Ravichandran: ರವಿಚಂದ್ರನ್ ರ ಸಿಪಾಯಿ ಸಿನಿಮಾ ಗೆ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲು ಮೆಗಾಸ್ಟಾರ್ ಚಿರಂಜೀವಿ ಪಡೆದ ಸಂಭಾವನೆಯ ಅಸಲಿಯತ್ತು ಇಲ್ಲಿದೆ ನೋಡಿ.

Megastar Chiranjeevi ಒಂದು ಕಾಲದಲ್ಲಿ ಪರಭಾಷೆಯ ನಟ ನಟಿಯರು ಕನ್ನಡ ಚಿತ್ರರಂಗಕ್ಕೆ ನಟಿಸಲು ಬರುತ್ತಿದ್ದಾರೆ ಎಂದರೆ ಅದು ಖಂಡಿತವಾಗಿ ರವಿಚಂದ್ರನ್(Ravichandran) ರವರ ಸಿನಿಮಾ ಎನ್ನುವುದು ಮೊದಲೇ ಎಲ್ಲರಿಗೂ ತಿಳಿದು ಬರುತ್ತಿತ್ತು. ಮಟ್ಟಿಗೆ ಅದ್ದೂರಿಯಾಗಿ ರವಿಚಂದ್ರನ್ ನಿರ್ಮಾಣದ ಹಾಗೂ ನಟನೆ ಹಾಗೂ ನಿರ್ದೇಶನದಲ್ಲಿ ಮೂಡಿಬರುವಂತಹ ಸಿನಿಮಾಗಳು ರೆಡಿಯಾಗುತ್ತಿದ್ದವು. ಇನ್ನು ಅದೆಷ್ಟೋ ಪರಭಾಷೆ ನಟಿಯರನ್ನು ಕನ್ನಡ ಚಿತ್ರರಂಗಕ್ಕೆ ಕರೆತಂದಂತಹ ಶ್ರೇಯ ರವಿಚಂದ್ರನ್ ರವರಿಗೆ ಸಲ್ಲುತ್ತದೆ. ಇನ್ನು ಸಿಪಾಯಿ ಸಿನಿಮಾದ ಮೂಲಕ ತೇಲುವಿನ ಮೆಗಾಸ್ಟಾರ್ ಚಿರಂಜೀವಿ(Megastar Chiranjeevi) ಅವರನ್ನು ಕೂಡ ರವಿಚಂದ್ರನ್ … Read more

error: Content is protected !!