Puneeth Rajkumar: ಬೆಟ್ಟದಷ್ಟು ಪ್ರೀತಿ ತೋರುವ ಸೋದರ ಅತ್ತೆಯೊಂದಿಗೆ ಪುನೀತ್ ರಾಜಕುಮಾರ್ ಅವರ ಅಪರೂಪದ ಫೋಟೋ!

Puneeth Rajkumar with sodara atthe: ಸ್ನೇಹಿತರೆ, ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಮ್ಮೆಲ್ಲರಿಂದ ಅಗಲಿ ಹಲವು ತಿಂಗಳುಗಳು ಮಾಸಿಹೋಗಿವೆ. ಆದರೂ ಕೂಡ ಅಪ್ಪು ನಮ್ಮೊಂದಿಗೆ ಇಲ್ಲ ಎಂಬ ಕಹಿ ಸತ್ಯವನ್ನು ಸ್ವೀಕರಿಸಲು ಯಾರಿಂದಲೂ ಆಗುತ್ತಿಲ್ಲ. ಇನ್ನು ಕೆಲ ಅಭಿಮಾನಿಗಳು ಅಪ್ಪು ಶೂಟಿಂಗ್ ನಿಮಿತ್ತ ಹೊರ ದೇಶಕ್ಕೆ ಹೋಗಿದ್ದಾರೆ ಇನ್ನೇನು ಕೆಲವೇ ಕೆಲವು ದಿನಗಳಲ್ಲಿ ಬಂದುಬಿಡುತ್ತಾರೆ ಎಂಬ ನಂಬಿಕೆಯಲ್ಲಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಂತು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಕುರಿತದ ಒಂದಲ್ಲ ಒಂದು ಮಾಹಿತಿ ಬಾರಿ ವೈರಲ್ … Read more

error: Content is protected !!