ಕೆಲವು ತಿಂಗಳುಗಳ ಹಿಂದಷ್ಟೇ ಡಿವೋರ್ಸ್ ಪಡೆದಿದ್ದ ಐಶ್ವರ್ಯ ಹಾಗೂ ಧನುಷ್ ರನ್ನು ಒಂದು ಮಾಡಿದ ರಜನೀಕಾಂತ್

ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ಆಗಿರುವ ರಜನಿಕಾಂತ್ ಅವರ ಮಗಳು ಐಶ್ವರ್ಯ ರಜನಿಕಾಂತ್ ಹಾಗೂ ಕಾಲಿವುಡ್ ನ ಖ್ಯಾತ ನಟ ಆಗಿರುವ ಧನುಷ್ ಇಬ್ಬರೂ ಕೂಡ ಚಿಕ್ಕವಯಸ್ಸಿನಲ್ಲಿಯೇ ಪ್ರೀತಿಸಿ ಮದುವೆಯಾದವರು. ಇವರ ಬಾಳ್ವೆ ಎನ್ನುವುದು ಬೇರೆಯವರಿಗೆ ಮಾದರಿ ಆಗುವಂತೆ ಇವರಿಬ್ಬರೂ ಜೀವಿಸಿದ್ದರು. ಆದರೆ ಕಳೆದ ಕೆಲವು ತಿಂಗಳುಗಳ ಹಿಂದೆ ಇವರು ತೆಗೆದುಕೊಂಡಿದ್ದ ನಿರ್ಧಾರ ಚಿತ್ರರಂಗವನ್ನೆ ನಡುಗಿಸಿತ್ತು. ಐಶ್ವರ್ಯ ರಜನಿಕಾಂತ್ ಹಾಗೂ ಧನುಷ್ ಇಬ್ಬರೂ ಕೂಡ ಹಲವಾರು ವರ್ಷಗಳ ವೈವಾಹಿಕ ಜೀವನದ ನಂತರವೂ ಕೂಡ ವಿವಾಹ ವಿಚ್ಚೇದನವನ್ನು ಪಡೆದುಕೊಂಡಿದ್ದರು. … Read more

error: Content is protected !!