Arjun Sarja: ಈ ಖ್ಯಾತ ನಟನ ಜೊತೆಗೆ ಮದುವೆ ಆಗೋಕೆ ಹೊರಟಿದ್ದಾರಂತೆ ಅರ್ಜುನ್ ಸರ್ಜಾ ಪುತ್ರಿ?

Arjun Sarja ಅರ್ಜುನ್ ಸರ್ಜಾ(Arjun Sarja) ಅವರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕೇವಲ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ತಮಿಳು ತೆಲುಗು ಹಾಗು ಬೇರೆ ಭಾಷೆಗಳಲ್ಲಿ ಕೂಡ ನಟಿಸಿ ಬಂದಿರುವಂತಹ ಪ್ರಮುಖ ಕಲಾವಿದರಲ್ಲಿ ಒಬ್ಬರಾಗಿ ಕಾಣಿಸಿಕೊಳ್ಳುತ್ತಾರೆ. ಚಿಕ್ಕ ವಯಸ್ಸಿನಲ್ಲಿ ಬಾಲ ನಾಯಕನಾಗಿ ಕಾಣಿಸಿಕೊಂಡಂತವರು. ಇದೂ ಕೂಡ ಪ್ರತಿಯೊಂದು ಭಾಷೆಯ ಚಿತ್ರರಂಗಗಳಲ್ಲಿ ಬೇಡಿಕೆಯಲ್ಲಿರುವಂತಹ ಪ್ರಮುಖ ಕಲಾವಿದರಲ್ಲಿ ಅರ್ಜುನ್ ಸರ್ಜಾ ಕೂಡ ಒಬ್ಬರಾಗಿ ಕಾಣಿಸಿಕೊಳ್ಳುತ್ತಾರೆ ಹೀಗಾಗಿ ಅರ್ಜುನ್ ಸರ್ಜಾ ಅವರ ನಟನೆಯ ಮಹತ್ವದ ಕುರಿತಂತೆ ನಾವು ಈ ಸಂದರ್ಭದಲ್ಲಿ ಒಪ್ಪಿಕೊಳ್ಳಲೇಬೇಕಾಗುತ್ತದೆ. ಅವರ … Read more

error: Content is protected !!