Puneeth Rajkumar: ಅಪ್ಪು ಅವರ ಇದೊಂದು ಕೊನೆಯ ಆಸೆಯನ್ನು ತೀರಿಸುವಂತಹ ಜವಾಬ್ದಾರಿ ದೊಡ್ಮನೆ ಅವರ ಮೇಲಿದೆ.

Puneeth Rajkumar ಪವರ್ ಸ್ಟಾರ್ ಪುನೀತ್ ರಾಜಕುಮಾರ್(Power Star Puneeth Rajkumar) ಅವರು ಕನ್ನಡ ಚಿತ್ರರಂಗದಲ್ಲಿ ತಾವಿದ್ದಷ್ಟು ವರ್ಷಗಳ ಕಾಲ ತಮ್ಮ ಸಿನಿಮಾಗಳ ಮೂಲಕ ಅಭಿಮಾನಿಗಳು ಹಾಗೂ ಕನ್ನಡ ಪ್ರೇಕ್ಷಕರ ಮನಸ್ಸನ್ನು ರಂಜಿಸುತ್ತ ತಮ್ಮ ಸಾಮಾಜಿಕ ಕೆಲಸಗಳ ಮೂಲಕ ಬಡಜನರ ಕಷ್ಟವನ್ನು ನಿವಾರಿಸುವ ಕಾರ್ಯದಲ್ಲಿ ಪ್ರಾಮಾಣಿಕ ಪ್ರಯತ್ನವನ್ನು ಮಾಡಿದ್ದಾರೆ. ಬದುಕಿದ್ದು 46 ವರ್ಷಗಳೇ ಆಗಿದ್ದರೂ ಕೂಡ ಅವರ ಜೀವಿತಾವಧಿಯಲ್ಲಿ ಪ್ರಮುಖ ಸಮಯವನ್ನು ತಮ್ಮ ಸಿನಿಮಾಗಳ ಮೂಲಕ ಜನರಿಗೆ ಸಾಮಾಜಿಕ ಸಂದೇಶವನ್ನು ನೀಡುವ ಕೆಲಸ ಹಾಗೂ ನಿಜ ಜೀವನದಲ್ಲಿ … Read more

Appu in Kantara : ಕಾಂತಾರದ ಕ್ಲೈಮ್ಯಾಕ್ಸ್ ನಲ್ಲಿ ಅಪ್ಪು. ವೈರಲ್ ಆಯ್ತು ನೋಡಿ ಯಾರು ಊಹಿಸಲಾಗದ ವಿಡಿಯೋ

ಕೇವಲ 16 ರಿಂದ 19 ಕೋಟಿ ರೂಪಾಯಿ ಬಜೆಟ್ ನಲ್ಲಿ ಮೂಡಿ ಬಂದಿರುವ ಕಾಂತಾರ ಸಿನಿಮಾ ಇಡೀ ಭಾರತೀಯ ಚಿತ್ರರಂಗದಲ್ಲಿ ಯಾವ ಮಟ್ಟಿಗೆ ದಾಖಲೆಯನ್ನು ಸೃಷ್ಟಿಸಿದೆ ಎನ್ನುವುದು ಈಗ ಇಡೀ ಜಗತ್ತೇ ತಿಳಿದಿರುವ ವಿಚಾರವಾಗಿದೆ. ಬಾಲಿವುಡ್ ಕೂಡ ಈ ಸ್ಮಾಲ್ ಬಜೆಟ್ ಸಿನಿಮಾದ ಮುಂದೆ ಮಂಡಿಯೂರಿ ಕುಳಿತಿದೆ ಎಂದರೆ ತಪ್ಪಾಗಲಾರದು. ನಮ್ಮ ಮೂಲ ಸಂಸ್ಕೃತಿಯನ್ನು ಕಾಂತಾರ ಸಿನಿಮಾದ ಮೂಲಕ ಪ್ರತಿಯೊಬ್ಬರಿಗೂ ಕೂಡ ಮನದಟ್ಟು ಮಾಡಬೇಕು ಎನ್ನುವ ರಿಶಬ್ ಶೆಟ್ಟಿ ಅವರ ಪ್ರಯತ್ನ ನಿರೀಕ್ಷೆಗಿಂತಲೂ ದೊಡ್ಡ ಮಟ್ಟದಲ್ಲಿ ಯಶಸ್ವಿಯಾಗಿದೆ … Read more

ಕಣ್ಣು ಕಾಣದಿದ್ದರೂ ಕೂಡ ನಮ್ಮ ಅಪ್ಪುನ ವಯಸ್ಸಾದ ಅಜ್ಜಿ ನೋಡಿದ್ದು ಹೇಗೆ ಗೊತ್ತಾ. ಪವಾಡ!

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನು ಯಾರು ತಾನೇ ಇಷ್ಟಪಡುವುದಿಲ್ಲ ಹೇಳಿ. ಆಡುತ್ತಿರುವ ಚಿಕ್ಕ ಮಕ್ಕಳಿಂದ ಹಿಡಿದು ಹಣ್ಣು ಮುದುಕರವರೆಗೂ ಕೂಡ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನು ಇಷ್ಟಪಡುವ ಅಭಿಮಾನಿ ಬಳಗವಿದೆ. ಯಾವುದೇ ರೀತಿಯ ಅಭಿಮಾನಿಗಳಿರಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಎಲ್ಲರನ್ನೂ ಕೂಡ ಸಮಾನ ರೀತಿಯಲ್ಲಿ ಗೌರವಿಸುತ್ತಾರೆ ಹಾಗೂ ಪ್ರೀತಿಸುತ್ತಾರೆ. ತಮ್ಮ ತಂದೆ ರಾಜಕುಮಾರ್ ಅವರಂತೆ ತಾವು ಕೂಡ ಅಭಿಮಾನಿಗಳನ್ನು ದೇವರು ಎಂಬಂತೆ ಸಂಬೋಧಿಸುತ್ತಾ ಬಂದವರು. ಅದಕ್ಕಾಗಿ ಅಣ್ಣಾವ್ರ ನಂತರ ಆ ಸ್ಥಾನವನ್ನು … Read more

ಅಪ್ಪು ಜೊತೆ ಕೊನೆ ಗಳಿಗೆಯಲ್ಲಿ ಕಾರಿನಲ್ಲಿ ಕುಳಿತು ಅಶ್ವಿನಿ ಪುನೀತ್ ರಾಜಕುಮಾರ್ ಅವರು ವೈದ್ಯರಿಗೆ ಕ್ಷಮೆ ಕೇಳಿದ್ದೇಕೆ ಗೊತ್ತಾ?

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕಳೆದ ವರ್ಷದ ಅಕ್ಟೋಬರ್ 29 ನೇ ತಾರೀಕಿನಂದು ಅಕಾಲಿಕವಾಗಿ ಹೃದಯ ಸ್ತಂಭನದಿಂದಾಗಿ ಮರಣ ಹೊಂದಿ ಲಕ್ಷಾಂತರ ಕೋಟ್ಯಾಂತರ ಅಭಿಮಾನಿಗಳಿಗೆ ದುಃಖವನ್ನು ತಂದಿದ್ದಾರೆ. ಅವರ ಕೊನೆಯ ದರ್ಶನಕ್ಕೆ ಕಂಠೀರವ ಸ್ಟುಡಿಯೋದಲ್ಲಿ 25 ಲಕ್ಷಕ್ಕೂ ಅಧಿಕ ಜನರು ಆಗಮಿಸಿದ್ದರು ಎಂಬುದು ದಾಖಲೆಯ ವಿಚಾರವಾಗಿರುವುದು ನಿಮಗೆಲ್ಲರಿಗೂ ಗೊತ್ತಿರುವ ವಿಚಾರವಾಗಿದೆ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಅಷ್ಟೊಂದು ಆರೋಗ್ಯವಂತ ದೇಹವನ್ನು ಹೊಂದಿದ್ದು ದೈನಂದಿನ ಜಾಗಿಂಗ್ ಜಿಮ್ ಹಾಗೂ ಸೈಕ್ಲಿಂಗ್ ಮಾಡುವ … Read more

ದ್ವಿತ್ವ ಚಿತ್ರದಲ್ಲಿ ಪುನೀತ್ ರಾಜಕುಮಾರ್ ಅವರು ನಟಿಸ ಬೇಕಿದ್ದ ಪಾತ್ರಕ್ಕೆ ಫಹ್ಹದ್ ಫಾಸಿಲ್ ಬಣ್ಣ ಹಚ್ಚಲಿದ್ದಾರಾ?

ನಮಗೆಲ್ಲರಿಗೂ ತಿಳಿದಿರುವ ಹಾಗೆ ಪವನ್ ಕುಮಾರ್ ನಿರ್ದೇಶಸಲಿರುವ ದ್ವಿತ್ವ ಚಿತ್ರದಲ್ಲಿ ನಟಿಸಲು ಪುನೀತ್ ರಾಜಕುಮಾರ್ ಅವರನ್ನು ಆಯ್ಕೆ ಮಾಡಿ, ಒಪ್ಪಿಸಲಾಗಿತ್ತು. ಈ ಚಿತ್ರದಲ್ಲಿ ಪುನೀತ್ ರಾಜಕುಮಾರ್ ಅವರೊಂದಿಗೆ ಜೋಡಿಯಾಗಿ ತ್ರಿಶಾ ಅವರು ಪರದೆಯನ್ನು ಹಂಚಿಕೊಳ್ಳಲಿದ್ದರು. ಚಿತ್ರತಂಡವು ಪುನೀತ್ ರಾಜಕುಮಾರ್ ಅವರ ಮುಖದ ಭಾಗಗಳು ಚೂರು ಚೂರಾದಂತೆ ಕಾಣುವ ಪೋಸ್ಟರ್ ಅನ್ನು ಸಹ ಬಿಡುಗಡೆ ಮಾಡಿತ್ತು. ಆದರೆ ಚಿತ್ರೀಕರಣಕ್ಕೂ ಮುನ್ನವೇ ಪುನೀತ್ ರಾಜಕುಮಾರ್ ಅವರು ನಮ್ಮೆಲ್ಲರನ್ನು ಅಗಲಿದ್ದು, ದ್ವಿತ್ವ ಚಿತ್ರತಂಡವು ಮುಂದೇನು ಮಾಡಲಿದೆ? ಎಂಬ ಕುತೂಹಲವು ಎಲ್ಲರನ್ನೂ ಕಾಡಿತ್ತು. … Read more

ಡಿ ಬಾಸ್ ಅಭಿಮಾನಿ ಮೇಲೆ ಕರುಣೆ ಇಲ್ಲದೆ ಎಳೆದಾಡಿದ ಬಾಡಿಗಾರ್ಡ್. ಈ ಜಾಗದಲ್ಲಿ ಅಪ್ಪು ಇದ್ದಿದ್ದರೆ.. ಎಂದ ಅಭಿಮಾನಿಗಳು ?

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕನ್ನಡ ಚಿತ್ರರಂಗದಲ್ಲಿ ಅತ್ಯಂತ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟರಲ್ಲಿ ಮೊದಲ ಸಾಲಿನ ನಟರಾಗಿ ಕಾಣಿಸಿಕೊಳ್ಳುತ್ತಾರೆ. ಚಾಲೆಂಜಿಂಗ್ ಸ್ಟಾರ್ ಡಿ ಬಾಸ್ ಅಭಿಮಾನಿಗಳನ್ನು ಸೆಲೆಬ್ರಿಟಿಗಳು ಎಂಬುದಾಗಿ ಪ್ರೀತಿಯಿಂದ ಕರೆಯುತ್ತಾರೆ. ತಮ್ಮ ಮನೆಗೆ ಸಹಾಯ ಕೇಳಿಕೊಂಡು ಬರುವಂತಹ ಅಭಿಮಾನಿಗಳು ಹಾಗೂ ಹಿರಿಯರಿಗೂ ಕೂಡ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಹಿಂದುಮುಂದೆ ನೋಡದೆ ತಮ್ಮ ಕೈಲಾದಷ್ಟು ಸಹಾಯವನ್ನು ಯಾವುದೇ ಪ್ರಚಾರವಿಲ್ಲದೆ ಮಾಡಿಬಿಡುತ್ತಾರೆ ಅದಕ್ಕಾಗಿಯೇ ಕೋಟ್ಯಾಂತರ ಅಭಿಮಾನಿಗಳ ಪಾಲಿಗೆ ಅವರು ಕಲಿಯುಗದ ದೇವರಾಗಿದ್ದಾರೆ ಎಂದರು ತಪ್ಪಾಗಲಾರದು. ಇನ್ನು … Read more

ಅಶ್ವಿನಿ ಗೆ ಹೇಳದೆ ಹೊಸ ಮನೆ ಖರೀದಿಸಿ ಸರ್ಪ್ರೈಸ್ ಕೊಟ್ಟಿದ್ದ ಅಪ್ಪು. ವೈರಲ್ ಆಯ್ತು ಕ್ಯೂಟ್ ವಿಡಿಯೋ!

‘ವಿಧಿಯ ಆಟ ಬಲ್ಲವರಾರು?’ ಎಂಬಂತೆ ವಿಧಿಯು ಪುನೀತ್ ರಾಜಕುಮಾರ್ ಅವರನ್ನು ಬಾರದ ಲೋಕಕ್ಕೆ ಕರೆದೊಯ್ದಿದೆ. ಪುನೀತ್ ಅವರ ಮುದ್ದಿನ ಮಡದಿ, ಮಕ್ಕಳು, ಕುಟುಂಬಸ್ಥರು, ಸಂಬಂಧಿಕರು, ಜೊತೆಗಾರರು, ಅಭಿಮಾನಿಗಳು ಎಲ್ಲರನ್ನು ನೋವಿನಲ್ಲಿ ಬೇಯುವಂತೆ ಮಾಡಿದೆ. ಇಹಲೋಕದಲ್ಲಿ ಪುನೀತ್ ಅವರ ನೆನಪುಗಳೊಂದಿಗೆ ಹೆಜ್ಜೆ ಇಡುವ ಪರಿಸ್ಥಿತಿಯು ಬಂದೊದಗಿದೆ. ‘ಪುನೀತ್ ಅವರು ನಮ್ಮೊಂದಿಗಿರಬೇಕಿತ್ತು’ ಎಂಬುದು ಎಲ್ಲರ ಆಶಯವಾಗಿದೆ. 2022 ಡಿಸೆಂಬರ್ ತಿಂಗಳಿಗೆ ಪುನೀತ್ ಅವರು ಅಶ್ವಿನಿ ಅವರನ್ನು ವಿವಾಹವಾಗಿ 23 ವರ್ಷಗಳು ಉರುಳುತ್ತಿತ್ತು. ಆದರೆ 22ನೇ ವರ್ಷದ ವಿವಾಹ ಸಂಭ್ರಮಕ್ಕೂ ಮೊದಲೇ … Read more

ಪುನೀತ್ ಜೋತೆ ತಮ್ಮ ಮಗಳು ಅಶ್ವಿನಿಯನ್ನು ವಿವಾಹ ಮಾಡಿಕೊಡಲು ನಿರಾಕರಿಸಿದ್ದ ತಂದೆ ತಾಯಿಗಳು. ಭವಿಷ್ಯದ ಸುಳಿವು ಸಿಕ್ಕಿತ್ತೇ?

ಪುನೀತ್ ರಾಜಕುಮಾರ್ ಅವರ ಬೆನ್ನ ಹಿಂದೆ ನಿಂತು, ಅವರೆಲ್ಲ ಕೆಲಸ ಕಾರ್ಯಗಳಲ್ಲಿ ನೆರವಾಗಿ, ಸಾಧನೆಗೆ ಹುರಿದುಂಬಿಸಿ, ದೊಡ್ಮನೆ ಕುಟುಂಬದ ಘನತೆ ಗೌರವಕ್ಕೆ ಧಕ್ಕೆಯಾಗದಂತೆ ನಡೆದುಕೊಂಡು ಬಂದವರು ಅಶ್ವಿನಿ ಅವರು. ನಗು, ತಮಾಷೆ, ಹುಸಿ ಕೋಪ, ಪ್ರೀತಿ, ಕಾಳಜಿ ಎಲ್ಲವನ್ನು ಎಷ್ಟು ಬೇಕೆಂದು ಅರಿತು ಪುನೀತ್ ಅವರ ಸಂಸಾರಿಕ ಜೀವನದಲ್ಲಿ ನೆಮ್ಮದಿ ಕಾಣಲು ಸಹಕರಿಸಿದವರು ಅಶ್ವಿನಿಯವರು.. ಅಶ್ವಿನಿ ಪುನೀತ್ ರಾಜಕುಮಾರ್ ಅವರು ಮೂಲತಃ ಚಿಕ್ಕಮಗಳೂರಿನ ಮೂಡಬಿದರೆ ತಾಲೂಕಿನ ಭಾಗಮನೆ ಗ್ರಾಮದವರು. ಆದರೆ ವಿವಾಹಕ್ಕೂ ಮುಂಚಿನಿಂದಲೇ ಅವರು ಬೆಂಗಳೂರಿನಲ್ಲಿ ತಮ್ಮ … Read more

ಸೆಲ್ಫಿ ಕೇಳಲು ಬಂದ ಜೂನಿಯರ್ ಪುನೀತ್ ರಾಜಕುಮಾರ್ ಅವರಿಗೆ ಅಶ್ವಿನಿ ಪುನೀತ್ ರಾಜಕುಮಾರ್ ಮಾಡಿದ್ದೇನು ಗೊತ್ತಾ?

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಈಗಾಗಲೇ ನಮ್ಮನ್ನೆಲ್ಲಾ ಆಗಲೇ ಹೋಗಿ ಒಂದು ವರ್ಷಕ್ಕೂ ಹೆಚ್ಚಿನ ಸಮಯ ಕಳೆದಿದೆ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರ ನಂತರ ಅವರ ಎಲ್ಲಾ ಕಾರ್ಯಗಳನ್ನು ಕೂಡ ಅಶ್ವಿನಿ ಪುನೀತ್ ರಾಜಕುಮಾರ್ ಅವರು ದೊಡ್ಮನೆಯ ಹೆಮ್ಮೆಯ ಸೊಸೆಯಾಗಿ ಮುಂದೇ ನಿಂತು ನಿರ್ವಹಿಸುತ್ತಿದ್ದಾರೆ. ಇನ್ನು ಇತ್ತೀಚಿಗಷ್ಟೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಹೆಸರಿನಲ್ಲಿ ಟೆಲಿವಿಷನ್ ಕ್ಷೇತ್ರದಲ್ಲಿ ದುಡಿಯುತ್ತಿರುವ ಕಲಾವಿದರಿಗೆ ನೀಡುವಂತಹ ಹೆಲ್ತ್ ಕಾರ್ಡ್ ಕಾರ್ಯಕ್ರಮಕ್ಕೆ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಅತಿಥಿಯಾಗಿ … Read more

ರವಿಚಂದ್ರನ್ ಮನೆ ಮಾರಾಟ ಮಾಡಿರುವ ವಿಷಯ ತಿಳಿಸಿದ ವಿಡಿಯೋ ನೋಡಿ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಮಾಡಿದ್ದೇನು ಗೊತ್ತಾ?

ಸ್ನೇಹಿತರೆ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಇತ್ತೀಚಿಗಷ್ಟೇ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ರಿಯಾಲಿಟಿ ಶೋ ಒಂದರ ವೇದಿಕೆಯ ಮೇಲೆ ಬಂದು ತಮ್ಮ ಜೀವನದಲ್ಲಿ ನಡೆಯುತ್ತಿರುವ ಕಷ್ಟಗಳ ಕುರಿತಂತೆ ಭಾವನಾತ್ಮಕವಾಗಿ ಹೇಳಿಕೊಂಡಿದ್ದರು. ಇತ್ತೀಚಿನ ದಿನಗಳಲ್ಲಿ ಅವರ ಸಿನಿಮಾ ಸಾಲು ಸಾಲಾಗಿ ಸೋಲುತ್ತಿರುವ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಅಸಂಬದ್ಧವಾಗಿ ಕೆಲವು ವ್ಯಕ್ತಿಗಳು ಕಾಮೆಂಟ್ ಮಾಡುತ್ತಿದ್ದರು. ಇದಕ್ಕೆ ರವಿಚಂದ್ರನ್ ಅವರು ಕಣ್ಣೀರು ಹಾಕುತ್ತಾ ನಾನು ಹಣವನ್ನು ಕಳೆದುಕೊಂಡಿರುವುದು ಯಾವುದು ಕೆಟ್ಟ ಕೆಲಸಕ್ಕಾಗಿ ಅಲ್ಲ ಬದಲಾಗಿ ಒಳ್ಳೆಯ ಸಿನಿಮಾ ಮಾಡಿ ನಿಮ್ಮನ್ನು ರಂಜಿಸಬೇಕು … Read more

error: Content is protected !!