Kiccha Sudeep: ಹೊಂಬಾಳೆ ಫಿಲಂ ಜೊತೆಗೆ ಕಿಚ್ಚ ಸುದೀಪ್ ಫಿಲಂ ಮಾಡಲಿದ್ದಾರಾ? ಇಲ್ಲಿ ಸಿಕ್ಕಿದೆ ನೋಡಿ ಸುಳಿವು.

Kiccha Sudeep ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್(Kiccha Sudeep) ರವರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಭಾರತ ಚಿತ್ರರಂಗದ ಸಾಕಷ್ಟು ಪ್ರತಿಷ್ಠಿತ ಪ್ರೊಡಕ್ಷನ್ ಹೌಸ್ ಗಳ ಜೊತೆಗೆ ಸಿನಿಮಾಗಳನ್ನು ಮಾಡಿದ್ದಾರೆ. ಕಿಚ್ಚ ಸುದೀಪ್ ರವರ ಬೇಡಿಕೆ ಹೆಚ್ಚಾಗುತ್ತಿರುವುದು ಕೂಡ ಇದು ಒಂದು ಕಾರಣ ಎಂದು ಹೇಳಬಹುದಾಗಿದೆ. ಒಂದು ಸಮಯದಲ್ಲಿ ನಮ್ಮ ಕನ್ನಡದಿಂದ ಪರಭಾಷೆಗಳಿಗೆ ಹೋಗಿ ಕನ್ನಡ ಕಲಾವಿದರ ಗತ್ತನ್ನು ಸಾಬೀತುಪಡಿಸಿದ ಮೊದಲಿಗರಲ್ಲಿ ಕಿಚ್ಚ ಸುದೀಪ್ ಕಾಣಿಸಿ ಕೊಳ್ಳುತ್ತಾರೆ. ಈಗ ಅದೇ ರೀತಿ ಪರಭಾಷೆಗಳು ಸೇರಿದಂತೆ ಇಡೀ ಭಾರತೀಯ ಚಿತ್ರರಂಗದಲ್ಲೇ … Read more

error: Content is protected !!