Abhishek Ambreesh: ಹುಟ್ಟು ಹಬ್ಬದ ದಿನವೇ ಹೊಸ ಫೋಟೋಸ್ ಹಂಚಿಕೊಂಡ ಅಭಿಷೇಕ್ ಅಂಬರೀಶ್ ಇಲ್ಲಿವೆ ನೋಡಿ ದಂಪತಿಗಳ ಸುಂದರ ಫೋಟೋಸ್!

Abhishek Ambreesh: ಸ್ನೇಹಿತರೆ ಯಾರಿಗೂ ಗೊತ್ತಾಗದ ಹಾಗೆ ಪ್ರೀತಿಸಿ ಕಳೆದ ವರ್ಷ ಡಿಸೆಂಬರ್ ತಿಂಗಳಿನಲ್ಲಿ ನಿಶ್ಚಿತಾರ್ಥ ಮಾಡಿಕೊಳ್ಳುವ ಮೂಲಕ ಸಾಮಾಜಿಕ ಜಾಲತಾಣದ ತುಂಬೆಲ್ಲಾ ಸಿಕ್ಕಾಪಟ್ಟೆ ವೈರಲ್ ಆದಂತಹ ರೆಬೆಲ್ ಸ್ಟಾರ್ ಅಂಬರೀಶ್ ಅವರ ಪುತ್ರ ಅಭಿಷೇಕ್ ಅಂಬರೀಶ್ ಹಾಗೂ ಪ್ರಖ್ಯಾತ ಉದ್ಯಮಿ ಪ್ರಶಾಂತ್ ಬಿಡಪ್ಪ ಅವರ ಪುತ್ರಿ ಅವಿವಾ ಬಿಡಪ್ಪ(Aviva Bidapa), ಇದೇ ವರ್ಷ ಜೂನ್ 5ನೇ ತಾರೀಖಿನಂದು ಬಹಳ ಅದ್ದೂರಿಯಾಗಿ ಗುರುಹಿರಿಯರ ಸಮ್ಮುಖದಲ್ಲಿ ಕನ್ನಡ ಸಿನಿಮಾರಂಗದ ಸಾಕ್ಷಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮದುವೆಯಾದ ದಿನದಿಂದ ಹಿಡಿದು … Read more

error: Content is protected !!