ನಮ್ಮ ಸೌತ್ ಸೂಪರ್ನ ಸ್ಟಾರ್ಟ ಗಳ ವಿದ್ಯಾರ್ಹತೆ ಎಷ್ಟು ಗೊತ್ತಾ? ಇಲ್ಲಿದೆ ಸಂಪೂರ್ಣ ವಿವರ

South indian actors education : ನಮ್ಮ ದಕ್ಷಿಣ ಭಾರತ ಚಿತ್ರರಂಗದ ನಟರು ಜನಪ್ರಿಯತೆ ಹಾಗೂ ಶ್ರೀಮಂತಿಕೆ ಮತ್ತು ನಟನೆಯ ವಿಚಾರದಲ್ಲಿ ಎಲ್ಲರಿಗಿಂತ ಮುಂದಿದ್ದಾರೆ ಆದರೆ ಅವರ ವಿದ್ಯಾರ್ಹತೆ ಏನು ಎಂಬುದರ ಕುರಿತಂತೆ ಅವರ ಅಭಿಮಾನಿಗಳಲ್ಲಿ ಕುತೂಹಲ ಸಾಕಷ್ಟಿರುತ್ತದೆ. ಹಾಗಿದ್ದರೆ ಬನ್ನಿ ಗೆಳೆಯರೇ ನಮ್ಮ ದಕ್ಷಿಣ ಭಾರತದ ಚಿತ್ರರಂಗದ ಖ್ಯಾತ ನಟರ ವಿದ್ಯಾರ್ಹತೆ ಎಷ್ಟಿದೆ ಎಂಬುದನ್ನು ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ. ತೆಲುಗು ಚಿತ್ರರಂಗದ ಸೂಪರ್ ಸ್ಟಾರ್ ಮಹೇಶ್ ಬಾಬು ಅವರು ಬಿಕಾಂ ಪದವಿಯನ್ನು ಮಾಡಿದ್ದಾರೆ. ತೆಲುಗು ಚಿತ್ರರಂಗದ … Read more

ಕೋಟಿ ಕೋಟಿ ಕೊಡುತ್ತೇನೆ ನನಗೇ ನಿರ್ದೇಶನ ಮಾಡಿ ಎಂದ ತೆಲುಗಿನ ರಾಮ್ ಚರಣ್ ಮತ್ತು ಅಲ್ಲು ಅರ್ಜುನ್. ಇದಕ್ಕೆ ರಿಷಬ್ ಶೆಟ್ಟಿ ಕೊಟ್ಟ ಉತ್ತರ ಏನು ನೋಡಿ

ಕಿರಿಕ್ ಪಾರ್ಟಿ, ಸ.ಹಿ.ಪ್ರಾ. ಶಾಲೆ ಕಾಸರಗೋಡು ಇಂತಹ ಹಿಟ್ ಚಿತ್ರಗಳನ್ನು ನೀಡಿದ ರಿಷಬ್ ಶೆಟ್ಟಿಯವರು ಉಳಿದವರು ಕಂಡಂತೆ, ಬೆಲ್ ಬಾಟಮ್, ಹೀರೋ ಚಿತ್ರಗಳ ಮೂಲಕ ನಟನೆಗೂ ಸೈ ಎನಿಸಿಕೊಂಡಿದ್ದಾರೆ. ಕಾಂತಾರದಲ್ಲಿನ ರಿಷಬ್ ಶೆಟ್ಟಿಯವರನ್ನು ನೋಡಿದವರು ಅವರೊಳಗಿನ ನಿಜವಾದ ‘ಹೀರೋ’ ಈಗ ಹೊರ ಬಂದಿದ್ದಾನೆ ಎಂದಿದ್ದಾರಂತೆ. ಒಟ್ಟಿನಲ್ಲಿ ಕಾಂತಾರವು ರಿಷಬ್ ಶೆಟ್ಟಿ ಅವರ ಪಾಲಿಗೆ ಹೊಸ ಆಯಾಮವನ್ನು ಬರೆದಿದ್ದಂತು ನಿಜ.. ಹೊಂಬಾಳೆ ಫಿಲಂಸ್ ನಡಿಯಲ್ಲಿ ನಿರ್ಮಾಣಗೊಂಡಿದ್ದ ಕಾಂತಾರ ಚಿತ್ರವು ದೇಶ ವಿದೇಶಗಳಲ್ಲಿ ಹೆಸರು ಮಾಡಿ, ಕೋಟಿ ಕೋಟಿ ಲಾಭ … Read more

ಸೈಮಾ ಅವಾರ್ಡ್ಸ್ ಗೆ ಅಲ್ಲು ಅರ್ಜುನ್ ಹಾಕಿಕೊಂಡು ಬಂದಿರುವ ಚೈನ್ ಬೆಲೆಯಲ್ಲಿ ಒಂದು ಕಾರು ಖರೀದಿಸಬಹುದು ಗೊತ್ತಾ?

ತೆಲುಗು ಚಿತ್ರರಂಗದ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಯಾವುದೇ ಪಾತ್ರವನ್ನು ಕೂಡ ನೀಡಿದರು ಅದಕ್ಕೆ ತಕ್ಕಂತೆ ನಿರ್ವಹಿಸಬಲ್ಲಂತಹ ಪ್ರತಿಭಾನ್ವಿತ ನಟ ಎನ್ನುವುದರಲ್ಲಿ ಎರಡು ಮಾತಿಲ್ಲ. ಇದನ್ನು ಈಗಾಗಲೇ ಬಿಡುಗಡೆಯಾಗಿ ಸೂಪರ್ ಹಿಟ್ ಆಗಿರುವ ಪುಷ್ಪ ಚಿತ್ರದ ಪುಷ್ಪರಾಜ್ ಪಾತ್ರದ ಮೂಲಕ ಅವರು ಸಾಬೀತುಪಡಿಸಿದ್ದಾರೆ. ಮೊದಲು ಕೇವಲ ಸ್ಟೈಲಿಶ್ ಪಾತ್ರಗಳನ್ನು ನಿರ್ವಹಿಸುತ್ತಿದ್ದ ಅವರು ಈಗ ಬೇರೆ ಬೇರೆ ವಿಭಿನ್ನ ಪಾತ್ರಗಳನ್ನು ಪ್ರಯತ್ನಿಸುತ್ತಿದ್ದಾರೆ ಎನ್ನುವುದು ನಿಜಕ್ಕೂ ಕೂಡ ಎಲ್ಲರೂ ಮೆಚ್ಚಿಕೊಳ್ಳಬೇಕಾದ ವಿಚಾರ. ಇನ್ನು ಪುಷ್ಪ ಚಿತ್ರಕ್ಕಾಗಿ ಅಲ್ಲು ಅರ್ಜುನ್ ಅವರಿಗೆ … Read more

ಭಾರತದ ಟಾಪ್ 10 ನಾಯಕರ ಪಟ್ಟಿಯಲ್ಲಿ ಯಶ್.. ಹಾಗಾದರೆ ಯಶ್ ಎಷ್ಟನೇ ಸ್ಥಾನದಲ್ಲಿದ್ದಾರೆ?

2022ರ ಭಾರತದ ಟಾಪ್ 10 ಹೀರೋಗಳ ಪಟ್ಟಿ ರಿಲೀಸ್ ಆಗಿದೆ. ಸಿನಿಪ್ರಿಯರು ತಮ್ಮ ನೆಚ್ಚಿನ ನಾಯಕನ ಹೆಸರನ್ನು ಈ ಪಟ್ಟಿಯಲ್ಲಿ ನೋಡಲು ಉತ್ಸುಕರಾಗಿದ್ದಾರಂತೆ. ಭಾರತದಲ್ಲಿ ಹಲವು ಭಾಷೆಗಳಲ್ಲಿ ನೂರಕ್ಕೂ ಹೆಚ್ಚು ಚಿತ್ರಗಳು ತೆರೆ ಕಾಣುತ್ತವೆ. ಟಾಲಿವುಡ್, ಸ್ಯಾಂಡಲ್ ವುಡ್, ಕಾಲಿವುಡ್, ಬಾಲಿವುಡ್ ಸೇರಿದಂತೆ ಹಲವು ಇಂಡಸ್ಟ್ರಿಗಳಿವೆ. ನಾಯಕರು ವಿಭಿನ್ನ ಪಾತ್ರಗಳಿಗೆ ಬಣ್ಣ ಹಚ್ಚಿ ತೆರೆಯ ಮೇಲೆ ಕಾಣಿಸಿಕೊಳ್ಳುತ್ತಾರೆ. ಹಾವ ಭಾವಗಳನ್ನು ಪ್ರೇಕ್ಷಕರ ಮನ ಗೆಲ್ಲುವಂತೆ ವ್ಯಕ್ತಪಡಿಸಿ, ಸಿನಿಮಾದ ಗೆಲುವಿಗೆ ಕಾರಣರಾಗುತ್ತಾರೆ. ಹೊಸ ಹೊಸ ಕತೆಗಳೊಂದಿಗೆ ಚಿತ್ರಗಳು ಸಿದ್ಧಗೊಂಡು, … Read more

ನಟ ಅಲ್ಲು ಅರ್ಜುನ್ ಪಡೆದ ವರದಕ್ಷಿಣೆ ಎಷ್ಟು ಗೊತ್ತಾ ಸ್ವತಃ ಅಲ್ಲು ಅರ್ಜುನ್ ಮಾವನೇ ಬಿಚ್ಚಿಟ್ಟ ಸತ್ಯ

ಅಲ್ಲು ಅರ್ಜುನ್ ಅವರು ದಕ್ಷಿಣ ಭಾರತದ ಜನಪ್ರಿಯ ನಟ. ಇದೇ ವರ್ಷ ಅಲ್ಲು ಅರ್ಜುನ್ ಅವರು ಇನ್ಮೇಲೆ ಕೇವಲ ಸೌತ್ ಇಂಡಿಯನ್ ಸ್ಟಾರ್ ಅಲ್ಲ ಇದೀಗ ಅಲ್ಲು ಪಾನ್ ಇಂಡಿಯನ್ ಸ್ಟಾರ್ ನಟ. ಪುಷ್ಪ ಚಿತ್ರದ ಮೂಲಕ ಅಲ್ಲು ಅರ್ಜುನ್ ಅವರು ಇಡೀ ದೇಶದಲ್ಲೇ ಜನಪ್ರಿಯತೆ ಗಳಿಸಿದ್ದಾರೆ. ಅಲ್ಲು ಅರ್ಜುನ್ ಅವರ ಮುಖ ಇದೀಗ ದೇಶದಲ್ಲೇ ಚಿರ ಪರಿಚಿತ. ಜನಪ್ರಿಯತೆ ಹೆಚ್ಚಾದಂತೆ ಅಲ್ಲು ಅರ್ಜುನ್ ಅವರ ಗಳಿಕೆ ಕೂಡ ಹೆಚ್ಚಾಗಿದೆ. ಅಲ್ಲು ಅರ್ಜುನ್ ಅವರ ಸಂಭಾವನೆ ಮುಗಿಲು … Read more

ಮ್ಯಾಕ್ಸ್ ವೆಲ್ ಮದುವೆ ಪಾರ್ಟಿಯಲ್ಲಿ ಪುಷ್ಪಾ ಚಿತ್ರದ ಹಾಡಿಗೆ ವಿರಾಟ್ ಕೊಹ್ಲಿಯ ಜಬರ್ದಸ್ತ್ ಡ್ಯಾನ್ಸ್ ಹೇಗಿತ್ತು ನೋಡಿ

ವಿರಾಟ್ ಕೊಹ್ಲಿ ಅವರ ವ್ಯಕ್ತಿತ್ವ ವನ್ನು ನೀವೆಲ್ಲಾ ಮೈದಾನದಲ್ಲಿ ನೋಡಿದ್ದೀರಾ. ವಿರಾಟ್ ಗೆ ಬಹುಬೇಗನೆ ಸಿಟ್ಟು ಬರುತ್ತೆ ಹಾಗೇ ಬಹುಬೇಗನೆ ಖುಷಿಯಾಗ್ತಾರೆ. ಈ ಮನುಷ್ಯ ಭಾವನಾತ್ಮಕ ಜೀವಿ ತಮ್ಮ ಒಳಗಿನ ಭಾವನೆಯನ್ನು ಬೇಗನೆ ಹೊರ ಹಾಕಿ ಬಿಡುತ್ತಾರೆ. ಕೆಲವೊಮ್ಮೆ ವಿರಾಟ್ ಕೊಹ್ಲಿಯವರ ಅತಿರೇಕದ ವರ್ತನೆಯನ್ನು ನೋಡಿ ಹಲವಾರು ಜನ ಇವರು ಕೋಪಿಷ್ಟ ಎಂದೆಲ್ಲ ಟೀಕೆ ಮಾಡುತ್ತಾರೆ. ಇದು ವಿರಾಟ್ ಕೊಹ್ಲಿ ಅವರ ನೈಸರ್ಗಿಕ ಸ್ವಭಾವವ ಎಂಬುದು ನಿಮಗೆ ನೆನಪಿರಲಿ. ಇದೀಗ ಐಪಿಎಲ್ ಆಟ ಶುರುವಾಗಿದ್ದು ಅರ್ಧ ಸೀಸನ್ … Read more

error: Content is protected !!