ಮದುವೆಯಾದ ಎರಡೇ ಎರಡು ತಿಂಗಳಿನಲ್ಲಿ ಸಿಹಿ ಸುದ್ದಿ ಕೊಟ್ಟ ನಟಿ ಮಹಾಲಕ್ಷ್ಮಿ. ಅಬ್ಬಾ ಇಷ್ಟೊಂದು ಫಾಸ್ಟ್ ಆ ಎಂದ ನೆಟ್ಟಿಗರು

ಮಹಾಲಕ್ಷ್ಮಿ ಹಾಗೂ ರವೀಂದ್ರ ಜೋಡಿಯ ಮದುವೆಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ನೆಟ್ಟಿಗರು ಮಿಸ್ ಮ್ಯಾಚ್ ಜೋಡಿ ಎಂದೇ ಕರೆಯುತ್ತಿದ್ದರು. ಇಂತಹ ಟೀಕೆ ಟಿಪ್ಪಣಿಗಳಿಗೆ ತಲೆಕೆಡಿಸಿಕೊಳ್ಳದ ಈ ಜೋಡಿಯು ಮದುವೆ ಹಬ್ಬದ ತಮ್ಮ ವಿವಿಧ ಪೋಸ್ ಗಳ ಫೋಟೋಗಳನ್ನು ಶೇರ್ ಮಾಡುತ್ತಲೇ ಇದ್ದರು. ಪ್ರೀತಿಸಿ ಮದುವೆಯಾದ ಈ ಜೋಡಿಯು, ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಂತರವೂ ನೆನಪಿಗಾಗಿ ಸೆರೆಹಿಡಿದ ತಮ್ಮ ಫೋಟೋಗಳನ್ನು ಹಂಚಿಕೊಳ್ಳುತ್ತಲೇ ಬಂದಿದ್ದರು. ಹನಿಮೂನ್ಗಾಗಿ ತೆರಳಿದ ಮಹಾಲಕ್ಷ್ಮಿ ಹಾಗೂ ರವೀಂದರ್ ನವ ದಂಪತಿಗಳ ಫೋಟೋ ಹಾಗೂ ವಿಡಿಯೋಗಳು … Read more

ರವೀಂದ್ರನ್ ಚಂದ್ರಶೇಖರ್ ಅವರನ್ನು ಮದುವೆಯಾಗುವ ಮುನ್ನವೇ ಇನ್ನೊಬ್ಬ ನಟನೊಂದಿಗೆ ಬೇಡದ ಸಂಬಂಧವನ್ನು ಇಟ್ಟುಕೊಂಡಿದ್ದ ನಟಿ ಮಹಾಲಕ್ಷ್ಮಿ!

ತಮಿಳು ಕಿರುತೆರೆಯ ನಿರೂಪಕಿ ಹಾಗೂ ಖ್ಯಾತ ನಟಿ ಆಗಿರುವ ಮಹಾಲಕ್ಷ್ಮಿ ಹಾಗೂ ನಿರ್ಮಾಪಕ ರವೀಂದ್ರ ಚಂದ್ರಶೇಖರ್ ಅವರ ಮದುವೆ ವಿಚಾರ ಈಗಾಗಲೇ ದೊಡ್ಡ ಮಟ್ಟದಲ್ಲಿ ಸುದ್ದಿಮಾಧ್ಯಮಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡಿರುವುದು ನಿಮಗೆಲ್ಲರಿಗೂ ಗೊತ್ತಿರುವ ವಿಚಾರವಾಗಿದೆ. ಯಾಕೆಂದರೆ ಮಹಾಲಕ್ಷ್ಮಿ ಅವರು ನೋಡಲು ಸುಂದರಿ ಆಗಿದ್ದಾರೆ ಹಾಗೂ ಈ ಕಡೆ ರವೀಂದ್ರನ್ ಚಂದ್ರಶೇಖರ್ ಅವರು ದಡೂತಿಯಾಗಿದ್ದಾರೆ ಇಬ್ಬರೂ ಕೂಡ ಮ್ಯಾಚಿಂಗ್ ಅಲ್ಲ ಎನ್ನುವುದಾಗಿ ಎಲ್ಲರೂ ಕೂಡ ವಾದಿಸಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಇವರಿಬ್ಬರ ಕುರಿತಂತೆ ಹಲವಾರು ಟೀಕೆ ಮತ್ತು … Read more

ಹನಿಮೂನ್ ಗೆ ಹೋಗ್ತಾ ಇದೀವಿ ಅಂತ ಹೇಳಿದ್ದ ಮಹಾಲಕ್ಷ್ಮಿ ಮತ್ತು ರವಿಂದರ್ ಇದೀಗ ಹೊರಟಿರುವುದು ಬೇರೆಯದೇ ಜಾಗಕ್ಕೆ!

ಸ್ನೇಹಿತರೆ ನಿಮಗೆ ಒಂದು ತಿಂಗಳ ಹಿಂದೆ ಹೋದರೆ ದೊಡ್ಡ ಮಟ್ಟದಲ್ಲಿ ಸುದ್ದಿಯಾದ ವಿಚಾರ ಎಂದರೆ ಅದು ತಮಿಳು ಚಿತ್ರ ಹಾಗೂ ಕಿರುತೆರೆಯ ನಟಿಯಾಗಿರುವ ಮಹಾಲಕ್ಷ್ಮಿ ಅವರು ನಿರ್ಮಾಪಕ ರವೀಂದ್ರನ್ ಚಂದ್ರಶೇಖರ್ ಅವರನ್ನು ಮದುವೆಯಾಗಿದ್ದು. ರವೀಂದ್ರನ್ ಚಂದ್ರಶೇಖರ್ ಅವರು ಧಡೂತಿ ದೇಹವನ್ನು ಹೊಂದಿದ್ದರು ಎನ್ನುವ ಕಾರಣಕ್ಕಾಗಿ ಅವರನ್ನು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಮಾಡಲಾಗಿತ್ತು ಎಂಬುದು ಕೂಡ ನಿಮಗೆಲ್ಲರಿಗೂ ತಿಳಿದಿರುವ ವಿಚಾರ. ಅದರಲ್ಲೂ ಇವರಿಬ್ಬರು ಮದುವೆ ಆದ ನಂತರ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಎಲ್ಲರೂ … Read more

error: Content is protected !!