IPL 2023: ಗುಜರಾತ್ ವಿರುದ್ಧದ ಮೊದಲ ಪಂದ್ಯಕ್ಕೂ ಮುನ್ನವೇ ಧೋನಿ ನೇತೃತ್ವದ ಚೆನ್ನೈಗೆ ಸೂಪರ್ ಶಾ’ ಕ್!

GT Vs Csk ಇಂದು ಸಂಜೆ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಇಡೀ ವಿಶ್ವದಲ್ಲಿ ಅತ್ಯಂತ ದೊಡ್ಡ ಕ್ರಿಕೆಟ್ ಹಬ್ಬವಾಗಿರುವ ಐಪಿಎಲ್ ನ 2023ರ ಅವತರಣಿಕೆ ಪ್ರಾರಂಭವಾಗಲಿದೆ. ಉದ್ಘಾಟನಾ ಪಂದ್ಯದಲ್ಲಿಯೇ ಕಳೆದ ಬಾರಿಯ ವಿಜೇತ ತಂಡವಾಗಿರುವ ಗುಜರಾತ್ ಟೈಟನ್ಸ್ ಹಾಗೂ ನಾಲ್ಕು ಬಾರಿ ಚಾಂಪಿಯನ್ ಆಗಿರುವಂತಹ ಮಹೇಂದ್ರ ಸಿಂಗ್ ಧೋನಿ(Mahendra Singh Dhoni) ನಾಯಕತ್ವದ ಚೆನ್ನೈ ತಂಡ ಸೆಣೆಸಾಡಲಿವೆ. ಕಳೆದ ಬಾರಿ ಹಾರ್ದಿಕ್ ಪಾಂಡ್ಯ(Hardik Pandya) ನೇತೃತ್ವದಲ್ಲಿ ಗುಜರಾತ್ ಟೈಟನ್ಸ್ ತಂಡ ಪಾದಾರ್ಪಣೆ ಮಾಡಿದ ಮೊದಲ ಸೀಸನ್ ನಲ್ಲಿಯೇ … Read more

Ms Dhoni: ಈ ಬಾರಿ IPL ನಲ್ಲಿ ಧೋನಿ ಫ್ಯಾನ್ಸ್ ಗಳಿಗೆ ಭಾರಿ ನಿರಾಸೆ ಆಗಲಿದೆ, ಯಾಕೆ ಗೊತ್ತಾ? ಇಲ್ಲಿದೆ ಕಾರಣ

MS Dhoni ಮಹೇಂದ್ರ ಸಿಂಗ್ ಧೋನಿ(Mahendra Singh Dhoni) ಕೇವಲ ಭಾರತೀಯ ಕ್ರಿಕೆಟ್ ತಂಡ ಮಾತ್ರವಲ್ಲದೆ ಇಡೀ ಕ್ರಿಕೆಟ್ ಜಗತ್ತು ಕಂಡಂತಹ ಅತ್ಯಂತ ಸರ್ವ ಶ್ರೇಷ್ಠ ನಾಯಕರಲ್ಲಿ ಅಗ್ರಗಣ್ಯರಾಗಿ ಕಾಣಿಸಿಕೊಳ್ಳುತ್ತಾರೆ. ಅವರಂತಹ ಯಶಸ್ವಿ ನಾಯಕ ಮತ್ತೊಮ್ಮೆ ಈ ವಿಶ್ವ ಜಗತ್ತು ಕಾಣುತ್ತದೆ ಎಂಬುದನ್ನು ಹೇಳಲು ಸಾಧ್ಯವಿಲ್ಲ. ಅಷ್ಟರಮಟ್ಟಿಗೆ ನಾಯಕನಾಗಿ ಸಾಧನೆಯನ್ನು ಮಾಡಿದ್ದಾರೆ. ಎಲ್ಲಕ್ಕಿಂತ ಪ್ರಮುಖವಾಗಿ ಅವರ ಸಾಧನೆಯನ್ನು ಗಮನಿಸುವುದಾದರೆ ಏಕದಿನ ವಿಶ್ವಕಪ್ ಟಿ20 ವಿಶ್ವಕಪ್ ಟೆಸ್ಟ್ನಲ್ಲಿ ನಂಬರ್ ವನ್ ತಂಡವನ್ನು ಮಾಡಿದ ಹೆಗ್ಗಳಿಕೆ. ಕೇವಲ ಇಷ್ಟೇ ಅಲ್ಲ … Read more

error: Content is protected !!