Bhairathi Ranagal: ಭೈರತಿ ರಣಗಲ್ ಆಗೋಕೆ ಸಜ್ಜಾದ ಶಿವಣ್ಣ.

Bhaiarathi Ranagal ಮುಫ್ತಿ ಸಿನಿಮಾ ನೀವೆಲ್ಲರೂ ನೋಡಿರುತ್ತೀರಿ ಅದರಲ್ಲಿ ಶಿವಣ್ಣ(Shivanna) ಭೈರತಿ ರಣಗಲ್ ಎನ್ನುವಂತಹ ಒಂದು ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಸಿನಿಮಾದಲ್ಲಿ ನಾಯಕನಾಗಿ ಶ್ರೀಮುರಳಿ(Sri Murali) ಕಾಣಿಸಿಕೊಂಡರೆ ಅವರ ಜೊತೆಗೆ ಪ್ರಮುಖ ಪಾತ್ರದಲ್ಲಿ ಶಿವಣ್ಣ ಕಾಣಿಸಿಕೊಂಡಿದ್ದರು. ಈ ಸಿನಿಮಾ ಜನರ ಮೆಚ್ಚುಗೆಯನ್ನು ಪಡೆದು ಸೂಪರ್ ಹಿಟ್ ಕೂಡ ಆಗಿತ್ತು. ಈ ಸಿನಿಮಾವನ್ನು ಹೊಸ ನಿರ್ದೇಶಕ ಆಗಿದ್ದ ನರ್ತನ್(Narthan) ರವರು ನಿರ್ದೇಶಕದ್ದು ಮೊದಲ ಸಿನಿಮಾದಲ್ಲಿಯೇ ಎಲ್ಲರ ಮನಗೆಲ್ಲಲು ಯಶಸ್ವಿಯಾಗಿದ್ದ ಈ ಯುವ ನಿರ್ದೇಶಕ. ಈಗ ಸದ್ಯಕ್ಕೆ ಇವರಿಬ್ಬರೂ ಭೈರತಿ … Read more

error: Content is protected !!