ಗೋಲ್ಡನ್ ಸ್ಟಾರ್ ದಂಪತಿಗಳಿಂದ ನಟಿ ಅಮೂಲ್ಯ ಅವರ ಅವಳಿ ಮಕ್ಕಳಿಗೆ ಅಮೂಲ್ಯವಾದ ಗೋಲ್ಡ್ ಗಿಫ್ಟ್ !

ನಟಿ ಅಮೂಲ್ಯ ಅವರು ಚೆಲುವಿನ ಚಿತ್ತಾರ, ನಾನು ನನ್ನ ಕನಸು, ಚೈತ್ರದ ಚಂದ್ರಮ, ಶ್ರಾವಣಿ ಸುಬ್ರಮಣ್ಯ ಹೀಗೆ ಹಲವಾರು ಚಿತ್ರಗಳಲ್ಲಿ ನಟಿಸಿ ಕನ್ನಡ ಜನತೆಯ ಪ್ರೀತಿಯನ್ನು ಗೆದ್ದು, ಕರ್ನಾಟಕದ ಮನೆ ಮಗಳಂತೆ ಆಗಿದ್ದಾರೆ. ಉದ್ಯಮಿಯಾದ ಜಗದೀಶ್ ಅವರನ್ನು ಕೈ ಹಿಡಿಯುವ ಮೂಲಕ ವೈವಾಹಿಕ ಜೀವನಕ್ಕೆ ಕಾಲಿಟ್ಟ ಅಮೂಲ್ಯ ಅವರು ನಂತರದಲ್ಲಿ ಯಾವುದೇ ಸಿನಿಮಾಗಳಲ್ಲಿ ಅಭಿನಯಿಸಿಲ್ಲ. ಆದರೆ ತಮ್ಮ ವೈಯಕ್ತಿಕ ವಿಚಾರಗಳನ್ನು ಹಂಚಿಕೊಂಡು ಅಭಿಮಾನಿಗಳಿಗೆ ಸಿಹಿ ಸುದ್ದಿಯನ್ನು ನೀಡುತ್ತಲೇ ಬಂದಿದ್ದಾರೆ. ಅವಳಿ ಗಂಡು ಮಕ್ಕಳ ತಾಯಿಯಾದ ಅಮೂಲ್ಯ ಅವರು, … Read more

error: Content is protected !!