Darshan thoogudeepa: ಜಾನುವಾರುಗಳ ಜೊತೆಗೆ ಬಹಳ ಅದ್ದೂರಿಯಾಗಿ ಸಂಕ್ರಾಂತಿ ಹಬ್ಬವನ್ನು ಸಂಭ್ರಮಿಸಿದ ಡಿ ಬಾಸ್ ವೈರಲ್ ಫೋಟೋಗಳಿಗೆ ಫ್ಯಾನ್ಸ್ ಫಿದಾ

Darshan thoogudeepa: ಕಳೆದ ವರ್ಷಗಳಿಗಿಂತ ಈ ವರ್ಷ ಎಲ್ಲಡೆ ಸಂಕ್ರಾಂತಿ ಹಬ್ಬವು ಬಹಳಾನೇ ಜೀವನ ಆಗಿದ್ದು ಸಾಮಾನ್ಯರ ಸಂಭ್ರಮ ಒಂದು ಕಡೆಯಾದರೆ ಸೆಲೆಬ್ರಿಟಿಗಳ ಅದ್ದೂರಿ ಹಬ್ಬದ ಸೆಲೆಬ್ರೇಶನ್ ಮತ್ತೊಂದೆಡೆ ಬಹಳ ವಿಶೇಷವಾಗಿ ಸಿಂಗರಿತಗೊಂಡು ಸುಗ್ಗಿ ಹಬ್ಬವನ್ನು ಆಚರಿಸಿರುವಂತಹ ಫೋಟೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲಾಗುತ್ತಿವೆ. ಅದರಲ್ಲೂ ಡಿ ಬಾಸ್ ದರ್ಶನ್(D boss Darshan) ತಮ್ಮ ಪ್ರೀತಿಯ ಹಸುಗಳೊಂದಿಗೆ ಫಾರ್ಮ್ ಹೌಸ್ ನಲ್ಲಿ ಹಬ್ಬವನ್ನು ಆಚರಿಸಿದ್ದು,

ದಾಸನನ್ನು ಶರ್ಟು ಪಂಚೆಯಲ್ಲಿ ಕಂಡಂತಹ ಅಭಿಮಾನಿಗಳು ಫಿದಾ ಆಗಿ ಹೋಗಿದ್ದಾರೆ. ಹೌದು ಸ್ನೇಹಿತರೆ ನಿಮ್ಮೆಲ್ಲರಿಗೂ ಗೊತ್ತಿರುವ ಹಾಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ತಮ್ಮ ಕುಟುಂಬಸ್ಥರು ಹಾಗೂ ಅಭಿಮಾನಿಗಳನ್ನು ಎಷ್ಟು ಪ್ರೀತಿಸುತ್ತಾರೋ ಅಷ್ಟೇ ಸಮನಾದ ಪ್ರೀತಿಯನ್ನು ಮೂಕ ಪ್ರಾಣಿಗಳ ಮೇಲೆಯೂ ತೋರಿದ್ದಾರೆ. ಹೀಗಾಗಿ ಹತ್ತಾರು ಪ್ರಾಣಿಗಳನ್ನು ದತ್ತು ಪಡೆದು ತಮ್ಮ ಫಾರ್ಮ್ ಹೌಸ್ ನಲ್ಲಿ ಸಾಕುತ್ತಿರುವ ದಾಸ ನೆನ್ನೆ ಕುಟುಂಬ ಸಮೇತರಾಗಿ ಅಲ್ಲಿಗೆ ತೆರಳಿ ಪ್ರಾಣಿಗಳ ಮೈತುಳೆದು ಅವುಗಳಿಗೆ ವಿಶೇಷ ಬಣ್ಣ ಬೆಳೆದು ಅಲಂಕಾರ ಮಾಡಿ ಹಬ್ಬವನ್ನು ಆಚರಿಸಿದ್ದಾರೆ.

ಹೌದು ಸ್ನೇಹಿತರೆ 56ನೇ ಚಿತ್ರ ಕಾಟೇರ(Katera cinema) ಸಕ್ಸಸ್ ಸಂಭ್ರಮದಲ್ಲಿ ಇರುವಂತಹ ದಚ್ಚು ಕಳೆದ ಕೆಲ ದಿನಗಳಿಂದ ಸ್ನೇಹಿತರೊಂದಿಗೆ ಕಾಲ ಕಳೆಯುತ್ತಿದ್ದರು. ಇದೀಗ ವಿಶೇಷ ಹಬ್ಬವಿರುವ ಸಲುವಾಗಿ ತಮ್ಮ ಕುಟುಂಬಸ್ಥರೆಲ್ಲರೊಂದಿಗೆ ಫಾರ್ಮ್ ಹೌಸ್ ಗೆ ತೆರಳಿ ಪ್ರಾಣಿ ಸಂಕುಲವನ್ನು ಹಾರೈಕೆ ಮಾಡುತ್ತ ಅದರೊಂದಿಗೆ ಫೋಟೋ ತೆಗೆಸಿಕೊಂಡು ಅದಕ್ಕೆ ವಿಶೇಷ ಆಹಾರವನ್ನು ಉಣಬಡಿಸಿದ್ದಾರೆ. ಸದ್ಯ ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲಾಗುತ್ತಿದ್ದು,

ತನ್ನ ನೆಚ್ಚಿನ ದಾಸನಿಗೆ ಪ್ರಾಣಿ ಗಳ ಮೇಲೆ ಇರುವಂತಹ ಪ್ರೀತಿ ಕಂಡು ಅಭಿಮಾನಿಗಳು ಮನಸ್ಸೊತು ಹೋಗಿದ್ದಾರೆ. ಇನ್ನು ವಿಶೇಷವಾಗಿ ನೆನ್ನೆ ದರ್ಶನ್ ಅವರು ತಮ್ಮ ಎಲ್ಲಾ ಸಾಮಾಜಿಕ ಮಾಧ್ಯಮಗಳಲ್ಲಿಯೂ ಎರಡು ಹೋರಿಗಳೊಂದಿಗಿನ ಫೋಟೋಗಳನ್ನು ಶೇರ್ ಮಾಡಿ “ವರ್ಷದ ಮೊದಲ ಹಬ್ಬ ಮಕರ ಸಂಕ್ರಾಂತಿ(makar sankranti) ಎಲ್ಲರಲ್ಲೂ ಹೊಸ ಉತ್ಸಾಹ ನವ ಚೈತನ್ಯ ನೆಮ್ಮದಿ ಬಾಳನ್ನು ಕರುಣಿಸಲಿ. ಕಹಿ ನೆನಪು ಮರೆಯಾಗಲಿ, ಸಿಹಿ ನೆನಪು ಚಿರವಾಗಲಿ, ಹೊಸ ದಿನಗಳಲ್ಲಿ ನೀವು ಕಂಡ ಕನಸು ನನಸಾಗಲಿ, ನೆಮ್ಮದಿಯ ಬಾಳು ನಿಮ್ಮದಾಗಲಿ” ಎಂಬ ಕ್ಯಾಪ್ಶನ್ ಬರೆದು ಪೋಸ್ಟ್ ಹಂಚಿಕೊಂಡಿದ್ದು, ಫೋಟೋ ಶೇರ್ ಮಾಡಲಾದ ಕೆಲವೇ ಕೆಲವು ಗಂಟೆಗಳಲ್ಲಿ ಮೂರು ಲಕ್ಷಕ್ಕೂ ಅಧಿಕ ಲೈಕ್ಸ್ ಹಾಗೂ ಕಮೆಂಟ್ಗಳ ಸುರಿಮಳೆ ಹರಿದು ಬಂದಿದೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

Leave a Comment

error: Content is protected !!