Chikkanna: ಕನ್ನಡದ ಟಾಪ್ ಕಾಮಿಡಿ ಕಲಾವಿದ ಆಗಿರುವ ಚಿಕ್ಕಣ್ಣ ಪ್ರತಿದಿನ ಪಡೆಯುವ ಸಂಭಾವನೆ ಎಷ್ಟು? ಇಲ್ಲಿದೆ ನೋಡಿ ಡೀಟೇಲ್ಸ್.

Chikkanna ಒಂದು ಕಾಲದಲ್ಲಿ ಗಾರಿಗೆ ಕೆಲಸ ಮಾಡುತ್ತಿದ್ದ ನಟ ಚಿಕ್ಕಣ್ಣ(Chikkanna) ಇಂದು ಕನ್ನಡ ಚಿತ್ರರಂಗದ ಅತ್ಯಂತ ಬಹು ಬೇಡಿಕೆಯ ಕಾಮಿಡಿ ಕಲಾವಿದ ಮಾತ್ರವಲ್ಲದೆ ಉಪಾಧ್ಯಕ್ಷ ಸಿನಿಮಾದ ಮೂಲಕ ನಾಯಕ ನಟನಾಗಿ ಕೂಡ ಕಾಣಿಸಿಕೊಳ್ಳಲು ಸಿದ್ದರಾಗಿದ್ದಾರೆ. ಪ್ರತಿಯೊಬ್ಬ ಮಧ್ಯಾಹ್ನ ಹಾಗೂ ಬಡ ಕುಟುಂಬದ ಯುವಕರಿಗೆ ಇದೊಂದು ಸ್ಪೂರ್ತಿದಾಯಕ ಕಹಾನಿಯಾಗಿದೆ.

ಕಿರಾತಕ ರಾಜಹುಲಿ(Rajahuli) ಸಿನಿಮಾಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ಭರವಸೆಯ ಕಾಮಿಡಿ ಕಲಾವಿದನಾಗಿ ರೂಪುಗೊಂಡ ಚಿಕ್ಕಣ್ಣ ಇಂದು ಅತ್ಯಂತ ಹೆಚ್ಚು ಸಂಭಾವನೆ ಪಡೆಯುವಂತಹ ಕಲಾವಿದರಲ್ಲಿ ಕೂಡ ಒಬ್ಬರಾಗಿ ಕಾಣಿಸಿಕೊಳ್ಳುತ್ತಾರೆ. ಸಾಕಷ್ಟು ಕಿರುತೆರೆಯ ಕಾರ್ಯಕ್ರಮಗಳಲ್ಲಿ ಹಾಗೂ ಸಿನಿಮಾಗಳಲ್ಲಿ ಕೂಡ ಕಾಣಿಸಿಕೊಂಡ ನಂತರ ಸ್ವಂತ ಪ್ರತಿಭೆ ಹಾಗೂ ಪರಿಶ್ರಮದ ಮೂಲಕ ಚಿಕ್ಕಣ್ಣ ಈ ಸಾಧನೆಯನ್ನು ಸಾಧಿಸಿ ತೋರಿಸಿದ್ದಾರೆ. ಇದು ಅವರು ಪಡೆಯುವ ಸಂಭಾವನೆ ಮೂಲಕವೂ ಕೂಡ ನಾವು ಅಳೆಯಬಹುದಾಗಿದೆ.

ಒಂದು ಕಾಲದಲ್ಲಿ ಚಿಕ್ಕಣ್ಣ(Chikkanna) ದಿನಕ್ಕೆ 200 ರೂಪಾಯಿಯಂತೆ ಗಾರಿಗೆ ಕೆಲಸಕ್ಕಾಗಿ ಸಂಭವನ ಪಡೆಯುತ್ತಿದ್ದರು ಆದರೆ ಈಗ ಅವರು ಒಂದು ದಿನಕ್ಕೆ ಪಡೆಯುವಂತಹ ಸಂಭಾವನೆ ನಿಜಕ್ಕೂ ಕೂಡ ಪ್ರತಿಯೊಬ್ಬರು ಆಶ್ಚರ್ಯ ಚಕಿತರಾಗುವಂತಿದೆ. ಇನ್ನು ದಿನವೊಂದಕ್ಕೆ ಚಿಕ್ಕಣ್ಣ ಪಡೆಯುವಂತಹ ಸಂಭಾವನೆ ಯಾವ ಸ್ಟಾರ್ ನಟನಿಗೂ ಕೂಡ ಕಡಿಮೆ ಇಲ್ಲದಂತಿದೆ. ಅಷ್ಟಕ್ಕೂ ಚಿಕ್ಕಣ್ಣ ದಿನವೊಂದಕ್ಕೆ ಪಡೆಯುವಂತಹ ಸಂಭಾವನೆ ಎಷ್ಟು ಎನ್ನುವುದನ್ನು ಈ ಲೇಖನಿಯಲ್ಲಿ ಸಂಪೂರ್ಣ ವಿವರವಾಗಿ ತಿಳಿಯೋಣ ಬನ್ನಿ.

ಹೌದು ಮಿತ್ರರೇ ಒಂದು ದಿನದ ಚಿತ್ರೀಕರಣಕ್ಕಾಗಿ ಚಿಕ್ಕಣ್ಣ ಎರಡರಿಂದ ಎರಡುವರೆ ಲಕ್ಷ ರೂಪಾಯಿ ಸಂಭಾವನೆಯನ್ನು ಪಡೆಯುತ್ತಾರೆ ಎಂಬುದಾಗಿ ಸುದ್ದಿ ಇದೆ. ಸದ್ಯಕ್ಕೆ ಹಾಸ್ಯ ಕಲಾವಿದನಾಗಿ ಮಾತ್ರವಲ್ಲದೆ ನಾಯಕನಾಗಿ ಕೂಡ ಭಡ್ತಿಯನ್ನು ಹೊಂದಿರುವ ಚಿಕ್ಕಣ್ಣ(Chikkanna) ಮುಂದಿನ ದಿನಗಳಲ್ಲಿ ಇನ್ನಷ್ಟು ಜನಪ್ರಿಯತೆ ಹಾಗೂ ಬೇಡಿಕೆಯನ್ನು ಸಂಪಾದಿಸುವ ಸಾಧ್ಯತೆ ಹೆಚ್ಚಾಗಿದೆ. ಚಿಕ್ಕಣ್ಣನ ನಟನೆಯ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಮೂಲಕ ಹಂಚಿಕೊಳ್ಳಿ.

Leave a Comment

error: Content is protected !!