ತಮಿಳಿನ ಖ್ಯಾತ ನಟರ ಜೊತೆ ಸಿನಿಮಾ ಮಾಡುತ್ತಿರುವ ಶಿವಣ್ಣ. ತಮಿಳಿನಲ್ಲಿ ಫುಲ್ ಬ್ಯೂಸಿ

ಕನ್ನಡ ಚಿತ್ರರಂಗದ ಬ್ರಾಂಡ್ ನೇಮ್ ಎಂದಾಗ ನಮಗೆ ಕೇಳಿ ಬರುವ ಮೊದಲ ಹೆಸರು ಅಣ್ಣಾವ್ರು. ಕನ್ನಡ ಚಿತ್ರರಂಗ ಎಂದರೆ ಅಣ್ಣಾವ್ರು ಅಣ್ಣಾವ್ರು ಎಂದರೆ ಕನ್ನಡ ಚಿತ್ರರಂಗ ಎಂಬ ಮಟ್ಟಿಗೆ ಕನ್ನಡ ಚಿತ್ರರಂಗದಲ್ಲಿ ಡಾ. ರಾಜ್‌ಕುಮಾರ್ ಅವರು ತಮ್ಮ ಪ್ರಭಾವವನ್ನು ಸಂಪಾದಿಸಿದ್ದರು. ಇನ್ನು ಕನ್ನಡ ಚಿತ್ರರಂಗಕ್ಕೆ ಮೂರು ರತ್ನಗಳನ್ನು ಕೂಡ ರಾಜ್ ಕುಮಾರ್ ಅವರು ನೀಡಿದ್ದಾರೆ. ಹೌದು ನಾವು ಮಾತನಾಡುತ್ತಿರುವುದು ಶಿವಣ್ಣ ರಾಘಣ್ಣ ಹಾಗೂ ಅಪ್ಪು ಅವರ ಬಗ್ಗೆ. ಈಗಾಗಲೇ ಅಪ್ಪು ನಮ್ಮನ್ನೆಲ್ಲ ಬಿಟ್ಟು ಅಗಲಿರುವುದು ನಿಮಗೆಲ್ಲರಿಗೂ ಗೊತ್ತಿರುವ … Read more

ಅಪ್ಪು ಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಲು ಬಂದಿದ್ದ ರಜನಿ ಕಾಂತ್ ಮತ್ತು ಜೂನಿಯರ್ ಎನ್ ಟಿ ಆರ್ ಪಡೆದ ಸಂಭಾವನೆ ಎಷ್ಟು ಗೊತ್ತಾ?

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ನಮ್ಮನ್ನೆಲ್ಲ ಆಗಲಿ ಈಗಾಗಲೇ ಒಂದು ವರ್ಷ ಆಗಿದ್ದು ಇದೇ ಸಂದರ್ಭದಲ್ಲಿ ಅವರಿಗೆ ಕರ್ನಾಟಕ ರಾಜ್ಯದಲ್ಲಿ ಕರ್ನಾಟಕ ರಾಜ್ಯ ಸರ್ಕಾರ ನೀಡುವಂತಹ ಅತ್ಯುನ್ನತ ಗೌರವ ಆಗಿರುವ ಕರ್ನಾಟಕ ರತ್ನ ಪ್ರಶಸ್ತಿಯನ್ನು ಮರಣೋತ್ತರವಾಗಿ ನೀಡಿ ಪುರಸ್ಕರಿಸಿ ಗೌರವಿಸಲಾಗಿದೆ. ಈ ಗೌರವವನ್ನು ಪಡೆದಿರುವ ಕೆಲವೇ ಕೆಲವು ಹೆಮ್ಮೆಯ ಕನ್ನಡಿಗರಲ್ಲಿ ಪುನೀತ್ ರಾಜಕುಮಾರ್ ಅವರ ಹೆಸರು ಕೂಡ ಶಾಮಿಲಾಗಿದೆ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಕನ್ನಡ ಚಿತ್ರರಂಗ ಹಾಗೂ ಸಾಮಾಜಿಕ ಸೇವೆಗಳಲ್ಲಿ ಕಂಡುಬಂದಂತಹ ಕೊಡುಗೆಯನ್ನು … Read more

ಕಾಂತಾರ ಚಿತ್ರವನ್ನು ನೋಡಿ ಸಕತ್ ಖುಷಿಯಾಗಿ ರಿಷಬ್ ಶೆಟ್ಟಿ ಯನ್ನು ಮನೆಗೆ ಕರೆಸಿಕೊಂಡು ರಜನಿಕಾಂತ್ ಕೊಟ್ಟ ಗಿಫ್ಟ್ ಏನು ಗೊತ್ತಾ? ಇದರ ಬೆಲೆ ಎಷ್ಟು ಗೊತ್ತಾ?

ಕಾಂತಾರ ಸಿನಿಮಾ ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ದೇಶ ವಿದೇಶಗಳಲ್ಲಿ 250 ಕೋಟಿ ಅಧಿಕ ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಿರುವುದು ಈಗಾಗಲೇ ಕನ್ನಡ ಚಿತ್ರರಂಗದ ಮಾರುಕಟ್ಟೆಯನ್ನು ಇನ್ನಷ್ಟು ಅಧಿಕ ವಿಸ್ತರಿಸಿದೆ ಎಂದು ಹೇಳಬಹುದಾಗಿದೆ. ಇನ್ನು ಕಾಂತಾರ ಸಿನಿಮಾಗೆ ಕೇವಲ ಕನ್ನಡ ಚಿತ್ರರಂಗದಿಂದ ಮಾತ್ರವಲ್ಲದೆ ಹಿಂದಿ ತಮಿಳು ತೆಲುಗು ನಂತಹ ದೊಡ್ಡ ಚಿತ್ರರಂಗಗಳಿಂದ ದೊಡ್ಡ ಸೆಲೆಬ್ರಿಟಿ ಗಳಿಂದಲೂ ಕೂಡ ಮೆಚ್ಚುಗೆಯ ಮಹಾಸಾಗರವೇ ಹರಿದು ಬಂದಿದೆ. ನಿಜಕ್ಕೂ ಕೂಡ ಒಂದು ಚಿಕ್ಕ ಬಜೆಟ್ ನ ಕನ್ನಡ ಸಿನಿಮಾ ಇಷ್ಟೊಂದು ದೊಡ್ಡ … Read more

ಕೆಲವು ತಿಂಗಳುಗಳ ಹಿಂದಷ್ಟೇ ಡಿವೋರ್ಸ್ ಪಡೆದಿದ್ದ ಐಶ್ವರ್ಯ ಹಾಗೂ ಧನುಷ್ ರನ್ನು ಒಂದು ಮಾಡಿದ ರಜನೀಕಾಂತ್

ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ಆಗಿರುವ ರಜನಿಕಾಂತ್ ಅವರ ಮಗಳು ಐಶ್ವರ್ಯ ರಜನಿಕಾಂತ್ ಹಾಗೂ ಕಾಲಿವುಡ್ ನ ಖ್ಯಾತ ನಟ ಆಗಿರುವ ಧನುಷ್ ಇಬ್ಬರೂ ಕೂಡ ಚಿಕ್ಕವಯಸ್ಸಿನಲ್ಲಿಯೇ ಪ್ರೀತಿಸಿ ಮದುವೆಯಾದವರು. ಇವರ ಬಾಳ್ವೆ ಎನ್ನುವುದು ಬೇರೆಯವರಿಗೆ ಮಾದರಿ ಆಗುವಂತೆ ಇವರಿಬ್ಬರೂ ಜೀವಿಸಿದ್ದರು. ಆದರೆ ಕಳೆದ ಕೆಲವು ತಿಂಗಳುಗಳ ಹಿಂದೆ ಇವರು ತೆಗೆದುಕೊಂಡಿದ್ದ ನಿರ್ಧಾರ ಚಿತ್ರರಂಗವನ್ನೆ ನಡುಗಿಸಿತ್ತು. ಐಶ್ವರ್ಯ ರಜನಿಕಾಂತ್ ಹಾಗೂ ಧನುಷ್ ಇಬ್ಬರೂ ಕೂಡ ಹಲವಾರು ವರ್ಷಗಳ ವೈವಾಹಿಕ ಜೀವನದ ನಂತರವೂ ಕೂಡ ವಿವಾಹ ವಿಚ್ಚೇದನವನ್ನು ಪಡೆದುಕೊಂಡಿದ್ದರು. … Read more

error: Content is protected !!