Bullet Prakash: ಕೊಟ್ಟ ಮಾತಿನಂತೆ ನಡೆದುಕೊಳ್ಳಲು ಸಿದ್ದರಾದ ಚಾಲೆಂಜಿಂಗ್ ಸ್ಟಾರ್ ದರ್ಶನ್! ಎಮೋಷನಲ್ ಆದ ಅಭಿಮಾನಿಗಳು.

Dboss ಚಾಲೆಂಜಿಂಗ್ ಸ್ಟಾರ್ ದರ್ಶನ್(Darshan) ಅವರು ಸ್ನೇಹಕ್ಕೆ ಯಾವ ರೀತಿ ಬೆಲೆಯನ್ನು ನೀಡುತ್ತಾರೆ ಹಾಗೂ ಸ್ನೇಹಕ್ಕಾಗಿ ಯಾವ ಹಂತಕ್ಕೂ ಕೂಡ ಹೋಗಲು ರೆಡಿಯಾಗಿರುತ್ತಾರೆ ಎಂಬುದನ್ನು ಈಗಾಗಲೇ ಸಾಕಷ್ಟು ಬಾರಿ ಸಾಬೀತುಪಡಿಸಿ ತೋರಿಸಿದ್ದಾರೆ. ನಿಜಕ್ಕೂ ಕೂಡ ನೋಡುಗರಿಗೆ ಅವರು ಒರಟನಂತೆ ಕಾಣಿಸಿಕೊಂಡರು, ಸ್ನೇಹಿತರಿಗೆ ಮಾತ್ರ ಅವರು ಸದಾ ಕಾಲ ಕಷ್ಟಕ್ಕೆ ಮಿಡಿಯುವಂತಹ ಜೀವ. ಇನ್ನು ಕನ್ನಡ ಚಿತ್ರರಂಗದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್(Darshan) ಅವರು ಸಾಕಷ್ಟು ಕಲಾವಿದರ ಜೊತೆಗೆ ಅತ್ಯಂತ ನಿಕಟವಾದ ಸ್ನೇಹ ಸಂಬಂಧವನ್ನು ಹೊಂದಿದ್ದರು ಅದರಲ್ಲಿ ಹಾಸ್ಯ ಕಲಾವಿದ … Read more

error: Content is protected !!