Actress Janhvi Kapoor: ವೈರಲ್ ಆಯ್ತು ನಟಿ ಜಾನ್ವಿ ಕಪೂರ್ ಅವರ ಮತ್ತೊಂದು ಫೋಟೋಸ್! ನಟಿಯ ಅಂದವನ್ನು ವರ್ಣಿಸಿದ ಅಭಿಮಾನಿಗಳು

Actress Janhvi Kapoor: ಸ್ನೇಹಿತರೆ 2018ರಲ್ಲಿ ತೆರೆಕಂಡ ದಡಕ್(Dadak) ಎಂಬ ರೋಮ್ಯಾಂಟಿಕ್(Romantic) ಸಿನಿಮಾದ ಮೂಲಕ ಬಣ್ಣದ ಲೋಕವನ್ನು ಪ್ರವೇಶ ಮಾಡಿದ ಶ್ರೀದೇವಿ ಮತ್ತು ಬೋನಿ ಕಪೂರ್ ಅವರ ಪುತ್ರಿ ಜಾನ್ವಿ ಇಂದು ಬಾಲಿವುಡ್ (bollywood) ಅಂಗಳದಲ್ಲಿ ತಮ್ಮ ಅಮೋಘ ಅಭಿನಯದ ಮೂಲಕ ವಿಶಿಷ್ಟ ಹೆಸರು ಹಾಗೂ ಅಭಿಮಾನಿ ಬಳಗವನ್ನು ಸಂಪಾದಿಸಿಕೊಂಡಿರುವಂತಹ ನಟಿ. ಅಲ್ಪಾವಧಿಯಲ್ಲಿ ಸಾಲು ಸಾಲು ಹಿಟ್ ಸಿನಿಮಾಗಳನ್ನು ಹಿಂದಿ ಸಿನಿಮಾ ಇಂಡಸ್ಟ್ರಿಗೆ ಕೊಡುಗೆಯಾಗಿ ನೀಡಿದ ಜಾನ್ವಿ ಕಪೂರ್ ಅವರು ಕಾರ್ಗಿಲ್ ಗರ್ಲ್, ಮಿಲಿ, ಪ್ರೇತ ಕಥೆಗಳು, … Read more

error: Content is protected !!