Ashika Ranganath: ಕನ್ನಡದಿಂದ ತೆಲುಗುಗೆ ಹಾರಿದ ಬಳಿಕ ಹೆಚ್ಚಾಯ್ತು ನಟಿ ಆಶಿಕಾ ರಂಗನಾಥ್ ಸೌಂದರ್ಯ, ಕಪ್ಪು ಸೀರೆ ಉಟ್ಟು ಅಭಿಮಾನಿಗಳ ನಿದ್ದೆಗೆಡಿಸಿದ ಮಿಲ್ಕಿ ಬ್ಯೂಟಿ!
ಸ್ನೇಹಿತರೆ ಕನ್ನಡ ಸಿನಿಮಾ ರಂಗದ ಮಿಲ್ಕಿ ಬ್ಯೂಟಿ ಎಂದೇ ಕರೆಯಲ್ಪಡುವ ಆಶಿಕಾ ರಂಗನಾಥ್(Ashika Ranganath) ಅವರು ಸದ್ಯ ಕನ್ನಡ ಮಾತ್ರವಲ್ಲದೆ ತೆಲುಗು ಮತ್ತು ತಮಿಳು ಇಂಡಸ್ಟ್ರಿಯಲ್ಲಿಯು ಸಿಕ್ಕಾಪಟ್ಟೆ ಬೇಡಿಕೆಯನ್ನು ಪಡೆದುಕೊಂಡಿರುವಂತಹ ನಟಿ. ಅಮ್ಮಿಗೋಸ್(Amigo’s) ಸಿನಿಮಾದ ಮೂಲಕ ನಂದಮೂರಿ ಕಲ್ಯಾಣಕುಮಾರ್ ಅವರೊಂದಿಗೆ ತೆರೆ ಹಂಚಿಕೊಳ್ಳುವಂತಹ ಅವಕಾಶ ಪಡೆದು ಟಾಲಿವುಡ್ ಗೆ ಲಗ್ಗೆ ಇಟ್ಟಿರುವ ಆಶಿಕ ಟಾಲಿವುಡ್ ನ ಹೆಸರಾಂತ ನಟ ಅಕ್ಕಿನೇನಿ ನಾಗಾರ್ಜುನ ಅವರ ನಾಯಕ ನಟಿಯಾಗಿ ನಾ ಸಾಮೆ ರಂಗ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಈಗಾಗಲೇ ಚಿತ್ರದ ಹಾಡುಗಳು … Read more