Shruti Haasan: ಯಾವ ರೀತಿಯಲ್ಲಿ ಹೂಸು ಬಿಡೋದು ಇಷ್ಟ ಎಂದಾಗ ನಟಿ ಶೃತಿ ಹಾಸನ್ ನೀಡಿದ ಉತ್ತರ ಎಂತದ್ದು ಗೊತ್ತಾ?
Shruti Haasan ನಟಿ ಶೃತಿ ಹಾಸನ್ ರವರ ಬಗ್ಗೆ ನಿಮಗೆಲ್ಲರಿಗೂ ತಿಳಿದೆ ಇದೆ. ಕಮಲ್ ಹಾಸನ್(Kamal Haasan) ಅವರ ಮಗಳಾಗಿದ್ದರೂ ಕೂಡ ನಟಿ ಶ್ರುತಿ ಹಾಸನ್ ಭಾರತೀಯ ಚಿತ್ರರಂಗದಲ್ಲಿ ಅತ್ಯಂತ ಕಡಿಮೆ ಸಮಯದಲ್ಲಿ ಮಾಡಿರುವಂತಹ ಸಾಧನೆ ನಿಜಕ್ಕೂ ಕೂಡ ಪ್ರಶಂಸಾರ್ಹ. ಸಿನಿಮಾ ರಂಗದ ಸಾಧನೆಗಾಗಿ ಯಾವತ್ತೂ ಕೂಡ ಶ್ರುತಿ ಹಾಸನ್(Shruti Haasan) ತಮ್ಮ ತಂದೆಯ ಹೆಸರನ್ನು ಬಳಸಿಕೊಂಡವರಲ್ಲ. ಇದಕ್ಕಾಗಿ ಪ್ರತಿಯೊಬ್ಬರೂ ಕೂಡ ಎಲ್ಲರೂ ಅವರನ್ನು ಮೆಚ್ಚಿಕೊಳ್ಳುತ್ತಾರೆ. ಇನ್ನು ಮಧ್ಯ ಸಾಕಷ್ಟು ಬ್ರೇಕ್ ತೆಗೆದುಕೊಂಡಿದ್ದ ನಟಿ ಶ್ರುತಿ ಹಾಸನ್ … Read more