RaviChandran: ರವಿಮಾಮನಿಗಾಗಿ ಮತ್ತೆ ಕನ್ನಡಕ್ಕೆ ಬರಲಿದ್ದಾರಂತೆ ಅ ಸ್ಟಾರ್ ನಟಿ! ಅಭಿಮಾನಿಗಳಲ್ಲಿ ಹೆಚ್ಚಾಯ್ತು ಸಂತೋಷ.

Crazy Star Ravichandran ಒಂದು ಕಾಲದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್(Ravichandran) ರವರ ಸಿನಿಮಾಗಳು ಎಂದರೆ ಸಾಕು. ಸೂಪರ್ ಹಿಟ್ ಸಾಂಗ್ ಗಳು ಪ್ರತಿಯೊಬ್ಬರು ಇಷ್ಟಪಡುವಂತಹ ಕಥೆಗಳು ಹಾಗೂ ಬೇರೆ ಭಾಷೆಗಳಿಂದ ನಟಿಯರನ್ನು ಕರೆತರಲಾಗುತ್ತಿತ್ತು ಎನ್ನುವ ಕ್ರೇಜ್ ನಿಜಕ್ಕೂ ಕೂಡ ಇಂದಿಗೂ ಅದನ್ನು ಸರಿಸಾಟಿ ಮಾಡುವಂತಹ ಮತ್ತೊಂದು ಸಿನಿಮಾ ಅನುಭವ ಇಲ್ಲ ಎಂದೇ ಹೇಳಬಹುದು. ಇನ್ನು ಇಂದಿನ ದಿನಗಳಲ್ಲಿ ರವಿಚಂದ್ರನ್(Ravichandran) ರವರ ಸಿನಿಮಾಗಳು ಅಷ್ಟೊಂದು ಬಾಕ್ಸ್ ಆಫೀಸ್ ನಲ್ಲಿ ಮೋಡಿ ಮಾಡಲು ವಿಫಲವಾಗುತ್ತಿವೆ ಎಂದು ಹೇಳಬಹುದು ಆದರೆ ಒಂದು ಕಾಲದಲ್ಲಿ … Read more

error: Content is protected !!