Dinakar thoogudeepa: ದರ್ಶನ್ ಅವರ ತಮ್ಮ ದಿನಕರ್ ತೂಗುದೀಪ್ ಅವರ ಸುಂದರ ಕುಟುಂಬ ಹೇಗಿದೆ ನೋಡಿ

ಕನ್ನಡದ ಅಪ್ರತಿಮ ಕಲಾವಿದ ತೂಗುದೀಪ ಶ್ರೀನಿವಾಸ್(Thoogudeepa srinivas) ಅವರ ಇಬ್ಬರು ಗಂಡು ಮಕ್ಕಳು ಸಿನಿಮಾರಂಗದಲ್ಲಿ ತೊಡಗಿಕೊಂಡಿದ್ದು ಕನ್ನಡದ ಬಹುಬೇಡಿಕೆಯ ನಾಯಕನಟನಾಗಿ ಹೊರಹೊಮ್ಮಿದ್ದರೆ. ಅವರ ತಮ್ಮನಾದ ದಿನಕರ್ ತೂಗುದೀಪ್(Dinakar Thugudeep) ಅವರು ಕೂಡ ಕನ್ನಡ ಸಿನಿಮಾರಂಗದಲ್ಲಿ ನಟನಾಗಿ ನಿರ್ದೇಶಕನಾಗಿ ನಿರ್ಮಾಪಕನಾಗಿ ಗುರುತಿಸಿಕೊಂಡಿದ್ದಾರೆ. ಹೌದು ಸ್ನೇಹಿತರೆ 2004ರಲ್ಲಿ ತೆರೆಕಂಡ ಅಯ್ಯೋ ಪಾಂಡು ಎಂಬ ಸಿನಿಮಾದ ಮೂಲಕ ಚಿತ್ರರಂಗ ಪ್ರವೇಶ ಮಾಡಿ ಇಂದು ಖಳನಟನಾಗಿ ಪೋಷಕ ನಟನಾಗಿ ಕೆಲಸ ಮಾಡುತ್ತಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬ್ಲಾಕ್ಬಸ್ಟರ್ ಹಿಟ್ ಸಿನಿಮಾಗಳಾದ ನವಗ್ರಹ, … Read more

Dboss: ಡಿ ಬಾಸ್ ಹಾಗೂ ದಿನಕರ ತೂಗುದೀಪ್ ಕಾಂಬಿನೇಷನ್ ನಲ್ಲಿ ಮೂಡಿ ಬಂದ ನವಗ್ರಹ ಸಿನಿಮಾ ಮಾಡಿದ ಕಲೆಕ್ಷನ್ ಎಷ್ಟು ಗೊತ್ತಾ?

Darshan Thoogudeepa ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಹಲವಾರು ಸಿನಿಮಾಗಳು ಇಂದಿಗೂ ಕೂಡ ಜನಮಾನಸದಲ್ಲಿ ಉಳಿದುಕೊಂಡಿದ್ದು ಅದರಲ್ಲಿ ನವಗ್ರಹ ಸಿನಿಮಾ ಕೂಡ ಒಂದು. ದರ್ಶನ್(Darshan) ಅವರ ಬೇರೆ ಎಲ್ಲಾ ಸಿನಿಮಾಗಳಿಗಿಂತ ನವಗ್ರಹ(Navagraha film) ಒಂದು ತೂಕ ಹೆಚ್ಚೆಂದು ಹೇಳಿದರು ಕೂಡ ತಪ್ಪಾಗಲಾರದು. ಯಾಕೆಂದರೆ ಅದು ಬಿಡುಗಡೆ ಆಗಿದ್ದ ಕಾಲಕ್ಕೆ ಅದೊಂದು ಮಾಸ್ಟರ್ ಪೀಸ್ ಆಗಿತ್ತು ಎಂದರು ಕೂಡ ಅತಿಶಯೋಕ್ತಿ ಎನಿಸಲಾರದು. 2008ರಲ್ಲಿ ಬಿಡುಗಡೆಯಾಗಿದ್ದ ನವಗ್ರಹ ಸಿನಿಮಾ ಅಂದಿನ ಕಾಲಕ್ಕೆ ವಿಶೇಷವಾದ ಪ್ರಯೋಗವಾಗಿತ್ತು ಹಾಗೂ ದಿನಕರ್ ತೂಗುದೀಪ್(Dinakar Thoogudeepa) … Read more

Darshan Thoogudeep: ಕುಟುಂಬದ ಪ್ರಮುಖ ವ್ಯಕ್ತಿಯೇ ಡಿಬಾಸ್ ರವರಿಗೆ ವಿಶ್ ಮಾಡಿಲ್ಲ. ಡಿಬಾಸ್ ಅಭಿಮಾನಿಗಳಲ್ಲಿ ಅಸಮಾಧಾನ.

Darshan Thoogudeepa ಎರಡರಿಂದ ಮೂರು ವರ್ಷಗಳ ನಂತರ ಚಾಲೆಂಜಿಂಗ್ ಸ್ಟಾರ್ ದರ್ಶನ್(Darshan) ಅವರು ತಮ್ಮ ರಾಜರಾಜೇಶ್ವರಿ ನಗರದ ನಿವಾಸದಲ್ಲಿ ಬರ್ತಡೇ ಯನ್ನು ಅಭಿಮಾನಿಗಳೊಂದಿಗೆ ಆಚರಿಸಲು ಒಪ್ಪಿಕೊಂಡಿದ್ದು ಇಡೀ ಪ್ರದೇಶವೇ ಹಬ್ಬದ ಹಾಗೆ ಸಜ್ಜಾಗಿತ್ತು ಎಂದರೆ ತಪ್ಪಾಗಲಾರದು. ಕರ್ನಾಟಕದ ಮೂಲೆ ಮೂಲೆಗಳಿಂದ ತಮ್ಮ ನೆಚ್ಚಿನ ನಟನನ್ನು ನೋಡಿ ಅವರಿಗೆ ಜನ್ಮದಿನದ ಶುಭಾಶಯಗಳನ್ನು ತಿಳಿಸಲು ಡಿ ಬಾಸ್(Dboss) ಅವರ ನೆಚ್ಚಿನ ಸೆಲೆಬ್ರಿಟಿಗಳು ಆಗಮಿಸಿದ್ದರು. ಹೌದು ಗೆಳೆಯರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬರ್ತಡೆಗೆ ಸಾವಿರಾರು ಲಕ್ಷಾಂತರ ಅಭಿಮಾನಿಗಳು ಬಂದಿದ್ದು ತಮ್ಮ … Read more

Appu ಅಪ್ಪುಗಾಗಿ ಬರೆದಿದ್ದ ಕಥೆಯಲ್ಲೇ ದಿನಕರ್ ತೂಗುದೀಪ್ ಹೊಸ ಸಿನಿಮಾ? ಅಶ್ವಿನಿ ಅವರಿಂದ ಟೈಟಲ್ ಬಿಡುಗಡೆ.

Puneeth Rajkumar ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ನಮ್ಮ ಜೊತೆಗೆ ಜೀವಂತವಾಗಿದ್ದಿದ್ದರೆ ಎಲ್ಲಾ ಅಂದುಕೊಂಡಂತೆ ನಡೆದಿದ್ದರೆ ದಿನಕರ್ ತೂಗುದೀಪ್ (Dinkar Thugudeep) ನಿರ್ದೇಶನದಲ್ಲಿ ಹಾಗೂ ಜಯಣ್ಣ ಕಂಬೈನ್ಸ್(Combines) ನಿರ್ಮಾಣದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಾಯಕನಟನಾಗಿ ನಟಿಸಿರುವ ಸಿನಿಮಾ ಈಗ ಸೆಟ್ ಏರಬೇಕಾಗಿತ್ತು. ಆದರೆ ಆ ವಿಧಿಯ ಕೈವಾಡದಿಂದಾಗಿ ಇದು ನಡೆಯಲು ಸಾಧ್ಯವಾಗಲಿಲ್ಲ. ಪ್ರತಿಯೊಬ್ಬರಿಗೂ ಕೂಡ ಇದರ ಕುರಿತಂತೆ ಸಾಕಷ್ಟು ಬೇಸರವಿದ್ದರೂ ಕಾಲದ ನಿಯಮದ ಮುಂದೆ ಎದುರು ನಿಲ್ಲುವವರಾರು ಹೇಳಿ. ಇನ್ನು ಈಗ ಬಂದಿರುವ ಸುದ್ದಿಗಳ … Read more

error: Content is protected !!