Darshan thoogudeepa: ಜಾನುವಾರುಗಳ ಜೊತೆಗೆ ಬಹಳ ಅದ್ದೂರಿಯಾಗಿ ಸಂಕ್ರಾಂತಿ ಹಬ್ಬವನ್ನು ಸಂಭ್ರಮಿಸಿದ ಡಿ ಬಾಸ್ ವೈರಲ್ ಫೋಟೋಗಳಿಗೆ ಫ್ಯಾನ್ಸ್ ಫಿದಾ

Darshan thoogudeepa: ಕಳೆದ ವರ್ಷಗಳಿಗಿಂತ ಈ ವರ್ಷ ಎಲ್ಲಡೆ ಸಂಕ್ರಾಂತಿ ಹಬ್ಬವು ಬಹಳಾನೇ ಜೀವನ ಆಗಿದ್ದು ಸಾಮಾನ್ಯರ ಸಂಭ್ರಮ ಒಂದು ಕಡೆಯಾದರೆ ಸೆಲೆಬ್ರಿಟಿಗಳ ಅದ್ದೂರಿ ಹಬ್ಬದ ಸೆಲೆಬ್ರೇಶನ್ ಮತ್ತೊಂದೆಡೆ ಬಹಳ ವಿಶೇಷವಾಗಿ ಸಿಂಗರಿತಗೊಂಡು ಸುಗ್ಗಿ ಹಬ್ಬವನ್ನು ಆಚರಿಸಿರುವಂತಹ ಫೋಟೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲಾಗುತ್ತಿವೆ. ಅದರಲ್ಲೂ ಡಿ ಬಾಸ್ ದರ್ಶನ್(D boss Darshan) ತಮ್ಮ ಪ್ರೀತಿಯ ಹಸುಗಳೊಂದಿಗೆ ಫಾರ್ಮ್ ಹೌಸ್ ನಲ್ಲಿ ಹಬ್ಬವನ್ನು ಆಚರಿಸಿದ್ದು, ದಾಸನನ್ನು ಶರ್ಟು ಪಂಚೆಯಲ್ಲಿ ಕಂಡಂತಹ ಅಭಿಮಾನಿಗಳು ಫಿದಾ ಆಗಿ ಹೋಗಿದ್ದಾರೆ. ಹೌದು … Read more

error: Content is protected !!