Dboss: ದರ್ಶನ್ 5,000 ಗಾಗಿ ಕೆಲಸ ಮಾಡಿದ ಆ ಸಿನಿಮಾ ಯಾವುದು ಗೊತ್ತಾ? ಸೂಪರ್ ಹಿಟ್ ಸಿನಿಮಾ!

Darshan Thoogudeepa ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಕನ್ನಡ ಚಿತ್ರರಂಗ ಕಂಡಂತಹ ಅತ್ಯಂತ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟರಲ್ಲಿ ಮೊದಲನೆಯದಾಗಿ ಕಾಣಿಸಿಕೊಳ್ಳುತ್ತಾರೆ ಅದರಲ್ಲೂ ವಿಶೇಷವಾಗಿ ಮಾಸ್ ಅಭಿಮಾನಿಗಳಿಗೆ ದರ್ಶನ್(Darshan) ರವರ ಸಿನಿಮಾಗಳು ಎಂದರೆ ಹಬ್ಬದಂತೆ. ತಮ್ಮ ಕುಟುಂಬಕ್ಕೆ ಹೆಚ್ಚಾಗಿ ತಮ್ಮ ಅಭಿಮಾನಿಗಳನ್ನು ಪ್ರೀತಿಸುವ ದರ್ಶನ್ ರವರು ತಮ್ಮ ಎದೆಯ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದಾರೆ. ಖ್ಯಾತ ಖಳನಾಯಕನ ಮಗನಾಗಿದ್ದರೂ ಕೂಡ ಚಾಲೆಂಜಿಂಗ್ ಸ್ಟಾರ್ ದರ್ಶನ್(Challenging Star Darshan) ರವರ ಕನ್ನಡ ಚಿತ್ರರಂಗದ ಹಾದಿ ಅಷ್ಟೊಂದು ಸುಲಭ ವಾಗಿರಲಿಲ್ಲ. ಪ್ರತಿಯೊಂದು … Read more

error: Content is protected !!