Bhairathi Ranagal: ಭೈರತಿ ರಣಗಲ್ ಆಗೋಕೆ ಸಜ್ಜಾದ ಶಿವಣ್ಣ.

Bhaiarathi Ranagal ಮುಫ್ತಿ ಸಿನಿಮಾ ನೀವೆಲ್ಲರೂ ನೋಡಿರುತ್ತೀರಿ ಅದರಲ್ಲಿ ಶಿವಣ್ಣ(Shivanna) ಭೈರತಿ ರಣಗಲ್ ಎನ್ನುವಂತಹ ಒಂದು ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಸಿನಿಮಾದಲ್ಲಿ ನಾಯಕನಾಗಿ ಶ್ರೀಮುರಳಿ(Sri Murali) ಕಾಣಿಸಿಕೊಂಡರೆ ಅವರ ಜೊತೆಗೆ ಪ್ರಮುಖ ಪಾತ್ರದಲ್ಲಿ ಶಿವಣ್ಣ ಕಾಣಿಸಿಕೊಂಡಿದ್ದರು. ಈ ಸಿನಿಮಾ ಜನರ ಮೆಚ್ಚುಗೆಯನ್ನು ಪಡೆದು ಸೂಪರ್ ಹಿಟ್ ಕೂಡ ಆಗಿತ್ತು. ಈ ಸಿನಿಮಾವನ್ನು ಹೊಸ ನಿರ್ದೇಶಕ ಆಗಿದ್ದ ನರ್ತನ್(Narthan) ರವರು ನಿರ್ದೇಶಕದ್ದು ಮೊದಲ ಸಿನಿಮಾದಲ್ಲಿಯೇ ಎಲ್ಲರ ಮನಗೆಲ್ಲಲು ಯಶಸ್ವಿಯಾಗಿದ್ದ ಈ ಯುವ ನಿರ್ದೇಶಕ. ಈಗ ಸದ್ಯಕ್ಕೆ ಇವರಿಬ್ಬರೂ ಭೈರತಿ … Read more

Narthan: ಯಶ್ ಬಿಟ್ಟು ಶಿವಣ್ಣನಿಗೆ ಮಣೆ ಹಾಕಿದ ನರ್ತನ್. ಅನೌನ್ಸ್ ಆಯ್ತು ಭೈರತಿ ರಣಗಲ್.

Bhairathi Ranagal ರಾಕಿಂಗ್ ಸ್ಟಾರ್ ಯಶ್(Rocking Star Yash) ನಾಯಕ ನಟನಾಗಿ ನಟಿಸಲಿರುವ ಮುಂದಿನ ಸಿನಿಮಾ ಯಾವುದು ಎನ್ನುವ ಬಗ್ಗೆ ಸಾಕಷ್ಟು ಪುಕಾರುಗಳು ಎದ್ದಿದ್ದವು. ಅವುಗಳಲ್ಲಿ ನರ್ತನ್(Narthan) ನಿರ್ದೇಶನದಲ್ಲಿ ಮೂಡಿಬರುವಂತಹ ಸಿನಿಮಾ ಕೂಡ ಒಂದು ಎಂಬುದಾಗಿ ಮಾತನಾಡಲಾಗುತ್ತಿತ್ತು. ಆದರೆ ಈಗ ರಾಕಿಂಗ್ ಸ್ಟಾರ್ ಯಶ್ ಅವರ ಮುಂದಿನ ಸಿನಿಮಾವನ್ನು ನರ್ತನ್ ಅವರು ನಿರ್ದೇಶನ ಮಾಡುತ್ತಾರೋ ಇಲ್ಲವೋ ಆದರೆ ನರ್ತನ ಅವರ ಮುಂದಿನ ಸಿನಿಮಾ ಮಾತ್ರ ರಾಕಿಂಗ್ ಸ್ಟಾರ್ ಯಶ್ ಅವರ ಜೊತೆಗೆ ಅಲ್ಲ ಎಂಬುದು ಖಾತ್ರಿ ಯಾಗಿದೆ. … Read more

error: Content is protected !!