Chikkanna: ಕನ್ನಡದ ಟಾಪ್ ಕಾಮಿಡಿ ಕಲಾವಿದ ಆಗಿರುವ ಚಿಕ್ಕಣ್ಣ ಪ್ರತಿದಿನ ಪಡೆಯುವ ಸಂಭಾವನೆ ಎಷ್ಟು? ಇಲ್ಲಿದೆ ನೋಡಿ ಡೀಟೇಲ್ಸ್.

Chikkanna ಒಂದು ಕಾಲದಲ್ಲಿ ಗಾರಿಗೆ ಕೆಲಸ ಮಾಡುತ್ತಿದ್ದ ನಟ ಚಿಕ್ಕಣ್ಣ(Chikkanna) ಇಂದು ಕನ್ನಡ ಚಿತ್ರರಂಗದ ಅತ್ಯಂತ ಬಹು ಬೇಡಿಕೆಯ ಕಾಮಿಡಿ ಕಲಾವಿದ ಮಾತ್ರವಲ್ಲದೆ ಉಪಾಧ್ಯಕ್ಷ ಸಿನಿಮಾದ ಮೂಲಕ ನಾಯಕ ನಟನಾಗಿ ಕೂಡ ಕಾಣಿಸಿಕೊಳ್ಳಲು ಸಿದ್ದರಾಗಿದ್ದಾರೆ. ಪ್ರತಿಯೊಬ್ಬ ಮಧ್ಯಾಹ್ನ ಹಾಗೂ ಬಡ ಕುಟುಂಬದ ಯುವಕರಿಗೆ ಇದೊಂದು ಸ್ಪೂರ್ತಿದಾಯಕ ಕಹಾನಿಯಾಗಿದೆ. ಕಿರಾತಕ ರಾಜಹುಲಿ(Rajahuli) ಸಿನಿಮಾಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ಭರವಸೆಯ ಕಾಮಿಡಿ ಕಲಾವಿದನಾಗಿ ರೂಪುಗೊಂಡ ಚಿಕ್ಕಣ್ಣ ಇಂದು ಅತ್ಯಂತ ಹೆಚ್ಚು ಸಂಭಾವನೆ ಪಡೆಯುವಂತಹ ಕಲಾವಿದರಲ್ಲಿ ಕೂಡ ಒಬ್ಬರಾಗಿ ಕಾಣಿಸಿಕೊಳ್ಳುತ್ತಾರೆ. ಸಾಕಷ್ಟು … Read more

error: Content is protected !!