Salaar Teaser: ಸಲಾರ್ ಟೀಸರ್ ನೋಡಿ ಕಾಪಿ ಕಾಪಿ ಎಂದ ನೆಟ್ಟಿಗರು ಕಾರಣವೇನು ಗೊತ್ತಾ?

Salaar Teaser ಸಾಕಷ್ಟು ಸಮಯಗಳಿಂದ ಕಾಯುತ್ತಿದ್ದ ಸಲಾರ್ ಟೀಸರ್(Salaar Teaser) ಈಗ ಕೊನೆಗೂ ಕೂಡ ಬಿಡುಗಡೆಯಾಗಿದ್ದು ಪ್ರೇಕ್ಷಕರಲ್ಲಿ ಸಾಕಷ್ಟು ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ಹೇಳಬಹುದಾಗಿದೆ. ನಿಜಕ್ಕೂ ಕೂಡ ಸಿನಿಮಾದ ಬಗ್ಗೆ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದ ಅಭಿಮಾನಿಗಳ ನಿರೀಕ್ಷೆ ಸಂಪೂರ್ಣವಾಗಿ ಹುಸಿಯಾಗಿದೆ. ಪ್ರಭಾಸ್(Prabhas) ಅವರ ಮೂರು ಸಿನಿಮಾಗಳು ಈಗಾಗಲೇ ನೆಲಕಚ್ಚಿದ್ದು ಪ್ರಶಾಂತ್ ನೀಲ್(Prashanth Neel) ಅವರ ನಿರ್ದೇಶನದಲ್ಲಿ ಮೂಡಿ ಬರಲಿರುವಂತಹ ಈ ಸಿನಿಮಾವಾದರು ಅವರ ಮಾರುಕಟ್ಟೆಯನ್ನು ಮತ್ತೊಮ್ಮೆ ಮೇಲೆದ್ದು ಬರುವಂತೆ ಮಾಡಬಹುದು ಎಂಬುದಾಗಿ ಅಂದಾಜಿಸಲಾಗಿತ್ತು. ಆದರೆ ಈಗ ಈ … Read more

Prashanth Neel: ಸಲಾರ್ ಸಿನಿಮಾಗೆ ಪ್ರಶಾಂತ್ ನೀಲ್ ಪಡೆದುಕೊಳ್ಳುತ್ತಿರುವ ಸಂಭಾವನೆ ಎಷ್ಟು. ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

Prashanth Neel ಸದ್ಯದ ಮಟ್ಟಿಗೆ ಕೆಜಿಎಫ್ ಸರಣಿ ಸಿನಿಮಾಗಳ ಮೂಲಕ ಭಾರತೀಯ ಚಿತ್ರರಂಗದ ಅತ್ಯಂತ ಬಹು ಬೇಡಿಕೆಯ ನಿರ್ದೇಶಕರಲ್ಲಿ ಪ್ರಶಾಂತ್ ನೀಲ್(Prashanth Neel) ಕೂಡ ಒಬ್ಬರಾಗಿ ಕಾಣಿಸಿಕೊಳ್ಳುತ್ತಾರೆ. ತಮ್ಮ ಮೊದಲ ಸಿನಿಮಾ ಉಗ್ರಂ ಮೂಲಕವೇ ಕನ್ನಡ ಚಿತ್ರರಂಗದಲ್ಲಿ ಏನನ್ನಾದರೂ ದೊಡ್ಡದಾಗಿ ಸಾಧಿಸುತ್ತೇನೆ ಎಂಬ ಸುಳಿವನ್ನು ಪ್ರಶಾಂತ್ ನೀಲ್ ಬಿಟ್ಟುಕೊಟ್ಟಿದ್ದರು. ಕೆಜಿಎಫ್ ಸರಣಿ ಸಿನಿಮಾಗಳ ನಂತರ ಈಗ ಹೊಂಬಾಳೆ ಫಿಲಂಸ್ ನಿರ್ಮಾಣದಲ್ಲಿ ಮೂಡಿ ಬರುತ್ತಿರುವಂತಹ ತೆಲುಗಿನ ರೆಬಲ್ ಸ್ಟಾರ್ ಪ್ರಭಾಸ್(Prabhas) ನಾಯಕ ನಟನಾಗಿ ಕಾಣಿಸಿಕೊಂಡಿರುವ ಸಲಾರ್(Salaar) ಸಿನಿಮಾವನ್ನು ನಿರ್ದೇಶನ … Read more

Yash: ತಮ್ಮ ಮುಂದಿನ ಸಿನಿಮಾದ ಬಗ್ಗೆ ಊಹಿಸದ ರೀತಿಯಲ್ಲಿ ಸರ್ಪ್ರೈಸ್ ಕೊಟ್ಟ ಯಶ್!

Rocking Star Yash ರಾಕಿಂಗ್ ಸ್ಟಾರ್ ಯಶ್ ನಟನೆಯ ಮುಂದಿನ ಸಿನಿಮಾ ಯಾವುದು ಎನ್ನುವ ಕುರಿತಂತೆ ಇಡೀ ದೇಶವೇ ತಲೆ ಕೆಡಿಸಿಕೊಂಡು ಕುಳಿತಿದೆ ಇದಕ್ಕೆ ಕಾರಣ ಕೆಜಿಎಫ್ ಸಿನಿಮಾಗಳ ಮೂಲಕ ರಾಕಿಂಗ್ ಸ್ಟಾರ್ ಯಶ್(Yash) ರವರು ಇಡೀ ಜಗತ್ತಿನಲ್ಲಿ ಹೊಂದಿರುವಂತಹ ಅಭಿಮಾನಿ ಬಳಗ ಹಾಗೂ ಸಿನಿಮಾ ಪ್ರಿಯರ ಕಾತುರತೆ. ಕೆಜಿಎಫ್ ಚಾಪ್ಟರ್ 2(KGF Chapter 2) ಸಿನಿಮಾದ ಯಶಸ್ಸು ಎನ್ನುವುದು ಯಶ್ ಅವರನ್ನು ಗ್ಲೋಬಲ್ ಸ್ಟಾರ್ ಅನ್ನಾಗಿ ಮಾಡಿದೆ. ನಿಜಕ್ಕೂ ಕೂಡ ಭಾರತದ ಯಾವುದೇ ಭಾಷೆಯಲ್ಲಿ ಹೋಗಿ … Read more

Shruti Haasan: ಕಮಲ್ ಹಾಸನ್ ಪುತ್ರಿ ನಟಿ ಶೃತಿ ಹಾಸನ್ ಎಷ್ಟು ಕುಡಿತಾರಂತೆ ಗೊತ್ತಾ? ಅವರೇ ಬಿಚ್ಚಿಟ್ಟ ಸತ್ಯವಿದು.

Shruti Haasan ದಕ್ಷಿಣ ಭಾರತ ಚಿತ್ರರಂಗದ ಅದರಲ್ಲಿ ವಿಶೇಷವಾಗಿ ತಮಿಳು ಚಿತ್ರರಂಗದ ಲೆಜೆಂಡರಿ ನಟ ಆಗಿರುವ ಕಮಲ್ ಹಾಸನ್(Kamal Haasan) ರವರ ಮಗಳು ಶೃತಿ ಹಾಸನ್(Shruti Haasan) ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ಕೇವಲ ದಕ್ಷಿಣ ಭಾರತ ಚಿತ್ರರಂಗದಲ್ಲಿ ಮಾತ್ರವಲ್ಲದೆ ಬಾಲಿವುಡ್ ನಲ್ಲಿ ಕೂಡ ಅವರ ಜನಪ್ರಿಯತೆ ಜೋರಾಗಿದೆ. ಹಿಂದಿ ಸಿನಿಮಾಗಳಲ್ಲಿ ಕೂಡ ಈಗಾಗಲೇ ಹಲವಾರು ಬಾರಿ ನಟಿಸಿ ಯಶಸ್ಸನ್ನು ಪಡೆದಿದ್ದಾರೆ. ತಂದೆ ಖ್ಯಾತ ನಟ ಆಗಿದ್ದರೂ ಕೂಡ ಚಿತ್ರರಂಗದಲ್ಲಿ ತಮ್ಮದೇ ಆದಂತಹ ಗುರುತನ್ನು ಸ್ಥಾಪಿಸಿಕೊಂಡಿರುವ ಶ್ರುತಿ … Read more

Yash: ಮತ್ತೆ ಪ್ರಶಾಂತ್ ನೀಲ್ ಜೊತೆ ಕಾಣಿಸಿಕೊಳ್ಳುತ್ತಿದ್ದಾರಾ ಯಶ್? ರಿವೀಲ್ ಆಯ್ತು ನೋಡಿ ಹೊಸ ಸುದ್ಧಿ.

Prashanth Neel ರಾಕಿಂಗ್ ಸ್ಟಾರ್ ಯಶ್(Rocking Star Yash) ರವರ ಮುಂದಿನ ಸಿನಿಮಾ ಯಾವುದು ಎನ್ನುವುದರ ಬಗ್ಗೆ ಅವರ ಅಭಿಮಾನಿಗಳು ಸೇರಿದಂತೆ ಸಿನಿಮಾ ಪಂಡಿತರಲ್ಲಿ ಸಾಕಷ್ಟು ಲೆಕ್ಕಾಚಾರಗಳು ಹಾಗೂ ಚರ್ಚೆಗಳು ನಡೆಯುತ್ತಿವೆ. ಕೆಜಿಎಫ್ ಚಾಪ್ಟರ್ 2(Kgf Chapter 2) ಸಿನಿಮಾ ಬಿಡುಗಡೆಯಾಗಿ ಈಗಾಗಲೇ ಒಂದು ವರ್ಷಕ್ಕೆ ಹತ್ತಿರವಾಗುತ್ತಾ ಬಂದಿದೆ. ಹೀಗಿದ್ದರೂ ಯಶ್ ಅವರ ಮುಂದಿನ ಸಿನಿಮಾ ಅಂದರೆ 19ನೇ ಸಿನಿಮಾದ ಕುರಿತಂತೆ ಯಾವುದೇ ಅಧಿಕೃತ ಮಾಹಿತಿಗಳು ಕಾಣಿಸುತ್ತಿಲ್ಲ. ಕನ್ನಡ ಮಾತ್ರವಲ್ಲದೆ ತೆಲುಗು ಹಾಗೂ ಹಿಂದಿ ಭಾಷೆಗಳಲ್ಲಿ ಕೂಡ … Read more

Rebel Star Prabhas: ಎಲ್ಲಾ ಶೂಟಿಂಗ್ ಕ್ಯಾನ್ಸಲ್ ಗೊಳಿಸಿ ವಿದೇಶಕ್ಕೆ ಹಾರಿದ ರೆಬಲ್ ಸ್ಟಾರ್ ಪ್ರಭಾಸ್! ಆರೋಗ್ಯದಲ್ಲಿ ಭಾರಿ ಏರುಪೇರು!

Prabhas ನಟ ಪ್ರಭಾಸ್ ರವರು ಬಾಹುಬಲಿ(Bahubali) ಸಿನಿಮಾಗಳ ಯಶಸ್ಸಿನ ನಂತರ ಕೇವಲ ಭಾರತ ಮಾತ್ರವಲ್ಲದೆ ವಿದೇಶಿ ಚಿತ್ರರಂಗದ ಖ್ಯಾತನಾಮರಿಂದಲೂ ಕೂಡ ಮೆಚ್ಚುಗೆಗೆ ಒಳಗಾದಂತಹ ನಟ. ಯಾಕೆಂದರೆ ಒಂದು ಸಿನಿಮಾಗೆ ಅಷ್ಟೊಂದು ವರ್ಷಗಳನ್ನು ನೀಡಿ ಆ ಪಾತ್ರಕ್ಕೆ ಸರಿಯಾಗಿ ಹೊಂದಿಕೊಳ್ಳುವಂತಹ ರೀತಿಯಲ್ಲಿ ಜೀವನ ಶೈಲಿಯನ್ನು ಕೂಡ ಹದ್ದು ಬಸ್ತಿನಲ್ಲಿ ಇಟ್ಟುಕೊಳ್ಳುವುದು ಅಷ್ಟೊಂದು ಸುಲಭದ ಮಾತಲ್ಲ ಆದರೆ ಪ್ರಭಾಸ್ ರವರು ಅದರಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಅದಾದ ನಂತರ ನಟಿಸಿದ ಸಿನಿಮಾಗಳು ಯಾವುವು ಕೂಡ ಪ್ರಭಾಸ್(Prabhas) ರವರ ಕೈ ಹಿಡಿದಿರಲಿಲ್ಲ. ಇನ್ನು … Read more

Salaar: ಸಲಾರ್ ಕ್ಲೈಮಾಕ್ಸ್ ಪ್ರಭಾಸ್ ಜೊತೆಗೆ ಒಂದಾಗಲಿದ್ದಾರಾ ರಾಕಿ ಬಾಯ್ ಹಾಗೂ ಜೂನಿಯರ್ ಎನ್ಟಿಆರ್? ಲೀಕ್ ಆಯ್ತಾ ಸಿನಿಮಾ ಸೀಕ್ರೆಟ್?

Yash & Jr Ntr ಪ್ರಶಾಂತ್ ನೀಲ್(Prashanth Neel) ಯುನಿವರ್ಸ್ ಬಗ್ಗೆ ಈಗ ಸೋಶಿಯಲ್ ಮೀಡಿಯಾದಲ್ಲಿ ತಮ್ಮದೇ ಆದಂತಹ ಕಲ್ಪನೆಗಳು ದೊಡ್ಡದಾಗಿ ಓಡಾಡುತ್ತಿವೆ. ಹೌದು ಗೆಳೆಯರೇ ಕೆಜಿಎಫ್ ಸರಣಿ ಚಿತ್ರಗಳ ನಂತರ ಈಗ ಪ್ರಶಾಂತ್ ನೀಲ್ ರೆಬಲ್ ಸ್ಟಾರ್ ಡಾರ್ಲಿಂಗ್ ಪ್ರಭಾಸ್(Prabhas) ನಟನೆಯ ಸಲಾರ್(Salaar) ಸಿನಿಮಾದತ್ತ ಮುಖ ಮಾಡಿದ್ದು ಇನ್ನೇನು ಚಿತ್ರೀಕರಣ ಕೆಲವೇ ದಿನಗಳಲ್ಲಿ ಮುಕ್ತಾಯಗೊಳ್ಳಲಿದೆ. ಆದರೆ ಈ ಸಿನಿಮಾದಲ್ಲಿ ಪ್ರಶಾಂತ್ ನೀಲ್ ಭಾರತೀಯ ಚಿತ್ರರಂಗದ ಮೂವರು ಸ್ಟಾರ್ ನಟರನ್ನು ಒಂದೇ ಸಿನಿಮಾದಲ್ಲಿ ತರುವ ಮೂಲಕ ನೀಲ್ … Read more

Actor prabhas: ಮನೆಯನ್ನು ಅಡವಿಟ್ಟು ಪ್ರಭಾಸ್ 21 ಕೋಟಿ ಸಾಲ ತೆಗೆದುಕೊಂಡಿದ್ದು ಏಕೆ? ಇಲ್ಲಿದೆ ನೋಡಿ ಇಂಟರೆಸ್ಟಿಂಗ್ ಕಹಾನಿ.

Actor Prabhas Why did Prabhas take a loan of 21 crores: ಡಾರ್ಲಿಂಗ್ ರೆಬೆಲ್ ಸ್ಟಾರ್ ಪ್ರಭಾಸ್ (Darling Rebel star Prabhas) ಅವರ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಬಾಹುಬಲಿ ಚಿತ್ರದ ಮೂಲಕ ಇಡೀ ಭಾರತೀಯ ಚಿತ್ರರಂಗದಲ್ಲಿಯೇ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿ ದಂತಹ ಸ್ಟಾರ್ ನಟ. ರಾಜ ಮೌಳಿ (Raja Mauli) ಅವರ ನಿರ್ದೇಶನದ ಸಿನಿಮಾದಲ್ಲಿ ಅತ್ಯಂತ ದೊಡ್ಡ ಮಟ್ಟದ ಯಶಸ್ಸನ್ನು ಕಂಡಿರುವಂತಹ ನಟ ರೆಬೆಲ್ ಸ್ಟಾರ್ ಪ್ರಭಾಸ್ ಎಂದರೆ ತಪ್ಪಾಗಲಾರದು. … Read more

error: Content is protected !!