Rohit Sharma: ರೋಹಿತ್ ಶರ್ಮಾಗೆ ಟೀಮ್ ಇಂಡಿಯಾದ ಕ್ಯಾಪ್ಟನ್ ಆಗೋಕೆ ನಿನಗೆ ಯೋಗ್ಯತೆ ಇಲ್ಲ ಎಂದ ಅಭಿಮಾನಿಗಳು. ಹಿಂಗೆ ಆದ್ರೆ ಕಥೆ ಗೋವಿಂದ.

Rohit Sharma ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಐದು ಬಾರಿ ಮುಂಬೈ ಇಂಡಿಯನ್ಸ್ ತಂಡದ ಚಾಂಪಿಯನ್ ನಾಯಕ ಆಗಿರುವಂತಹ ರೋಹಿತ್ ಶರ್ಮ(Rohit Sharma) ಇತ್ತೀಚಿನ ದಿನಗಳಲ್ಲಿ ಸಂಪೂರ್ಣವಾಗಿ ಫಾರ್ಮ್ ಇಲ್ಲದೆ ಕಂಗೆಟ್ಟಿದ್ದಾರೆ ಎಂದು ಹೇಳಬಹುದಾಗಿದೆ. ನಿಜಕ್ಕೂ ಕೂಡ ಪ್ರತಿಯೊಬ್ಬರೂ ಈ ವಿಚಾರದ ಬಗ್ಗೆ ಚಿಂತೆ ಮಾಡುವಂತಾಗಿದೆ.

ಯಾಕೆಂದರೆ ಅವರು ಕೇವಲ ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ನಾಯಕ ಮಾತ್ರ ಅಲ್ಲ ನಮ್ಮೆಲ್ಲರ ಭಾರತೀಯ ಕ್ರಿಕೆಟ್ ತಂಡದ(Indian Cricket Team) ಕ್ಯಾಪ್ಟನ್ ಕೂಡ ರೋಹಿತ್ ಶರ್ಮಾ ಅವರೆ ಆಗಿರುವುದರಿಂದಾಗಿ ಅವರ ಕಳಪೆ ಫಾರ್ಮ್ ಎನ್ನುವುದು ಪ್ರತಿಯೊಬ್ಬರೂ ಕೂಡ ಚಿಂತೆ ಮಾಡುವಂತಾಗಿದೆ. ಹೀಗೆ ಮುಂದುವರೆದರೆ ಭಾರತೀಯ ಕ್ರಿಕೆಟ್ ತಂಡದ ಭವಿಷ್ಯ ಕೂಡ ಅತಂತ್ರವಾಗಿರಲಿದೆ ಎಂಬುದಾಗಿ ಚಿಂತಪಡುತ್ತಿದ್ದಾರೆ.

ಯಾಕೆಂದರೆ ಇಂದು ನಡೆದಿರುವ ಚೆನ್ನಾಗಿ ವಿರುದ್ಧ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್(Mumbai Indians) ತಂಡದ ಪರವಾಗಿ ರೋಹಿತ್ ಶರ್ಮ ಓಪನಿಂಗ್ ಸ್ಥಾನದಿಂದ ಕೆಳಗಿಳಿದು ಸ್ಥಾನದಿಂದ ಬ್ಯಾಟಿಂಗ್ ಗೆ ಇಳಿದರು ಕೂಡ 0 ರನ್ನನ್ನು ಗಳಿಸಿ ಡಕೌಟ್ ಆಗಿದ್ದಾರೆ. ಹೀಗಾಗಿ ಇದೇ ಅಕ್ಟೋಬರ್ ನಲ್ಲಿ ಭಾರತದಲ್ಲಿ ನಡೆಯಲಿರುವ ವಿಶ್ವಕಪ್ ನಲ್ಲಿ ಅವರು ತಂಡಕ್ಕೆ ಹೊರಯಾಗಲಿದ್ದಾರೆ ಎನ್ನುವ ರೀತಿಯಲ್ಲಿ ಆಡುತ್ತಿದ್ದಾರೆ.

ಅದರಲ್ಲೂ ವಿಶೇಷವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಅವರ ಅಭಿಮಾನಿಗಳು ನಿನ್ನನ್ನು ನಂಬಿಕೊಂಡ್ರೆ, ಟೀಮ್ ಇಂಡಿಯಾದ ಗತಿ ಗೋವಿಂದ ಭಾರತದಲ್ಲಿಯೇ ವಿಶ್ವಕಪ್(World Cup 2023) ಅನ್ನು ಸೋಲೋದು ಗ್ಯಾರಂಟಿ ನಿನ್ನ ಸ್ಥಾನವನ್ನು ಒಳ್ಳೆಯ ಪ್ರತಿಭಾನ್ವಿತ ಓಪನಿಂಗ್ ಬ್ಯಾಟ್ಸ್ಮನ್ಗಳಿಗೆ ಬಿಟ್ಟುಕೊಡು ಎಂಬುದಾಗಿ ರೋಹಿತ್ ಶರ್ಮ ಅವರನ್ನು ಟೀಕೆ ಮಾಡಲು ಪ್ರಾರಂಭಿಸಿದ್ದಾರೆ.

Leave a Comment

error: Content is protected !!