Darshan: ಡಿ ಬಾಸ್ ದರ್ಶನ್ ಅವರ ಡೆವಿಲ್ ಸಿನಿಮಾದ ಹೇರ್ ಕಟ್ಗೆ ಕೇರ್ ಫಿದಾ ಆದ ಫ್ಯಾನ್ಸ್!

ಸ್ನೇಹಿತರೆ ಫೆಬ್ರವರಿ 16ನೇ ತಾರೀಕು 2024 ರಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಹುಟ್ಟು ಹಬ್ಬದ ಪ್ರಯುಕ್ತ ಅವರ ಮುಂದಿನ ಚಿತ್ರ ಡೆವಿಲ್(Devil cinema) ನ ಕೆಲ ಗ್ಲಿಮ್ಸ್ ಗಳನ್ನು ಚಿತ್ರತಂಡ ಬಿಡುಗಡೆ ಮಾಡಿದರು. ಇನ್ನು ಫಸ್ಟ್ ಲುಕ್ ಪೋಸ್ಟರ್ ನಲ್ಲಿ ದರ್ಶನ್(Darshan) ಅವರಂತೂ ಬಹಳಾನೆ ಸ್ಟೈಲಿಶ್ ಆಗಿ ಹಿಂದೆಂದೂ ಕಾಣಿಸಿಕೊಳ್ಳದ ರೀತಿ ಕಾಣಿಸಿಕೊಂಡಿದ್ದರು. ಅಭಿಮಾನಿಗಳಂತೂ ದರ್ಶನ್ ಅವರ ಹೊಸ ಲುಕ್ಕಿಗೆ ಫಿದಾ ಆಗಿ ಹೋಗಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಡೆವಿಲ್ ಸಿನಿಮಾದ ಫೋಟೋ ಭಾರಿ ವೈರಲ್ ಕೂಡ … Read more

error: Content is protected !!