ ಕೆಎಲ್ ರಾಹುಲ್ ಜೀವನದಲ್ಲಿ ಮತ್ತೊಂದು ದೊಡ್ಡ ಆಘಾ’ತ!

KL Rahul ಇತ್ತೀಚಿಗಷ್ಟೇ ಕನ್ನಡ ಮೂಲದ ಕ್ರಿಕೆಟಿಗ ಭಾರತೀಯ ಕ್ರಿಕೆಟ್ ತಂಡದ ಉಪಕಪ್ತಾನ ಆಗಿರುವ ಕೆಎಲ್ ರಾಹುಲ್(KL Rahul) ರವರು ಕರಾವಳಿ ಮೂಲದ ಬಾಲಿವುಡ್ ಚಿತ್ರರಂಗದ ಖ್ಯಾತ ನಟ ಆಗಿರುವ ಸುನಿಲ್ ಶೆಟ್ಟಿ ಅವರ ಮಗಳಾಗಿರುವ ಅಥಿಯ ಶೆಟ್ಟಿ(Athiya Shetty ಅವರನ್ನು ಮದುವೆಯಾಗಿದ್ದಾರೆ. ಇದು ಅವರ ಜೀವನದ ಅತ್ಯಂತ ಶುಭದಿನ ವಾಗಿತ್ತು ಎಂದರೆ ತಪ್ಪಾಗಲಾರದು. ಇದಾದ ನಂತರ ನಿಮಗೆಲ್ಲರಿಗೂ ತಿಳಿದಿರಬಹುದು ಕೆ ಎಲ್ ರಾಹುಲ್ ರವರು ಆಡಿರುವಂತಹ ಯಾವುದೇ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಕೂಡ ಹೇಳಿಕೊಳ್ಳುವ ಪ್ರದರ್ಶನವನ್ನು ನೀಡಿಲ್ಲ. … Read more

Rahul Dravid: ಸತತವಾಗಿ ವೈಫಲ್ಯವನ್ನು ಕಾಣುತ್ತಿರುವ ಕೆಎಲ್ ರಾಹುಲ್ ಬಗ್ಗೆ ಕೋಚ್ ದ್ರಾವಿಡ್ ಹೇಳಿದ್ದೇನು ಗೊತ್ತಾ? ಬೇಸರದಲ್ಲಿ ಕ್ರಿಕೆಟ್ ಅಭಿಮಾನಿಗಳು.

KL Rahul ಇತ್ತೀಚಿಗಷ್ಟೇ ಕೆ ಎಲ್ ರಾಹುಲ್ ರವರು ಬಾಲಿವುಡ್ ಚಿತ್ರರಂಗದ ಖ್ಯಾತ ನಟ ಹಾಗೂ ಯಶಸ್ವಿ ಉದ್ಯಮಿ ಆಗಿರುವ ಸುನಿಲ್ ಶೆಟ್ಟಿ ಅವರ ಮಗಳಾಗಿರುವ ಯುವ ಉದಯೋನ್ಮುಖ ನಟಿ ಅಥಿಯಾ ಶೆಟ್ಟಿ(Athiya Shetty) ರವರನ್ನು ಮದುವೆ ಆಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮದುವೆಯಾದ ಬೆನ್ನಲ್ಲೇ ಪ್ರಾರಂಭವಾಗಿರುವ ಬಾರ್ಡರ್ ಗಾವಸ್ಕರ್ ಟ್ರೋಫಿಯ(Border Gavaskar) ಟೆಸ್ಟ್ ಪಂದ್ಯಾವಳಿಗೂ ಕೂಡ ಹಾಜರಿದ್ದಾರೆ. ಇದು ಅವರ ಕ್ರಿಕೆಟ್ ಪ್ರೇಮವನ್ನು ಎತ್ತಿ ಹಿಡಿಯುತ್ತದೆ. ಆದರೆ ಗಮನವಹಿಸಬೇಕಾಗಿರುವಂತಹ ಒಂದು ವಿಚಾರ ಏನೆಂದರೆ, ಈಗಾಗಲೇ … Read more

KL Rahul: ಯಾರಿಗೂ ಗೊತ್ತಿಲ್ಲದ ಕ್ರಿಕೆಟಿಗ ಕೆ ಎಲ್ ರಾಹುಲ್ ಕಥೆ ಇಲ್ಲಿದೆ ನೋಡಿ. ನೀವು ಕೂಡ ಆಶ್ಚರ್ಯ ಪಡ್ತೀರಾ.

KL Rahul ಕರಾವಳಿ ಮೂಲದ ಕೆ ಎಲ್ ರಾಹುಲ್ ಅವರು ಎಂದು ಭಾರತೀಯ ಕ್ರಿಕೆಟ್ ಕ್ಷೇತ್ರದಲ್ಲಿ ಮಾತ್ರವಲ್ಲದೆ ಇಡೀ ವಿಶ್ವ ಕ್ರಿಕೆಟ್ ನಲ್ಲಿ ದೊಡ್ಡಮಟ್ಟದ ಹೆಸರನ್ನು ಹೊಂದಿದ್ದಾರೆ. ಅವರ ನಿಜ ಜೀವನದ ಕುರಿತಂತೆ ಹಲವಾರು ಜನರಿಗೆ ತಿಳಿದಿರುವುದಿಲ್ಲ ಹೀಗಾಗಿ ಇಂದಿನ ಲೇಖನಿಯಲ್ಲಿ ಅವರ ಕುರಿತಂತೆ ಸಂಪೂರ್ಣ ವಿವರವಾಗಿ ತಿಳಿಯೋಣ ಬನ್ನಿ. ಕೆ ಎಲ್ ರಾಹುಲ್ ಅವರ ತಂದೆ ತಾಯಿ ಇಬ್ಬರು ಕೂಡ ಪ್ರೊಫೆಸರ್ ಆಗಿದ್ದು ಅವರ ತಂದೆ ಸುನಿಲ್ ಗಾವಸ್ಕರ್(Sunil Gavaskar) ಅವರ ಅಭಿಮಾನಿ ಆಗಿದ್ದರು. ಅವರ … Read more

error: Content is protected !!