Dboss: ಡಿ ಬಾಸ್ ಕುಂತ್ರು ಸುದ್ದಿ ನಿಂತ್ರು ಸುದ್ದಿ! ದರ್ಶನ್ ಅವರ ಹೆಸರಿನಲ್ಲಿ ದಾಖಲಾಯಿತು ಮತ್ತೊಂದು ರೆಕಾರ್ಡ್!

Darshan Thoogudeepa ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ನಿಮಗೆ ನೆನಪಿರಬಹುದು ಒಂದು ಸಂದರ್ಭದಲ್ಲಿ ನಾವು ನಿಂತ್ರು ಸುದ್ದಿ ಕುಂತ್ರು ಸುದ್ದಿನೇ, ಒಟ್ಟಾರೆ ಪ್ರಚಾರದಲ್ಲಿ ಇರಬೇಕು ಎನ್ನುವುದಾಗಿ ತಮ್ಮ ವಿರುದ್ಧ ಕೇಳಿ ಬರುತ್ತಿದ್ದಂತಹ ಅಪಪ್ರಚಾರಗಳ ವಿರುದ್ಧ ಹೇಳಿಕೆಯನ್ನು ನೀಡಿದ್ದರು. ಆ ಮಾತು ನೂರಕ್ಕೆ ನೂರರಷ್ಟು ನಿಜ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಯಾಕೆಂದ್ರೆ ದರ್ಶನ್(Darshan) ಅವರು ಯಾವುದೇ ವಿಚಾರದ ಕುರಿತಂತೆ ಮಾತನಾಡದಿದ್ದರೂ ಕೂಡ ಅವರ ಹೆಸರು ಪ್ರಚಾರದಲ್ಲಿ ಇರೋದಂತೂ ನಿಜ. ಅದಕ್ಕೆ ಸಾಕ್ಷಿ ಅನ್ನುವಂತೆ ಈಗ ಕ್ರಾಂತಿ(Kranti) ಸಿನಿಮಾದ ಒಂದು … Read more

error: Content is protected !!