Divya Uruduga: ಹೊಸ ಉದ್ಯಮವನ್ನು ಆರಂಭಿಸಿದ ಅರ್ವಿಯಾ ಜೋಡಿ, ಅರವಿಂದ್ ಹಾಗೂ ದಿವ್ಯ ಉರುಡುಗಗೆ ಸಾಥ್ ಕೊಟ್ಟ ಮಾಜಿ ಬಿಗ್ ಬಾಸ್ ಸ್ಪರ್ಧಿಗಳು

Divya Uruduga: ಸ್ನೇಹಿತರೆ, ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗುವ ಬಿಗ್ ಬಾಸ್ (Bigboss) ಸೀಸನ್ ಎಂಟರ ಸ್ಪರ್ಧಿಗಳಾಗಿ ದೊಡ್ಮನೆಯನ್ನು ಪ್ರವೇಶಿಸಿದಂತಹ ಅರವಿಂದ್ ಕೆಪಿ ಮತ್ತು ದಿವ್ಯ ಉರುಡುಗ (Divya Uruduga) ಬಿಗ್ ಬಾಸ್ ಮನೆಯಿಂದ ಆತ್ಮೀಯರಾಗಿ ಎಲ್ಲೆಡೆ ಬಹಳ ಅನ್ಯೂನ್ಯವಾಗಿ ಓಡಾಡಿಕೊಂಡಿದ್ದರು. ಒಬ್ಬರ ವೃತ್ತಿ ಬದುಕಿಗೆ ಮತ್ತೊಬ್ಬರು ಪ್ರೋತ್ಸಾಹಿಸುತ್ತಾ ಆದರ್ಶ ಜೋಡಿಗಳಂತೆ ಕಾಣಿಸಿಕೊಳ್ಳುವ ಅರವಿಂದ್ ಮತ್ತು ದಿವ್ಯ ಉರುಡುಗ ಅವರ ಹೆಸರಿನಲ್ಲಿ ಸಾಕಷ್ಟು ಫ್ಯಾನ್ ಪೇಜ್ ಗಳು ಕೂಡ ಕ್ರಿಯೇಟ್ ಆಗಿದ್ದು, ಈ ಜೋಡಿ ಹಕ್ಕಿಗಳು ಏನೇ ಮಾಡಿದರು … Read more

ರೂಪೇಶ್ ಶೆಟ್ಟಿ ಮನೆಯಿಂದ ಬಂದಂತಹ ಮದುವೆ ಪ್ರಪೋಸಲ್ ಗೆ ಸಾನ್ಯಾ ಅಯ್ಯರ್ ಫ್ಯಾಮಿಲಿ ಹೇಳಿದ್ದೇನು ಗೊತ್ತಾ?

roopesh sannya marraige proposal : ಈ ಬಾರಿಯ ಬಿಗ್ ಬಾಸ್ ಓ ಟಿ ಟಿ ಹಾಗೂ 9ನೇ ಸೀಸನ್ ಗೆ ಪುಟ್ಟಗೌರಿ ಮದುವೆ ಧಾರವಾಹಿಯಲ್ಲಿ ಬಾಲ ನಟಿಯಾಗಿ ಕಾಣಿಸಿಕೊಂಡಿದ್ದ ಸಾನಿಯಾ ಅಯ್ಯರ್ ಅವರು ಸ್ಪರ್ಧಿಯಾಗಿ ಬರುವ ಮೂಲಕ ಮತ್ತೆ ಕನ್ನಡಿಗರಿಗೆ ತಮ್ಮ ಮರು ಪರಿಚಯವನ್ನು ಮಾಡಿಕೊಳ್ಳುತ್ತಾರೆ. ಇನ್ನು ಇದೇ ಕಾರ್ಯಕ್ರಮದಲ್ಲಿ ಸಾನ್ಯಾ ಅಯ್ಯರ್ (sannya iyer) ಹಾಗೂ ರೂಪೇಶ್ ಶೆಟ್ಟಿ (roopesh shetty) ಇಬ್ಬರ ಪರಿಚಯವೂ ಕೂಡ ಆಗುತ್ತದೆ. ಇವರಿಬ್ಬರ ಕುರಿತಂತೆ ಬಿಗ್ ಬಾಸ್ ಮನೆಯಲ್ಲಿ … Read more

ಬಿಗ್ ಬಾಸ್ ಮನೆಯಲ್ಲಿ ಇರುವ ಸ್ಪರ್ಧಿಗಳಿಗೆ ಸಿಗುತ್ತಿರುವ ಸಂಬಳ ಎಷ್ಟು ಗೊತ್ತಾ ಅಬ್ಬಬ್ಬ ಇಷ್ಟೊಂದಾ?

biggboss season9 contestants remuneration: ಬಿಗ್ ಬಾಸ್ ಸೀಸನ್ ಒಂಬತ್ತು ಇನ್ನೇನು ಕೊನೆಯ ಹಂತ ತಲುಪುತ್ತಿದೆ. ಈ ಬಾರಿಯ ಬಿಗ್ ಬಾಸ್ ಗೆಲುವಿನ ಕಿರೀಟವನ್ನು ಯಾರು ತೊಟ್ಟುಕೊಳ್ಳುತ್ತಾರೆ ಎನ್ನುವುದು ಬಹಳ ಕುತೂಹಲಕಾರಿಯಾಗಿದೆ. ತಮ್ಮ ನೆಚ್ಚಿನ ಸ್ಪರ್ಧಿಗಳಿಗೆ ಜನರು ವೋಟ್ ಮಾಡುವುದರ ಮೂಲಕ ಪ್ರತಿವಾರ ಸೇವ್ ಮಾಡುತ್ತಿದ್ದಾರೆ. ಇನ್ನು ಬಿಗ್ ಬಾಸ್ ಮನೆಯಲ್ಲಿ ಗೆದ್ದ ಸ್ಪರ್ಧಿಗೆ ನಗದು ಬಹುಮಾನ ಸಿಗುತ್ತದೆ ಆದರೆ ಬಿಗ್ ಬಾಸ್ ಮನೆಯಲ್ಲಿ ಎಷ್ಟು ದಿನ ಇದ್ದಾರೆ ಎನ್ನುವ ಆಧಾರದ ಮೇಲೆ ಇತರ ಸ್ಪರ್ಧಿಗಳಿಗೂ ಕೂಡ … Read more

ದಿವ್ಯಾ ಉರುಡುಗ ಮತ್ತು ಅರವಿಂದ್ ಕೆ ಪಿ ಮದುವೆಯಾದರೆ ಡಿವೋರ್ಸ್ ಆಗೋದು ಪಕ್ಕಾ. ಭವಿಷ್ಯ ನುಡಿದ ಗುರೂಜಿ

ಬಿಗ್ ಬಾಸ್ ಸೀಸನ್ ನೈನ್, 9( ಅನುಭವ ಸಹಿತ) +9( ಅನುಭವ ರಹಿತ) ಸೂತ್ರದೊಂದಿಗೆ ಪ್ರಾರಂಭವಾಗಿ ಮನರಂಜನೆಯನ್ನು ದಿನವೂ ಮನೆಮನೆಗಳಿಗೆ ತಲುಪಿಸುವ ಕಾರ್ಯ ಮಾಡುತ್ತಿದೆ.ಮನೆಯ ಕ್ಯಾಪ್ಟನ್ ಆಗಲು ಪಂದ್ಯಾಟ, ರೂಪೇಶ್ ರಾಜಣ್ಣ ಮತ್ತು ಪ್ರಶಾಂತ ಸಂಬರಗಿಯ ಕಾದಾಟ, ಸಾನ್ಯಾಳ ತುಂಟಾಟ, ದೀಪಿಕಾ ದಾಸ್ ಕಣ್ನೋಟ ಹೀಗೆ ಹಲವಾರು ಬಗೆಯಿಂದ ಸುದ್ದಿಯಲ್ಲಿರುವ ಬಿಗ್ ಬಾಸ್ ನಲ್ಲಿ ಗುರೂಜಿಯವರು ದಿವ್ಯ ಉರುಡುಗ ಮತ್ತು ಅರವಿಂದ್ ಕೆ ಪಿ ಅವರ ವಿವಾಹದ ಬಗ್ಗೆ ಭವಿಷ್ಯ ನುಡಿದಿದ್ದಾರೆ. ಬಿಗ್ ಬಾಸ್ ಸೀಸನ್ ಎಂಟರ … Read more

error: Content is protected !!