Ramya: ರಮ್ಯಾ ಅವರ ಪಾತ್ರದ ವಾಯ್ಸ್ ಡಬ್ಬಿಂಗ್ ಮಾಡುತ್ತಿದ್ದಿದ್ದು ಯಾರು ಗೊತ್ತಾ? ಯಾರಿಗೂ ತಿಳಿಯದ ರಹಸ್ಯ ಇದು.

Actress Ramya ವೀಕೆಂಡ್ ವಿತ್ ರಮೇಶ್(Weekend With Ramesh) ಕಾರ್ಯಕ್ರಮದಲ್ಲಿ ನಟಿ ರಮ್ಯಾ ಅವರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಮೊದಲ ಎಪಿಸೋಡಿನಲ್ಲಿ ಅತಿಥಿಯಾಗಿ ಬಂದು ಸಾಧಕರ ಸೀಟಿನಲ್ಲಿ ಕುಳಿತು ತಮ್ಮ ಜೀವನವನ್ನು ಕರ್ನಾಟಕದ ಜನತೆಯ ಮುಂದೆ ಕನ್ನಡವೋ ಅಥವಾ ಇಂಗ್ಲೀಷೋ ಯಾವುದೋ ಒಂದು ಭಾಷೆಯಲ್ಲಿ ವಿವರಿಸಿದ್ದಾರೆ. ಆದರೆ ಈ ಸಂದರ್ಭದಲ್ಲಿ ಅವರು ತಮ್ಮ ಜೀವನದ ಅತ್ಯಂತ ಪ್ರಮುಖ ವ್ಯಕ್ತಿಯ ವಿಚಾರವನ್ನೇ ಎಲ್ಲೂ ಕೂಡ ಉಲ್ಲೇಖಿಸಿಲ್ಲ. ಇದು ನಿಜಕ್ಕೂ ಕೂಡ ಒಂದು ಲೆಕ್ಕದಲ್ಲಿ ಬೇಸರ ಪಟ್ಟು ಕೊಳ್ಳುವಂತಹ ವಿಚಾರ … Read more

error: Content is protected !!