IPL 2023: ಐಪಿಎಲ್ ಸಮೀಪಿಸುತ್ತಿದ್ದಂತೆ ತನ್ನ ನೆಚ್ಚಿನ ಸ್ಟಾರ್ ಅಟಗಾರ ಯಾರೆಂದು ತಿಳಿಸಿದ ರಶ್ಮಿಕಾ! ಸರ್ಪೈಸ್ ಆದ lPL ಅಭಿಮಾನಿಗಳು!

Rashmika Mandanna ಇಡೀ ವಿಶ್ವದಲ್ಲಿ ಅತ್ಯಂತ ಶ್ರೀಮಂತ ಕ್ರಿಕೆಟ್ ಲೀಗ್ ಹಾಗೂ ಕ್ರಿಕೆಟ್ ಸಂಸ್ಥೆ ಅಂದರೆ ಅದು ನಮ್ಮ ಭಾರತದ ಐಪಿಎಲ್(IPL) ಹಾಗೂ ಬಿಸಿಸಿಐ. ಇನ್ನು ಬಿಸಿಸಿಐ ಶ್ರೀಮಂತ ವಾಗಲು ಕಾರಣ ಕೂಡ ಬಿಲಿಯನ್ ಡಾಲರ್ ಕ್ರಿಕೆಟ್ ಲೀಗ್ ಆಗಿರುವ ಐಪಿಎಲ್ ಎಂದು ಹೇಳಬಹುದಾಗಿದೆ. ಭಾರತದ ಹಾಗೂ ವಿಶ್ವದ ಎಲ್ಲಾ ಪ್ರಮುಖ ಕ್ರಿಕೆಟರ್ಸ್ಗಳು ಕೂಡ ಈ ಕ್ರಿಕೆಟ್ ಹಬ್ಬದಲ್ಲಿ ಒಂದೇ ಸೂರಿನ ಅಡಿಯಲ್ಲಿ ಆಡುವುದನ್ನು ನೋಡಲು ಕೋಟ್ಯಾಂತರ ಅಭಿಮಾನಿಗಳು ಕಾತರರಾಗಿರುತ್ತಾರೆ.

ಇನ್ನು ಈ ಬಾರಿ ಕೂಡ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಐಪಿಎಲ್ ಸಾಕಷ್ಟು ಕಾರಣಗಳಿಗಾಗಿ ಕ್ರಿಕೆಟ್ ಅಭಿಮಾನಿಗಳನ್ನು ವಿಶೇಷವಾಗಿ ರಂಜಿಸಲಿದೆ. ಇನ್ನು ಅದರಲ್ಲೂ ನಮ್ಮ ಕನ್ನಡ ಮೂಲದ ಬಹುಭಾಷತ್ತಾರೆ ಆಗಿರುವಂತಹ ರಶ್ಮಿಕ ಮಂದಣ್ಣ(Rashmika Mandanna) ಅವರು ಈ ಬಾರಿ ಐಪಿಎಲ್ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿರುವುದು ಮತ್ತೊಂದು ಸುದ್ದಿಗೆ ಕಾರಣವಾಗಿದೆ. ಅಷ್ಟಕ್ಕೂ ಐಪಿಎಲ್ ಬಗ್ಗೆ ಅವರು ಹೇಳಿರುವ ಮಾತನಾಡಿದರು ಏನು ಎಂಬುದನ್ನು ತಿಳಿಯೋಣ ಬನ್ನಿ.

ಹೌದು ಮಿತ್ರರೇ ಐಪಿಎಲ್ ಬಗ್ಗೆ ಮಾತನಾಡುತ್ತಾ ನಮ್ಮ ನೆಚ್ಚಿನ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು(Royal Challengers Bangalore) ಎನ್ನುವುದಾಗಿ ರಶ್ಮಿಕ ಮಂದಣ್ಣ ಐಪಿಎಲ್ ಕುರಿತಂತೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ ಆದರೆ ಅವರ ನೆಚ್ಚಿನ ಐಪಿಎಲ್ ಆಟಗಾರ ಯಾರು ಎಂಬುದನ್ನು ಕೇಳಿದರೆ ಖಂಡಿತವಾಗಿ ನೀವು ಕೂಡ ಆಶ್ಚರ್ಯಪಡ್ತೀರಾ. ಇಷ್ಟಪಡುತ್ತಿರೋ ತಂಡ ಬೆಂಗಳೂರು ಆದರೂ ಕೂಡ ಅವರ ನೆಚ್ಚಿನ ಆಟಗಾರ ಮಾತ್ರ ಬೆಂಗಳೂರು ತಂಡದವರಲ್ಲ.

ಹೌದು ಮಿತ್ರರೇ, ಚೆನ್ನೈ ಸೂಪರ್ ಕಿಂಗ್ಸ್(CSK) ತಂಡದ ನಾಯಕ ಆಗಿರುವ ಮಹೇಂದ್ರ ಸಿಂಗ್ ಧೋನಿ(Mahendra Singh Dhoni) ರವರು ನೆಚ್ಚಿನ ಐಪಿಎಲ್ ಆಟಗಾರ ಎಂಬುದಾಗಿ ಹೇಳಿಕೊಂಡಿದ್ದಾರೆ. ಇದು ಈಗ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದ್ದು ಹಲವಾರು ಅಭಿಮಾನಿಗಳು ಈ ಕುರಿತಂತೆ ಆಶ್ಚರ್ಯವನ್ನು ವ್ಯಕ್ತಪಡಿಸಿದ್ದಾರೆ.

Leave a Comment

error: Content is protected !!