Darshan: ಫ್ಯೂಚರ್ ಸ್ಟಾರ್ ಆಗಲಿರುವ ದರ್ಶನ್ ಅವರ ಮಗನ ನಿಜವಾದ ವಯಸ್ಸೆಷ್ಟು ಗೊತ್ತಾ?

Vineesh Darshan Age ಕನ್ನಡ ಚಿತ್ರರಂಗದ ಖ್ಯಾತ ಹಿರಿಯ ಕಲಾವಿದ ಆಗಿದ್ದಂತಹ ತೂಗುದೀಪ್ ಶ್ರೀನಿವಾಸ್(Thoogudeepa Srinivas) ಅವರ ಪುತ್ರನಾಗಿ ಕನ್ನಡ ಚಿತ್ರರಂಗಕ್ಕೆ ಕಾಲಿಡುವ ದರ್ಶನ್ ಅವರು ಇಂದು ದರ್ಶನ್(Darshan) ಅವರ ತಂದೆ ತೂಗುದೀಪ್ ಶ್ರೀನಿವಾಸ್ ಎನ್ನುವಂತಹ ಹೆಮ್ಮೆಯ ಸಾಧನೆಯನ್ನು ಮಾಡಿ ತನ್ನ ತಂದೆಯ ಹೆಸರನ್ನು ಚಿತ್ರರಂಗದಲ್ಲಿ ಇನ್ನಷ್ಟು ಎತ್ತರಕ್ಕೆ ಹಾರಿಸುವಂತೆ ಮಾಡಿದ್ದಾರೆ. ದರ್ಶನ್(Darshan) ಅವರು ಈಗಾಗಲೇ ಬೆಳೆದು ನಿಂತಿರುವ ರೀತಿ ನಿಜಕ್ಕೂ ಕೂಡ ಇದ್ದರೆ ನಮಗೊಬ್ಬ ದರ್ಶನ್ ರೀತಿಯ ಮಗ ಇರಬೇಕು ಎನ್ನುವುದಾಗಿ ಪ್ರತಿಯೊಬ್ಬರೂ ಕೂಡ ಭಾವಿಸುವಂತಾಗಿದೆ. … Read more

error: Content is protected !!