Darshan: ಫ್ಯೂಚರ್ ಸ್ಟಾರ್ ಆಗಲಿರುವ ದರ್ಶನ್ ಅವರ ಮಗನ ನಿಜವಾದ ವಯಸ್ಸೆಷ್ಟು ಗೊತ್ತಾ?

Vineesh Darshan Age ಕನ್ನಡ ಚಿತ್ರರಂಗದ ಖ್ಯಾತ ಹಿರಿಯ ಕಲಾವಿದ ಆಗಿದ್ದಂತಹ ತೂಗುದೀಪ್ ಶ್ರೀನಿವಾಸ್(Thoogudeepa Srinivas) ಅವರ ಪುತ್ರನಾಗಿ ಕನ್ನಡ ಚಿತ್ರರಂಗಕ್ಕೆ ಕಾಲಿಡುವ ದರ್ಶನ್ ಅವರು ಇಂದು ದರ್ಶನ್(Darshan) ಅವರ ತಂದೆ ತೂಗುದೀಪ್ ಶ್ರೀನಿವಾಸ್ ಎನ್ನುವಂತಹ ಹೆಮ್ಮೆಯ ಸಾಧನೆಯನ್ನು ಮಾಡಿ ತನ್ನ ತಂದೆಯ ಹೆಸರನ್ನು ಚಿತ್ರರಂಗದಲ್ಲಿ ಇನ್ನಷ್ಟು ಎತ್ತರಕ್ಕೆ ಹಾರಿಸುವಂತೆ ಮಾಡಿದ್ದಾರೆ.

ದರ್ಶನ್(Darshan) ಅವರು ಈಗಾಗಲೇ ಬೆಳೆದು ನಿಂತಿರುವ ರೀತಿ ನಿಜಕ್ಕೂ ಕೂಡ ಇದ್ದರೆ ನಮಗೊಬ್ಬ ದರ್ಶನ್ ರೀತಿಯ ಮಗ ಇರಬೇಕು ಎನ್ನುವುದಾಗಿ ಪ್ರತಿಯೊಬ್ಬರೂ ಕೂಡ ಭಾವಿಸುವಂತಾಗಿದೆ. ಇಂದಿನ ಲೇಖನಿಯಲ್ಲಿ ದರ್ಶನ್ ಅವರ ಕುಟುಂಬದ ಬಗ್ಗೆ ತಿಳಿಯೋಣ ಬನ್ನಿ. ಅದರಲ್ಲೂ ವಿಶೇಷವಾಗಿ ಇಂದಿನ ಲೇಖನಿಯಲ್ಲಿ ನಾವು ಮಾತನಾಡಲು ಹೊರಟಿರುವುದು ಅವರ ಕುಡಿಯಾಗಿರುವ ವಿನೀಶ್ ದರ್ಶನ್(Vineesh Darshan) ಅವರ ಬಗ್ಗೆ.

ಈಗಾಗಲೇ ದರ್ಶನ್ ಅವರ ಮಗನನ್ನು ದರ್ಶನ್ ಅವರ ಮುಂದಿನ ಉತ್ತರಾಧಿಕಾರಿ ಎನ್ನುವುದಾಗಿ ಚಿತ್ರರಂಗದಲ್ಲಿ ಆಘೋಷಿತವಾಗಿಯೇ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಅಷ್ಟಕ್ಕೂ ಮುಂದಿನ ದಿನಗಳಲ್ಲಿ ಖಂಡಿತವಾಗಿ ಅವರು ಚಿತ್ರರಂಗಕ್ಕೆ ಆಗಮಿಸುತ್ತಿದ್ದಾರೆ ಎಂಬುದಾಗಿ ಸುದ್ದಿಗಳು ಇದ್ದು ಅವರ ವಯಸ್ಸೆಷ್ಟು ಎಂಬುದನ್ನು ತಿಳಿಯೋಣ ಬನ್ನಿ.

2008ರಲ್ಲಿ ಜನಿಸಿರುವ ವಿನೀಶ್ ದರ್ಶನ್(Vineesh Darshan) ಅವರ ವಯಸ್ಸು 15 ವರ್ಷ ವಯಸ್ಸಾಗಿದೆ ಎಂಬುದಾಗಿ ತಿಳಿದು ಬಂದಿದ್ದು ಇನ್ನು ಕೆಲವೇ ವರ್ಷಗಳಲ್ಲಿ ಅವರು ಕನ್ನಡ ಚಿತ್ರರಂಗಕ್ಕೆ ಸಂಪೂರ್ಣ ತಯಾರಿ ಮಾಡಿಕೊಂಡು ಕಾಲಿಡುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂಬುದಾಗಿ ಎಲ್ಲರೂ ಕೂಡ ಲೆಕ್ಕಾಚಾರ ಹಾಕಿಕೊಂಡಿದ್ದಾರೆ.

Leave a Comment

error: Content is protected !!