Yash: ರಾಧಿಕಾ ಪಂಡಿತ್ ರವರಿಗೆ ಯಶ್ ಅವರು ನೀಡಿದ ಮೊದಲ ಗಿಫ್ಟ್ ಏನಂತೆ ಗೊತ್ತಾ? ಫೋಟೋ ಸಮೇತ ಪ್ರೂಫ್ ನೀಡಿದ ರಾಧಿಕಾ ಪಂಡಿತ್!

Radhika Pandit ರಾಧಿಕಾ ಪಂಡಿತ್ ಹಾಗೂ ರಾಕಿಂಗ್ ಸ್ಟಾರ್ ಯಶ್(Rocking Star Yash) ಇಬ್ಬರೂ ಕೂಡ ಕನ್ನಡ ಚಿತ್ರರಂಗದ ಸದ್ಯದ ಮಟ್ಟಿಗೆ ಅತ್ಯಂತ ನೆಚ್ಚಿನ ಜೋಡಿಗಳಾಗಿದ್ದಾರೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಇಬ್ಬರೂ ಕೂಡ ಧಾರಾವಾಹಿ ಕ್ಷೇತ್ರದಲ್ಲಿ ಮೊದಲಿಗೆ ಒಟ್ಟಿಗೆ ಪಾದಾರ್ಪಣೆ ಮಾಡಿ ನಟಿಸುತ್ತಾರೆ. ನಂತರ ಸಿನಿಮಾ ರಂಗಕ್ಕೆ ಕೂಡ ಮೊಗ್ಗಿನ ಮನಸ್ಸು ಸಿನಿಮಾದ ಮೂಲಕ ಒಟ್ಟಿಗೆ ಕಾಲಿಡುತ್ತಾರೆ. ಜೀವನದ ಪ್ರಮುಖ ಹೆಜ್ಜೆ ಇಡುವಾಗ ಇಬ್ಬರೂ ಕೂಡ ಹಲವಾರು ಬಾರಿ ಒಟ್ಟಿಗೆ ಹೆಜ್ಜೆಯನ್ನು ಇಟ್ಟಿರುವುದು ನಿಜಕ್ಕೂ ಕೂಡ ಇವರಿಬ್ಬರ … Read more

Radhika Pandit: 39ನೇ ಜನ್ಮದಿನಾಚರಣೆಯನ್ನು ಆಚರಿಸಿಕೊಳ್ಳುತ್ತಿರುವ ನಟಿ ರಾಧಿಕಾ ಪಂಡಿತ್ ಎಷ್ಟು ಸಿನಿಮಾ ಹಾಗೂ ಧಾರವಾಹಿಗಳಲ್ಲಿ ನಟಿಸಿದ್ದಾರೆ ಗೊತ್ತಾ?

Radhika Pandit ನಟಿ ರಾಧಿಕಾ ಪಂಡಿತ್ ಅವರು ಚಿತ್ರರಂಗಕ್ಕೆ ಕಾಲಿಟ್ಟು ಹಲವಾರು ವರ್ಷಗಳೇ ಕಳೆದಿದ್ದರೂ ಕೂಡ ಇಂದಿಗೂ ಕೂಡ ಅವರು ನಟಿಸದಿದ್ದರೂ ಕನ್ನಡ ಚಿತ್ರರಂಗದಲ್ಲಿ ಅವರ ಬೇಡಿಕೆ ಎನ್ನುವುದು ಟಾಪ್ ನಟಿಯರಿಗಿಂತಲೂ ಕೂಡ ಹೆಚ್ಚಾಗಿದೆ ಎಂದರೆ ತಪ್ಪಾಗಲಾರದು. ಅಷ್ಟಿಲ್ಲದೆ ಸುಮ್ಮನೆ ಅವರನ್ನು ಸ್ಯಾಂಡಲ್ವುಡ್ ಸಿಂಡ್ರೆಲ್ಲಾ ಎನ್ನುವುದಾಗಿ ಕರೆಯುತ್ತಾರಾ ನೀವೇ ಹೇಳಿ. ನಿಜಕ್ಕೂ ಕೂಡ ರಾಧಿಕಾ ಪಂಡಿತ್(Radhika Pandit) ಅತ್ಯಂತ ಪ್ರತಿಭಾನ್ವಿತೆ ಎನ್ನುವುದರಲ್ಲಿ ಎರಡು ಮಾತಿಲ್ಲ. ರಾಧಿಕಾ ಪಂಡಿತ್ ಕನ್ನಡ ಚಿತ್ರರಂಗದಲ್ಲಿ ಹಲವಾರು ವರ್ಷಗಳಿಂದ ನಾಯಕ ನಟಿಯಾಗಿ ಕಾಣಿಸಿಕೊಂಡಿದ್ದು … Read more

Kgf Chapter 2: ಕೆಜಿಎಫ್ ಚಿತ್ರವನ್ನು ಹೀನಾಯವಾಗಿ ಟೀಕಿಸಿ ತೆಲುಗಿನ ಖ್ಯಾತ ನಿರ್ದೇಶಕ ಹೇಳಿದ್ದೇನು ಗೊತ್ತಾ?

Yash ಕೇವಲ ಭಾರತೀಯ ಚಿತ್ರರಂಗದಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲಿ ಕೂಡ ಅಸಂಖ್ಯಾತ ದಾಖಲೆಗಳನ್ನು ನಿರ್ಮಿಸಿರುವಂತಹ ಕನ್ನಡದ ಹೆಮ್ಮೆಯ ಕೆ.ಜಿ.ಎಫ್. ಚಾಪ್ಟರ್ 2(KGF Chapter 2) ಚಿತ್ರ ಕೇವಲ ಇಂದು ಮಾತ್ರವಲ್ಲ ಎಂದೆಂದೂ ಕೂಡ ಒಂದು ಅದ್ಭುತ ಮೇಕಿಂಗ್ ಹಾಗೂ ಒಳ್ಳೆಯ ಇಂಟರೆಸ್ಟಿಂಗ್ ಕಥೆಯನ್ನು ಹೊಂದಿರುವಂತಹ ಸಿನಿಮಾಗಳ ಸಾಲಿನಲ್ಲಿ ಕಾಣಿಸಿಕೊಳ್ಳುತ್ತದೆ. ಇಂತಹ ಸೂಪರ್ ಹಿಟ್ ಸಿನಿಮಾಗಳು ಬಂದಾಗೆಲ್ಲ ಇವುಗಳನ್ನು ಟೀಕೆ ಮಾಡುವಂತಹ ಪ್ರೇಕ್ಷಕ ಅಥವಾ ಕೆಲವೊಂದು ಸೋ ಕಾಲ್ಡ್ ಸೆಲೆಬ್ರಿಟಿಗಳ ಗುಂಪು ಕೂಡ ಸೇರಿಕೊಳ್ಳುತ್ತದೆ. ಇನ್ನು ಇತ್ತೀಚಿಗಷ್ಟೇ ಪ್ರಶಾಂತ್ ನೀಲ್(Prashant … Read more

Radhika Pandit: ಬರ್ತಡೆಗೂ ಒಂದು ದಿನ ಮುಂಚೆನೇ ಅಭಿಮಾನಿಗಳಿಗೆ ಶಾ’ ಕ್ ನೀಡಿದ ರಾಧಿಕಾ ಪಂಡಿತ್!

Radhika Pandit ಕನ್ನಡ ಚಿತ್ರರಂಗದ ಸಿಂಡ್ರೆಲ್ಲಾ ಆಗಿರುವ ರಾಧಿಕಾ ಪಂಡಿತ್(Radhika Pandit Actress) ರವರ ಬರ್ತಡೆ ನಾಳೆ ಅಂದ್ರೆ ಮಾರ್ಚ್ 7 ರಂದು ಇದ್ದು ಇದಕ್ಕೂ ಮುನ್ನವೇ ತಮ್ಮ ಅಭಿಮಾನಿಗಳಿಗೆ ರಾಧಿಕಾ ಪಂಡಿತ್ ಈಗ ಸೋಶಿಯಲ್ ಮೀಡಿಯಾದ ಮುಖಾಂತರ ಒಂದು ಸಂದೇಶವನ್ನು ನೀಡಿದ್ದಾರೆ. ಬನ್ನಿ ಈ ಕಹಾನಿಯ ಕುರಿತಂತೆ ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ. ಕನ್ನಡ ಚಿತ್ರರಂಗದ ಅತ್ಯಂತ ಬೇಡಿಕೆಯ ನಟಿಯರಲ್ಲಿ ಒಬ್ಬರಾಗಿದ್ದ ರಾಧಿಕಾ ಪಂಡಿತ್ ರವರು ರಾಕಿಂಗ್ ಸ್ಟಾರ್ ಯಶ್(Rocking Star Yash) ರವರನ್ನು ಮದುವೆಯಾದ ನಂತರ … Read more

Loose Mada Yogi: ಯೋಗಿ ಮಾಡಬೇಕಾಗಿದ್ದ ಸಿನಿಮಾವನ್ನು ಯಶ್ ಮಾಡಿ ಸ್ಟಾರ್ ಆದ್ರು! ಯಶ್ ಅವರ ಅದೃಷ್ಟವನ್ನು ಚೇಂಜ್ ಮಾಡಿದ ಆ ಸಿನಿಮಾ ಯಾವುದು?

Yash ದುನಿಯಾ ಸಿನಿಮಾದಲ್ಲಿ ವಿಜಯ್(Duniya Vijay) ರವರ ಜೊತೆಗೆ ಪಕ್ಕದಲ್ಲಿ ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಲೂಸ್ ಮಾದ ಯೋಗಿ(Loose Mada Yogi) ಮುಂದಿನ ದಿನಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ಯುವ ಉದಯೋನ್ಮುಖ ನಟನಾಗಿ ಕಾಣಿಸಿಕೊಳ್ಳುತ್ತಾರೆ. ಆರಂಭದಲ್ಲಿ ಮುಂದಿನ ದಿನಗಳಲ್ಲಿ ಯೋಗಿ ಖಂಡಿತವಾಗಿ ಕನ್ನಡದ ಸೂಪರ್ ಸ್ಟಾರ್ಗಳಲ್ಲಿ ಒಬ್ಬರಾಗಿ ಕಾಣಿಸಿಕೊಳ್ಳುತ್ತಾರೆ ಎಂಬುದಾಗಿ ಎಲ್ಲರೂ ಅಂದುಕೊಂಡಿದ್ದರು. ಆದರೆ ಯಕ್ಷ ಸಿನಿಮಾ(Yaksha Film) ಮಾಡುವ ಮೂಲಕ ಅವರು ಮಾಡಿಕೊಂಡಂತಹ ಎಡವಟ್ಟು ಹಾಗೂ ಸಾಲ ಅವರನ್ನು ತಮ್ಮ ಭವಿಷ್ಯವನ್ನು ತಮ್ಮ ಕೈಯಾರೆ ತಾವೇ ಹಾಳು … Read more

Leo: ಚಿತ್ರೀಕರಣ ಮುಗಿಯೋದಕ್ಕೂ ಮುನ್ನವೇ ತಲಪತಿ ವಿಜಯ್ ನಟನೆಯ ಗಳಿಸಿದ್ದೆಷ್ಟು ಗೊತ್ತಾ? ನೂರಾರು ಕೋಟಿ. ಕೆಜಿಎಫ್ ದಾಖಲೆ ಖತಂ.

Thalapathy Vijay ಕೆಜಿಎಫ್ ಚಾಪ್ಟರ್ 2(KGF chapter 2) ಸಿನಿಮಾ ಭಾರತೀಯ ಚಿತ್ರರಂಗದಲ್ಲಿ ಯಾವೆಲ್ಲ ದಾಖಲೆಯನ್ನು ಮಾಡಿದೆ ಎನ್ನುವುದು ನಿಮಗೆಲ್ಲರಿಗೂ ತಿಳಿದಿರುವ ವಿಚಾರವಾಗಿದೇ. ಕಳೆದ ವರ್ಷದ ಅತ್ಯಂತ ಹೆಚ್ಚು ಬಾಕ್ಸಾಫೀಸ್ ಕಲೆಕ್ಷನ್ ಮಾಡಿರುವ ಸಿನಿಮಾ ಎನ್ನುವ ಹೆಗ್ಗಳಿಕೆಗೆ ಕೆಜಿಎಫ್ ಚಾಪ್ಟರ್ 2 ಪಾತ್ರವಾಗಿರುವುದು ಪ್ರತಿಯೊಬ್ಬ ಕನ್ನಡಿಗರು ಕೂಡ ಹೆಮ್ಮೆ ಪಡಬೇಕಾಗಿರುವ ವಿಚಾರ. ಕೆಜಿಎಫ್ ಚಾಪ್ಟರ್ 2 ಚಿತ್ರ ಟೋಟಲ್ ವಿಶ್ವಾದ್ಯಂತ ಕಲೆಕ್ಷನ್ ಮಾಡಿರುವ ಬಾಕ್ಸ್ ಆಫೀಸ್ ರಿಪೋರ್ಟ್ ಈಗಾಗಲೇ ನಿಮಗೆಲ್ಲರಿಗೂ ತಿಳಿದಿದ್ದು ಒಟ್ಟಾರೆಯಾಗಿ 1250 ಕೋಟಿಗೂ ಅಧಿಕ … Read more

Radhika Pandit: ಯಶ್ ಅವರನ್ನು ಮದುವೆಯಾಗಿ ಎರಡು ಮಕ್ಕಳ ತಾಯಿ ಆಗಿದ್ದರೂ ಕೂಡ ಯಂಗ್ ಆಗಿ ಕಾಣಿಸಿಕೊಳ್ಳುವ ರಾಧಿಕಾ ಪಂಡಿತ್ ಅವರ ವಯಸ್ಸೆಷ್ಟು ಗೊತ್ತಾ?

Yash ಸದ್ಯಕ್ಕೆ ಕನ್ನಡ ಪ್ರೇಕ್ಷಕರಲ್ಲಿ ನಿಮ್ಮ ನೆಚ್ಚಿನ ಜೋಡಿ ಯಾವುದು ಎಂದು ಕೇಳಿದರೆ ಖಂಡಿತವಾಗಿ ಪ್ರತಿಯೊಬ್ಬರು ನೀಡುವಂತಹ ಉತ್ತರ ಎಂದರೆ ಅದು ರಾಕಿಂಗ್ ಸ್ಟಾರ್ ಯಶ್(Yash) ಹಾಗೂ ಸ್ಯಾಂಡಲ್ವುಡ್ ಸಿಂಡ್ರೆಲ್ಲಾ ರಾಧಿಕಾ ಪಂಡಿತ್(Radhika Pandit). ಕಿರುತೆರೆಯ ಧಾರವಾಹಿ ಇಂದ ಪ್ರಾರಂಭವಾದ ಇವರಿಬ್ಬರ ಜೋಡಿ ಸಿನಿಮಾದ ಮೂಲಕ ಬಂದು ನಿಜ ಜೀವನದಲ್ಲಿ ಕೂಡ ಇವರಿಬ್ಬರು ಜೋಡಿ ಆಗುವ ತನಕ ಮುಂದುವರೆದಿದೆ. ಇಬ್ಬರು ಮೊದಲ ಬಾರಿಗೆ ಕಿರುತೆರೆಯಲ್ಲಿ ನಂದಗೋಕುಲ ಎನ್ನುವ ಧಾರವಾಹಿ ಮೂಲಕ ಜೊತೆಯಾಗಿ ಕಾಣಿಸಿಕೊಂಡು ನಂತರ ಮೊಗ್ಗಿನ ಮನಸ್ಸು(Moggina … Read more

ಕೆಜಿಎಫ್ ತಾತ ಕೃಷ್ಣಾ ಜಿ ರಾವ್ ನಿಧನ. ಅವರ ಕುಟುಂಬಕ್ಕೆ ಯಶ್ ಮಾಡಿದ ಧನ ಸಹಾಯ ಎಷ್ಟು ಗೊತ್ತಾ?

Yash helps krishna rao family. ಸ್ನೇಹಿತರೇ ನಿಮಗೆ ತಿಳಿದಿರಬಹುದು ಇತ್ತೀಚಿಗಷ್ಟೇ ಕೆಜಿಎಫ್ ಸರಣಿ ಚಿತ್ರಗಳಲ್ಲಿ ತಾತನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಕೃಷ್ಣಾಜಿ ರಾವ್ ಅವರು ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಅವರನ್ನು ಉಳಿಸಿಕೊಳ್ಳುವಂತಹ ಎಲ್ಲಾ ಪ್ರಯತ್ನವನ್ನು ಕೂಡ ವೈದ್ಯರು ಮಾಡಿದ್ದರು ಆದರೆ ಕೊನೆಗೂ ಕೂಡ ಅದು ಫಲಿಸಲೇ ಇಲ್ಲ. ಹೌದು ಹಿರಿಯ ನಟ ಕೃಷ್ಣಾಜಿ ರಾವ್ (KGF Krishna g rao) ಅವರು ನಮ್ಮನ್ನು ಅಗಲಿ ಹೋಗಿದ್ದಾರೆ. ಈ ಇಳಿ ವಯಸ್ಸಿನಲ್ಲಿ ಕೂಡ ಕನ್ನಡ ಚಿತ್ರರಂಗದಲ್ಲಿ ಒಂದು ಪಾತ್ರದ … Read more

ಅದಿತಿ ಪ್ರಭುದೇವ ಮದುವೆ ರಿಸೆಪ್ಶನ್ ಗೆ ಬಂದು ಯಶ್ ಮತ್ತು ರಾಧಿಕಾ ಕೊಟ್ಟ ಗಿಫ್ಟ್ ಏನು ಗೊತ್ತಾ

ಕನ್ನಡ ಚಿತ್ರರಂಗದ ಖ್ಯಾತ ಉದಯೋನ್ಮುಖ ನಟಿ ಆಗಿರುವ ಅದಿತಿ ಪ್ರಭುದೇವ ಅವರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ನಿನ್ನೆಯಷ್ಟೇ ಖ್ಯಾತ ಉದ್ಯಮಿ ಹಾಗೂ ಕಾಫಿ ಪ್ಲಾಂಟರ್ ಆಗಿರುವ ಯಶಸ್ ಅವರನ್ನು ಮದುವೆಯಾಗುವ ಮೂಲಕ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಮದುವೆ ನಿಜಕ್ಕೂ ಕೂಡ ಪ್ರತಿಯೊಬ್ಬ ಅಭಿಮಾನಿಗಳಲ್ಲಿ ಸಂತೋಷವನ್ನು ತರಿಸಿದೆ ಎಂದು ಹೇಳಬಹುದಾಗಿದೆ. ಇನ್ನು ಅದಿತಿ ಪ್ರಭುದೇವ ಅವರ ಮದುವೆಗೆ ಸಾಕಷ್ಟು ಸೆಲೆಬ್ರಿಟಿಗಳು ಹಾಗೂ ಗಣ್ಯಾತಿ ಗಣ್ಯರು ಆಗಮಿಸಿದ್ದಾರೆ ಎಂಬುದಾಗಿ ತಿಳಿದು ಬಂದಿದ್ದು ಅತಿಥಿ ಪ್ರಭುದೇವ ಅವರ ಮದುವೆ ಕಾರ್ಯಕ್ರಮಕ್ಕೆ … Read more

error: Content is protected !!