Ashika Ranganath: ಕನ್ನಡದಿಂದ ತೆಲುಗುಗೆ ಹಾರಿದ ಬಳಿಕ ಹೆಚ್ಚಾಯ್ತು ನಟಿ ಆಶಿಕಾ ರಂಗನಾಥ್ ಸೌಂದರ್ಯ, ಕಪ್ಪು ಸೀರೆ ಉಟ್ಟು ಅಭಿಮಾನಿಗಳ ನಿದ್ದೆಗೆಡಿಸಿದ ಮಿಲ್ಕಿ ಬ್ಯೂಟಿ!

ಸ್ನೇಹಿತರೆ ಕನ್ನಡ ಸಿನಿಮಾ ರಂಗದ ಮಿಲ್ಕಿ ಬ್ಯೂಟಿ ಎಂದೇ ಕರೆಯಲ್ಪಡುವ ಆಶಿಕಾ ರಂಗನಾಥ್(Ashika Ranganath) ಅವರು ಸದ್ಯ ಕನ್ನಡ ಮಾತ್ರವಲ್ಲದೆ ತೆಲುಗು ಮತ್ತು ತಮಿಳು ಇಂಡಸ್ಟ್ರಿಯಲ್ಲಿಯು ಸಿಕ್ಕಾಪಟ್ಟೆ ಬೇಡಿಕೆಯನ್ನು ಪಡೆದುಕೊಂಡಿರುವಂತಹ ನಟಿ. ಅಮ್ಮಿಗೋಸ್(Amigo’s) ಸಿನಿಮಾದ ಮೂಲಕ ನಂದಮೂರಿ ಕಲ್ಯಾಣಕುಮಾರ್ ಅವರೊಂದಿಗೆ ತೆರೆ ಹಂಚಿಕೊಳ್ಳುವಂತಹ ಅವಕಾಶ ಪಡೆದು ಟಾಲಿವುಡ್ ಗೆ ಲಗ್ಗೆ ಇಟ್ಟಿರುವ ಆಶಿಕ ಟಾಲಿವುಡ್ ನ ಹೆಸರಾಂತ ನಟ ಅಕ್ಕಿನೇನಿ ನಾಗಾರ್ಜುನ ಅವರ ನಾಯಕ ನಟಿಯಾಗಿ ನಾ ಸಾಮೆ ರಂಗ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ.

ಈಗಾಗಲೇ ಚಿತ್ರದ ಹಾಡುಗಳು ಹಾಗೂ ಟ್ರೇಲರ್ ಬಹು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದ್ದು ಸಿನಿಮಾ ದಿನೇ ದಿನೇ ತನ್ನ ನಿರೀಕ್ಷೆಯನ್ನು ಹೆಚ್ಚಿಸಿಕೊಳ್ಳುತ್ತಿದೆ. ಸಂಕ್ರಾಂತಿ ಹಬ್ಬದ ಪ್ರಯುಕ್ತ ಚಿತ್ರ ಬಿಡುಗಡೆಗೆ ತಯಾರಾಗುತ್ತಿದ್ದು ಇದರ ಬೆನ್ನಲ್ಲೇ ಆಶಿಕಾ ರಂಗನಾಥ್(Ashika Ranganath) ನಾ ಸಾಮಿ ರಂಗ (Na sami ranga) ಸಿನಿಮಾ ತಂಡದೊಡನೆ ಸೇರಿ ಪ್ರಿ ರಿಲೀಸಿಂಗ್ ಇವೆಂಟ್ ಕಾರ್ಯಕ್ರಮವನ್ನು ನೆರವೇರಿಸಿದ್ದಾರೆ.

ಅದಕ್ಕೆ ಕಪ್ಪು ಬಣ್ಣದ ಸೀರೆಯುಟ್ಟು ಬಹಳ ಗಾಂಜಾಸ್ ಆಗಿ ರೆಡಿಯಾಗಿ ಬಹಳ ಅಗಲವಿಕೆಯಿಂದ ಕಾಣಿಸಿಕೊಂಡಂತಹ ಆಶಿಕಾ ರಂಗನಾಥ್ ಕಾರ್ಯಕ್ರಮ ಮುಗಿದ ಬಳಿಕ ಸಖತ್ ಬೋಲ್ಡ್ ಆಗಿ ಫೋಟೋಶೂಟ್ ಗಳನ್ನು ಮಾಡಿಸಿದ್ದಾರೆ. ಹೌದು ಗೆಳೆಯರೇ ಫೋಟೋದಲ್ಲಿ ನಟಿ ಆಶಿಕಾ ರಂಗನಾಥ್(Ashika Ranganath) ಅವರು ಕಪ್ಪು ಬಣ್ಣದ ಡಿಸೈನರ್ ಸೀರೆ ಸ್ಲೀವ್ಲೆಸ್ ಬ್ಲೌಸ್ ಧರಿಸಿ ತಮ್ಮ ಕೂದಲನ್ನು ಬಾಳಿಯಲ್ಲಿ ಹರಿ ಬಿಟ್ಟು ಸಿಂಪಲ್ಲಾದ ಮೇಕಪ್ ಹಾಕಿಕೊಂಡು ಬಹಳ ಮೋಹಕವಾಗಿ ಕಾಣಿಸಿಕೊಂಡರು.

ಸೀರೆಲಿ ಹುಡುಗಿಯರನ್ನು ನೋಡಲೇಬಾರದೆಂಬ ಮಾತಿರುವಾಗ ನಟಿ ಆಶಿಕಾ ರಂಗನಾಥ್ ತಮ್ಮ ಬೋಲ್ಡ್ ಫೋಟೋಗಳ ಮೂಲಕ ನೆಟ್ಟಿಗರ ಟೆಂಪರೇಚರ್ ಏರಿಸಿದ್ದಾರೆ. ಸದ್ಯ ಈ ಎಲ್ಲಾ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲಾಗುತ್ತಿದ್ದು, ಇದನ್ನು ಕಂಡಂತಹ ಅಭಿಮಾನಿಗಳು ಭಿನ್ನ ವಿಭಿನ್ನವಾಗಿ ಕಮೆಂಟ್ ಮಾಡುತ್ತ ನಟಿ ಆಶಿಕ ರಂಗನಾಥ್ ಅವರ ಅಂದದ ವರ್ಣನೆ ಮಾಡಿದ್ದಾರೆ.

ನಾ ಸಾಮಿ ರಂಗ ಸಿನಿಮಾದಲ್ಲಿ ನಟಿ ಆಶಿಕಾ ರಂಗನಾಥ್(Ashika Ranganath) ವಿಭಿನ್ನ ಮತ್ತು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು ಸಿನಿಮಾದಲ್ಲಿ ಇವರಿಗೆ ಅಗಾಧವಾದ ಸ್ಪೇಸ್ ಇರುವ ಕಾರಣ ತಮ್ಮ ಅದ್ಭುತ ನಟನೆಯ ಅನಾವರಣ ಮಾಡಿದ್ದಾರೆ. ಅಲ್ಲದೆ ಸಿನಿಮಾದಲ್ಲಿ ನರೇಶ್, ತರುಣ್ ರಾಜ್ ಮತ್ತುಮಿರ್ನ ಮೆನನ್ ಸೇರಿದಂತೆ ಮುಂತಾದ ಸ್ಟಾರ್ ಕಲಾವಿದರು ಅಭಿನಯಿಸಿದ್ದು ಚಿತ್ರದ ಮೇಲಿನ ಹೈಪ್ ದಿನೇ ದಿನೇ ಹೆಚ್ಚಾಗುತ್ತಿದೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

Leave a Comment

error: Content is protected !!