Gruha Jyothi Yojane: ಯಾವಾಗಿನಿಂದ ನಾವು ಉಚಿತ ವಿದ್ಯುತ್ ಯೋಜನೆ ಪಡೆದುಕೊಳ್ಳುವುದು ಇಲ್ಲಿದೆ ನೋಡಿ ಸಂಪೂರ್ಣ ವಿವರ.

Gruha Jyothi Yojane ಸಿದ್ದರಾಮಯ್ಯ(Siddaramaiah) ನೇತೃತ್ವದಲ್ಲಿ ರಾಜ್ಯದಲ್ಲಿ ಈಗಾಗಲೇ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ. ಇದರಿಂದಾಗಿ ಅವರು ಚುನಾವಣೆಗೂ ಮುನ್ನ ನೀಡಿರುವಂತಹ ಎಲ್ಲಾ ಆಶ್ವಾಸನೆಗಳನ್ನು ಕೂಡ ಅವರು ಪೂರ್ಣಗೊಳಿಸಬೇಕಾಗಿದೆ. ಹೀಗಾಗಿ ಅವರು ನೀಡಿರುವಂತಹ ಐದು ಪ್ರಮುಖ ಯೋಜನೆಗಳನ್ನು ಈಗಾಗಲೇ ಹಂತ ಹಂತವಾಗಿ ಜಾರಿಗೆ ತರುತ್ತಿದ್ದಾರೆ. ಅದರಲ್ಲಿ ವಿಶೇಷವಾಗಿ ಇಂದಿನ ಲೇಖನಿಯಲ್ಲಿ ನಾವು ಮಾತನಾಡಲು ಹೊರಟಿರುವುದು ಗ್ರಹ ಜ್ಯೋತಿ ಯೋಜನೆ(Gruha Jyothi Yojane) ಬಗ್ಗೆ. ಹೌದು ಕಾಂಗ್ರೆಸ್ ಸರ್ಕಾರ 200 ಯೂನಿಟ್ ವರೆಗೂ ಪ್ರತಿಯೊಂದೂ ಮನೆಯ ಬಳಕೆಗಾಗಿ ಉಚಿತ … Read more

Shakthi Yojane: ಉಚಿತ ಬಸ್ ಯೋಜನೆಯಲ್ಲಿ ನಡೆಯುತ್ತಿರುವ ತಪ್ಪು ಘಟನೆಗಳಿಗೆ ಸಚಿವರು ನೀಡಿದ ಪರಿಹಾರವೇನು ಗೊತ್ತಾ?

Shakthi Yojane ಈಗಾಗಲೇ ರಾಜ್ಯ ಸರ್ಕಾರ ನಿಮಗಿಲ್ಲರಿಗೂ ತಿಳಿದಿರುವ ಹಾಗೆ ಕರ್ನಾಟಕದಲ್ಲಿ ಕರ್ನಾಟಕ ರಾಜ್ಯದ ಒಳಗೆ ಓಡಾಡಲು ಮಹಿಳೆಯರಿಗೆ ಉಚಿತ ಬಸ್ ಪ್ರಯಾಣವನ್ನು(Free Bus Service) ನೀಡಲಾಗಿದೆ. ಇದನ್ನು ಜೂನ್ 11ರಿಂದ ಪ್ರಾರಂಭಿಸಿದ್ದು ಶಕ್ತಿ ಯೋಜನೆಯ ಹೆಸರಿನಲ್ಲಿ ಇದನ್ನು ರಾಜ್ಯಾದ್ಯಂತ ಜಾರಿಗೆ ತರಲಾಗಿದೆ. ಈ ಉಚಿತ ಬಸ್ ಪ್ರಯಾಣ ಯೋಜನೆಯನ್ನು ಮಹಿಳೆಯರಿಗೆ ಜಾರಿಗೆ ತಂದ ಮೇಲಿಂದ ಕೋಟ್ಯಾಂತರ ಮಹಿಳೆಯರು ಇದರ ಲಾಭವನ್ನು ಪಡೆದು ದೈನಂದಿನ ಸಂಚಾರದಲ್ಲಿ ಈ ಯೋಜನೆಯ ಉಪಯೋಗ ಪಡೆದುಕೊಳ್ಳುತ್ತಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಇದು … Read more

Kannada News: ಉಚಿತ ವಿದ್ಯುತ್ ಬೆನ್ನಲ್ಲೇ ಬೆಲೆ ಏರಿಕೆ ಶಾ’ ಕ್! ಏನೆಲ್ಲ ಬೆಲೆ ಏರಿಕೆ ಆಗುತ್ತೆ ಗೊತ್ತಾ?

Kannada News ಈಗಾಗಲೇ ಕಾಂಗ್ರೆಸ್ ಸರ್ಕಾರ(Congress Govt) ಅಧಿಕಾರಕ್ಕೆ ಬಂದಿದ್ದು ಪ್ರತಿಯೊಬ್ಬ ಕೂಡ ಕಾಂಗ್ರೆಸ್ ಸರ್ಕಾರದ ಉಚಿತ ವಿದ್ಯುತ್ ಯೋಜನೆ ಆಗಿರುವಂತಹ ಗ್ರಹ ಜಾತಿ ಯೋಜನೆಯ ಲಾಭವನ್ನು ಪಡೆಯಲು ಕಾತರರಾಗಿ ನಿಂತಿದ್ದಾರೆ. ಬೆಲೆ ಏರಿಕೆಯ ಸಂದರ್ಭದಲ್ಲಿ ಉಚಿತ ವಿದ್ಯುತ್ ಸಿಗುತ್ತದೆ ಎನ್ನುವ ಖುಷಿ ಕೂಡ ಅವರಲ್ಲಿದೆ. 200 ಯೂನಿಟ್ ಉಚಿತ ವಿದ್ಯುತ್ ಯೋಜನೆಯ ಬಗ್ಗೆ ಈಗಾಗಲೇ ಜನರಿಗೆ ಸರಿಯಾದ ರೂಪುರೇಷೆಗಳನ್ನು ಕೂಡ ನೀಡಲಾಗಿದ್ದು ಆ ರೀತಿಯಲ್ಲಿ ಅರ್ಹ ಜನರಿಗೆ ಮಾತ್ರ ಯೋಜನೆಯನ್ನು ನೀಡಲಾಗುವುದು ಎಂಬುದಾಗಿ ಸರ್ಕಾರ ತಿಳಿಸಿದೆ. … Read more

Congress Guarantee: ಉಚಿತ ಬಸ್ ಪ್ರಯಾಣ ಮಾಡಲು ಮಹಿಳೆಯರಿಗೆ 5 ಕಂಡಿಶನ್ ಗಳು.

Congress Guarantee ಈಗಾಗಲೇ ಸಿದ್ದರಾಮಯ್ಯ(Siddharamaiah) ನೇತೃತ್ವದಲ್ಲಿ ಕರ್ನಾಟಕ ಸರ್ಕಾರವು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಐದು ಪ್ರಮುಖ ಯೋಜನೆಗಳನ್ನು ಜಾರಿಗೆ ತರುವಂತಹ ಸಂಪೂರ್ಣ ಅನುಮತಿಯನ್ನು ನೀಡಿದೆ. ಅದರಲ್ಲೂ ವಿಶೇಷವಾಗಿ ರಾಜ್ಯದ ಮಹಿಳೆಯರಿಗೆ ಶಕ್ತಿ ಯೋಜನೆ ಅಡಿಯಲಿ ಉಚಿತ ಬಸ್ ಪ್ರಯಾಣ ನೀಡುವಂತಹ ಮಾತನ್ನು ಕೂಡ ಕಾಂಗ್ರೆಸ್ ಸರ್ಕಾರ(congress government) ನೀಡಿತ್ತು. ಆದರೆ ಈಗ ಅದರಲ್ಲಿ 5 ಕಂಡಿಶನ್ಗಳು ಕೂಡ ಅಳವಡಿಕೆಯಾಗಿದೆ. ಅವುಗಳೇನೆಂಬುದನ್ನು ತಿಳಿಯುವುದಾದರೆ ಈ ಯೋಜನೆಯನ್ನು ಪಡೆದುಕೊಳ್ಳಲು ಮಹಿಳೆಯರು ಕರ್ನಾಟಕ ರಾಜ್ಯದವರೇ ಆಗಿರಬೇಕು. ಈ ಉಚಿತ ಪಾಸ್ ಅನ್ನು … Read more

error: Content is protected !!