ರಿಯಲ್ ಸ್ಟಾರ್ ಉಪೇಂದ್ರ ಅವರ ಮಗಳಿಗೆ ದೊರೆತಿದೆ ಮೆಗಾ ಆಫರ್! ದೊಡ್ಮನೆ ಮೊಮ್ಮಗನೊಂದಿಗೆ ಜೋಡಿಯಾಗುವ ಅವಕಾಶ

Upendra daughter aishwarya upendra and yuvarajkumar movie : ಇದೀಗ ಚಂದನವನದ ಸ್ಟಾರ್ ನಟ, ನಟಿಯರ ಮಕ್ಕಳೆಲ್ಲರೂ ಕಲಾದೇವತೆಯನ್ನು ಒಲಿಸಿಕೊಂಡು, ಚಿತ್ರರಂಗವನ್ನು ಪ್ರವೇಶ ಮಾಡಿ ಜನರೆದುರು ದೊಡ್ಡ ಪರದೆಯ ಮೇಲೆ ಕಾಣಿಸಿಕೊಳ್ಳುತ್ತಿರುವುದು ಹೊಸದೇನಲ್ಲ. ಅಂಬರೀಶ್ ಅವರ ಪುತ್ರ, ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಮಕ್ಕಳು, ಮಾಲಾಶ್ರೀ ಅವರ ಮಗಳು ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟು ಬಹಳ ದಿನಗಳಾಯ್ತು. ಇತ್ತೀಚಿಗಷ್ಟೇ ಕೇಳಿದ ಹಾಗೆ ಲವ್ಲಿ ಸ್ಟಾರ್ ಪ್ರೇಮ್ (loveley star prem) ವರ ಪುತ್ರಿ ಅಮೃತ ಪ್ರೇಮ್ (amrutya … Read more

ಯುವರಾಜ್ ಬೇಕಾದ್ರೆ ಸ್ವಂತ ಪರಿಶ್ರಮದಿಂದ ಮೇಲೆ ಬರಲಿ ನಾನು ಸಹಾಯ ಮಾಡಲ್ಲ ಎಂದು ಶಾಕಿಂಗ್ ಹೇಳಿಕೆ ನೀಡಿದ ಶಿವ ರಾಜಕುಮಾರ್

Shivarajkumar about yuvarajkumar : ದೊಡ್ಮನೆ ಕುಟುಂಬಕ್ಕೆ ಕಲಾದೇವತೆಯ ಆಶೀರ್ವಾದವಿದೆ. ಕನ್ನಡ ಚಿತ್ರರಂಗದಲ್ಲಿ ಮೇರು ನಟರಾದ ಡಾಕ್ಟರ್ ರಾಜಕುಮಾರ್ ಅವರಂತೆ ಅವರ ಮೂವರು ಗಂಡು ಮಕ್ಕಳು ಶಿವಣ್ಣ, ರಾಘಣ್ಣ, ಅಪ್ಪು ಅವರು ಸಿನಿ ರಂಗಕ್ಕೆ ತಮ್ಮದೇ ಆದ ಕೊಡುಗೆ ನೀಡಿ ಮಿಂಚಿದ್ದು, ಇದೀಗ ಮೊಮ್ಮಕ್ಕಳು ಕೂಡ ಸಿನಿ ಪ್ರವೇಶ ಮಾಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸದ್ದು ಮಾಡುತ್ತಿರುವವರು ರಾಘವೇಂದ್ರ ರಾಜಕುಮಾರ್ ಅವರ ಪುತ್ರ, ಯುವರಾಜ್. ಹೊಂಬಾಳೆ ಫಿಲಂಸ್ ಬ್ಯಾನರ್ ಅಡಿಯಲ್ಲಿ ಪ್ರಸಿದ್ಧ ನಿರ್ದೇಶಕರಾದ ಸಂತೋಷ್ ಆನಂದ ರಾಮ್ ನಿರ್ದೇಶನದಲ್ಲಿ … Read more

Appu movies : ಅಪ್ಪು ಬದುಕಿದ್ದರೆ ಮಾಡಬೇಕಾಗಿದ್ದ ಸಿನಿಮಾಗಳು ಯಾವುವು ಗೊತ್ತಾ?

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ( Puneet rajkumar ) ಅವರು ತಮ್ಮ ವೃತ್ತಿಯ ಉತ್ತುಂಗದಲ್ಲಿದ್ದಾಗಲೇ ನಮ್ಮನ್ನೆಲ್ಲ ಅಗಲಿ ಬಾರದ ಲೋಕಕ್ಕೆ ಹೋಗಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಬದುಕಿದ್ದರೆ ಯಾವೆಲ್ಲ Appu movies ಸಿನಿಮಾಗಳನ್ನು ಮಾಡಬೇಕಾಗಿತ್ತು ಎಂಬುದನ್ನು ಇಂದಿನ ಈ ಲೇಖನಿಯಲ್ಲಿ ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ ಬನ್ನಿ. ಮೊದಲಿಗೆ ಸಂತೋಷ್ ಆನಂದ್ ರಾಮ್ ನಿರ್ದೇಶನದಲ್ಲಿ ಮತ್ತೊಂದು ಸಿನಿಮಾವನ್ನು ಯುವರತ್ನ ಸಿನಿಮಾದ ನಂತರ ಮಾಡುವ ಪ್ಲಾನ್ ಆಗಿತ್ತು ಆದರೆ ಅದನ್ನು ಮಾಡಲು ಸಾಧ್ಯವಾಗಲಿಲ್ಲ. ಲೂಸಿಯಾ ಪವನ್ … Read more

Appu : ಅಪ್ಪು ಮತ್ತು ಶಂಕರ್ ನಾಗ್ ಒಟ್ಟಿಗೆ ಇರುವ ಈ ಅಪರೂಪದ ವಿಡಿಯೋ ನೋಡಿದ್ರೆ ನೀವು ಕಣ್ಣೀರು ಹಾಕೋದು ಗ್ಯಾರಂಟಿ

ಪವರ್ ಸ್ಟಾರ್ ಪುನೀತ್ ರಾಜಕುಮಾರ್ (Appu) ಅವರು ತಾವು ಬದುಕಿದ್ದಷ್ಟು ಕಾಲ ಪರೋಪಕಾರ ಹಾಗೂ ಅಜಾತಶತ್ರುವಾಗಿಯೇ ಜೀವನ ನಡೆಸಿದವರು. ತಾವು ಗಾಯಕನಾಗಿ ಹಾಡಿರುವಂತಹ ಚಿತ್ರಗಳಿಂದ ಪಡೆದಂತಹ ಸಂಭಾವನೆಯನ್ನು ಸಂಪೂರ್ಣವಾಗಿ ವೃದ್ಧಾಶ್ರಮಕ್ಕಾಗಿ ಬಳಸಿಕೊಳ್ಳುತ್ತಿದ್ದ ಏಕೈಕ ಕನ್ನಡದ ನಟ ಎಂದರೆ ಅದು ಅಪ್ಪು ಅವರು ಮಾತ್ರ. ಇನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಬೇರೆ ನಟರಿಗಿಂತ ವಿಭಿನ್ನವಾಗಿ ಸಿನಿಮಾ ಹಾಗೂ ಸಿನಿಮಾ ನಿರ್ಮಾಣದಲ್ಲಿ ಈಗಾಗಲೇ ಕಾಣಿಸಿಕೊಂಡಿರುವುದು ನಿಮಗೆಲ್ಲರಿಗೂ ತಿಳಿದಿರುವ ವಿಚಾರವಾಗಿದೆ. ಅದಕ್ಕೆ ಜೀವಂತ ಉದಾಹರಣೆ ಎನ್ನುವಂತೆ ರಾಜ್ಯದ ಪ್ರಾಕೃತಿಕ … Read more

Appu in Kantara : ಕಾಂತಾರದ ಕ್ಲೈಮ್ಯಾಕ್ಸ್ ನಲ್ಲಿ ಅಪ್ಪು. ವೈರಲ್ ಆಯ್ತು ನೋಡಿ ಯಾರು ಊಹಿಸಲಾಗದ ವಿಡಿಯೋ

ಕೇವಲ 16 ರಿಂದ 19 ಕೋಟಿ ರೂಪಾಯಿ ಬಜೆಟ್ ನಲ್ಲಿ ಮೂಡಿ ಬಂದಿರುವ ಕಾಂತಾರ ಸಿನಿಮಾ ಇಡೀ ಭಾರತೀಯ ಚಿತ್ರರಂಗದಲ್ಲಿ ಯಾವ ಮಟ್ಟಿಗೆ ದಾಖಲೆಯನ್ನು ಸೃಷ್ಟಿಸಿದೆ ಎನ್ನುವುದು ಈಗ ಇಡೀ ಜಗತ್ತೇ ತಿಳಿದಿರುವ ವಿಚಾರವಾಗಿದೆ. ಬಾಲಿವುಡ್ ಕೂಡ ಈ ಸ್ಮಾಲ್ ಬಜೆಟ್ ಸಿನಿಮಾದ ಮುಂದೆ ಮಂಡಿಯೂರಿ ಕುಳಿತಿದೆ ಎಂದರೆ ತಪ್ಪಾಗಲಾರದು. ನಮ್ಮ ಮೂಲ ಸಂಸ್ಕೃತಿಯನ್ನು ಕಾಂತಾರ ಸಿನಿಮಾದ ಮೂಲಕ ಪ್ರತಿಯೊಬ್ಬರಿಗೂ ಕೂಡ ಮನದಟ್ಟು ಮಾಡಬೇಕು ಎನ್ನುವ ರಿಶಬ್ ಶೆಟ್ಟಿ ಅವರ ಪ್ರಯತ್ನ ನಿರೀಕ್ಷೆಗಿಂತಲೂ ದೊಡ್ಡ ಮಟ್ಟದಲ್ಲಿ ಯಶಸ್ವಿಯಾಗಿದೆ … Read more

error: Content is protected !!