Shakti Scheme: ಉಚಿತ ಬಸ್ ನಲ್ಲಿ ನೂಕು ನುಗ್ಗಲು ಬಸ್ ಡೋರ್ ಅನ್ನೆ ಕಿತ್ತೆಸದ ನಾರಿಮಣಿಯರು, ಕಂಡಕ್ಟರ್ ಪರದಾಟ

Shakti Scheme: ಕಾಂಗ್ರೆಸ್ ಸರ್ಕಾರ (Congress Government )ಜಾರಿಗೆ ತಂದಿದ್ದ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆ (Shakti Scheme) ಅಂದರೆ ಬಸ್ ನಲ್ಲಿ ಕರ್ನಾಟಕದಾದ್ಯಂತ ಉಚಿತ ಪ್ರಯಾಣ ಜಾರಿಗೆ ಬಂದ ಬಳಿಕ ಬಸ್ ನಲ್ಲಿ ಪ್ರಯಾಣಿಸುವ ಮಹಿಳೆಯರ ಸಂಖ್ಯೆ ಹೆಚ್ಚಾಗಿದೆ. ದೇವಸ್ಥಾನಕ್ಕಾಗಲ್ಲಿ, ಮಾರ್ಕೆಟ್ ಗಾಗಲಿ, ಪ್ರವಾಸಕ್ಕಾಗಲಿ ಮಹಿಳೆಯರು ಈ ಯೋಜನೆಯನ್ನು ಬಳಸಿಕೊಳ್ಳಬಹುದೆಂಬ ನಿರೀಕ್ಷೆ ಇತ್ತು ಆದರೆ ರಜಾ ದಿನಗಳು ಅಂದ್ರೆ ವೀಕೆಂಡ್ ಆದ ಕಾರಣ ಬಹುತೇಕ ಎಲ್ಲ ಸರ್ಕಾರಿ ಬಸ್ ಗಳಲ್ಲಿ ಪ್ರಯಾಣಿಕರು ತುಂಬಿ ತುಳುಕಾಡುತ್ತಿದ್ದಾರೆ. ಆದರೆ, … Read more

Congress Guarantee: ಉಚಿತ ಬಸ್ ಪ್ರಯಾಣ ಮಾಡಲು ಮಹಿಳೆಯರಿಗೆ 5 ಕಂಡಿಶನ್ ಗಳು.

Congress Guarantee ಈಗಾಗಲೇ ಸಿದ್ದರಾಮಯ್ಯ(Siddharamaiah) ನೇತೃತ್ವದಲ್ಲಿ ಕರ್ನಾಟಕ ಸರ್ಕಾರವು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಐದು ಪ್ರಮುಖ ಯೋಜನೆಗಳನ್ನು ಜಾರಿಗೆ ತರುವಂತಹ ಸಂಪೂರ್ಣ ಅನುಮತಿಯನ್ನು ನೀಡಿದೆ. ಅದರಲ್ಲೂ ವಿಶೇಷವಾಗಿ ರಾಜ್ಯದ ಮಹಿಳೆಯರಿಗೆ ಶಕ್ತಿ ಯೋಜನೆ ಅಡಿಯಲಿ ಉಚಿತ ಬಸ್ ಪ್ರಯಾಣ ನೀಡುವಂತಹ ಮಾತನ್ನು ಕೂಡ ಕಾಂಗ್ರೆಸ್ ಸರ್ಕಾರ(congress government) ನೀಡಿತ್ತು. ಆದರೆ ಈಗ ಅದರಲ್ಲಿ 5 ಕಂಡಿಶನ್ಗಳು ಕೂಡ ಅಳವಡಿಕೆಯಾಗಿದೆ. ಅವುಗಳೇನೆಂಬುದನ್ನು ತಿಳಿಯುವುದಾದರೆ ಈ ಯೋಜನೆಯನ್ನು ಪಡೆದುಕೊಳ್ಳಲು ಮಹಿಳೆಯರು ಕರ್ನಾಟಕ ರಾಜ್ಯದವರೇ ಆಗಿರಬೇಕು. ಈ ಉಚಿತ ಪಾಸ್ ಅನ್ನು … Read more

error: Content is protected !!