Varthur Santhosh: ತಮ್ಮೂರಿನಲ್ಲಿ ನಡೆದ ಕರಗ ಉತ್ಸವಕ್ಕೆ ಬಿಗ್ ಬಾಸ್ ಗೆಳೆಯರನ್ನು ಆಹ್ವಾನಿಸಿದ ಹಳ್ಳಿಕಾರ್ ಒಡೆಯ ವರ್ತೂರು ಸಂತೋಷ್!

ಸ್ನೇಹಿತರೆ, ಕನ್ನಡ ಬಿಗ್ ಬಾಸ್ ಸೀಸನ್ ಹತ್ತರ ಮೂಲಕ ಎಲ್ಲೆಡೆ ಬಾರಿ ಜನಪ್ರಿಯತೆ ಪಡೆದುಕೊಂಡಿರುವಂತಹ ಹಳ್ಳಿಕಾರ್ ಒಡೆಯ ವರ್ತೂರ್ ಸಂತೋಷ್(Varthuru Santhosh) ಅವರು ಒಂದಲ್ಲ ಒಂದು ವಿಚಾರದಿಂದ ಬಿಗ್ ಬಾಸ್ ಮುಗಿದ ನಂತರ ಸುದ್ದಿಯಲ್ಲಿ ಇರುತ್ತಾರೆ. ಹೌದು ಗೆಳೆಯರೇ ದೊಡ್ಮನೆಯ ಆಟವನ್ನು ಮುಗಿಸಿಕೊಂಡು ತಮ್ಮ ಸಾಮಾನ್ಯ ಬದುಕಿಗೆ ಮರಳಿರುವಂತಹ ವರ್ತುರ್ ಸಂತೋಷ ಅವರು ಪ್ರತಿದಿನ ತಮ್ಮ ಊರಿನಲ್ಲಿ ಒಂದಲ್ಲ ಒಂದು ಅದ್ದೂರಿ ಕಾರ್ಯಕ್ರಮಗಳನ್ನು ಆಚರಿಸುತ್ತಾ ಅದಕ್ಕೆ ತಮ್ಮ ಬಿಗ್ ಬಾಸ್ ಮಿತ್ರರನ್ನು ಆಹ್ವಾನಿಸಿ ಜೊತೆಯಲ್ಲಿ ಸಂಭ್ರಮಿಸುತ್ತಿರುತ್ತಾರೆ. ಹೀಗಿರುವಾಗ … Read more

Sanya Iyer: ಬಿಗ್ ಬಾಸ್ ಖ್ಯಾತಿಯ ಸಾನ್ಯಾ ಅವರ ಲೇಟೆಸ್ಟ್ ಫೋಟೋ ನೋಡಿ ಗಾಬರಿಯಾದ ನೆಟ್ಟಿಗರು. ಕಾರಣ ಕೂಡ ಫೋಟೋದಲ್ಲೇ ಇದೆ.

Sanya Iyer ಕೆಲವೊಂದು ವೇದಿಕೆಗಳಲ್ಲಿ ಅವಕಾಶ ಸಿಕ್ಕ ನಂತರ ಅದನ್ನು ಸದುಪಯೋಗಪಡಿಸಿಕೊಂಡು ಸಾಕಷ್ಟು ಪ್ರತಿಭೆಗಳು ದೊಡ್ಡ ಮಟ್ಟದಲ್ಲಿ ಜನಪ್ರಿಯತೆಯನ್ನು ಪಡೆದಿರುವುದನ್ನು ಕನ್ನಡ ಕಿರುತೆರೆಯಲ್ಲಿ ನೀವು ಸಾಕಷ್ಟು ಬಾರಿ ನೋಡಿರಬಹುದು. ಬಿಗ್ ಬಾಸ್ ಓಟಿಟಿ ಸೀಸನ್ 1ರಲ್ಲಿ ಕೂಡ ಭಾಗವಹಿಸಿರುವ ಸಾನ್ಯಾ ಅಯ್ಯರ್(Sanya Iyer) ಅವರನ್ನು ಕೂಡ ನೀವು ಇದೇ ಸಾಲಿಗೆ ಸೇರಿಸಬಹುದಾಗಿದೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದ್ದ ಸೂಪರ್ ಹಿಟ್ ಧಾರಾವಾಹಿ ಪುಟ್ಟಗೌರಿ ಮದುವೆಯಲ್ಲಿ(Puttagowri Maduve) ಪುಟ್ಟಗೌರಿಯ ಬಾಲ ನಟಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಸಾನಿಯಾ ಅಯ್ಯರ್ … Read more

Biggboss: ಬಿಗ್ ಬಾಸ್ ನಿಂದ ನನಗೆ ಜೀವನದಲ್ಲಿ ಅನ್ಯಾಯ ಆಯ್ತು ಎಂದು ಅಳ್ತಿದ್ದಾರೆ ಸಂಖ್ಯಾಶಾಸ್ತ್ರ ಆರ್ಯವರ್ಧನ ಗುರೂಜಿ! ಅಂಥದ್ದೇನಾಯ್ತು?

Aryavardhan Guruji ಈ ಬಾರಿಯ ಬಿಗ್ ಬಾಸ್(Biggboss) ನಲ್ಲಿ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಓ ಟಿಟಿ ಮತ್ತು ಮುಖ್ಯ ಬಿಗ್ ಬಾಸ್ ನಲ್ಲಿ ಸಂಖ್ಯಾಶಾಸ್ತ್ರದ ಗುರೂಜಿ ಆಗಿರುವ ಆರ್ಯವರ್ಧನ್ ಗುರೂಜಿಯವರು(Aryavardhan Guruji) ಭಾಗವಹಿಸಿರುವುದು ನಿಮಗೆಲ್ಲರಿಗೂ ಗೊತ್ತಿರುವ ವಿಚಾರವಾಗಿದೆ. ಈಗ ಬಿಗ್ ಬಾಸ್ ಮನೆಯಿಂದ ಹೊರ ಬಂದ ನಂತರ ಅವರು ಆಡುತ್ತಿರುವ ಮಾತು ನಿಜಕ್ಕೂ ಕೂಡ ಪ್ರತಿಯೊಬ್ಬರಲ್ಲಿ ಕೂಡ ಆಶ್ಚರ್ಯ ಮೂಡಿಸಿದೆ‌‌. ಅಷ್ಟಕ್ಕೂ ಅವರು ಹೇಳಿರುವುದಾದರೂ ಏನು ಎಂಬುದನ್ನು ತಿಳಿಯೋಣ ಬನ್ನಿ. ಹೌದು ಸ್ನೇಹಿತರೆ, ಬಿಗ್ ಬಾಸ್(BbK) ಮನೆಯಿಂದ … Read more

ಅತೀ ಶೀಘ್ರದಲ್ಲೇ ನಿಜ ಜೀವನದಲ್ಲಿ ಸಿಹಿ ಸುದ್ದಿ ಕೊಡಲು ಸಜ್ಜಾದ ಬಿಗ್ ಬಾಸ್ ಜೋಡಿ ವಾಸುಕಿ ಮತ್ತು ಚಂದನಾ

Vasuki Vaibhav and chandana : ಇತ್ತೀಚಿನ ದಿನಗಳಲ್ಲಿ ಕಿರುತರೆ ಹಾಗೂ ಸಿನಿಮಾ ರಂಗದ ಸೆಲೆಬ್ರಿಟಿಗಳು ಗೊತ್ತಿಲ್ಲದೆ ಸೈಲೆಂಟ್ ಆಗಿಯೇ ಮದುವೆ ಆಗುವ ಕಾರ್ಯಕ್ರಮಗಳು ಜೋರಾಗಿ ನಡೆಯುತ್ತಿವೆ. ಅದರಲ್ಲೂ ವಿಶೇಷವಾಗಿ ಲಾಕ್ಡೌನ್ ನಂತರ ಇದು ಹೆಚ್ಚಾಗಿದ್ದು ಕೇವಲ ಬೇರೆ ಭಾಷೆಯ ಚಿತ್ರರಂಗದಲ್ಲಿ ಮಾತ್ರವಲ್ಲದೆ ನಮ್ಮ ಕನ್ನಡ ಚಿತ್ರರಂಗದಲ್ಲಿ ಕೂಡ ಇದು ಹೆಚ್ಚಾಗಿದೆ ಎಂದು ಹೇಳಬಹುದು. ಹಾಗಿದ್ದರೆ ಈಗ ಈ ಸುದ್ದಿಗೆ ಬಂದಿರುವಂತಹ ಸೆಲೆಬ್ರಿಟಿಗಳು ಯಾರು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ. ಹೌದು ಇತ್ತೀಚಿನ ದಿನಗಳಲ್ಲಿ ಕಿರುತೆರೆಯಲ್ಲಿ ದೊಡ್ಡದಾಗಿ ಸದ್ದು … Read more

ರೂಪೇಶ್ ಶೆಟ್ಟಿ ಮನೆಯಿಂದ ಬಂದಂತಹ ಮದುವೆ ಪ್ರಪೋಸಲ್ ಗೆ ಸಾನ್ಯಾ ಅಯ್ಯರ್ ಫ್ಯಾಮಿಲಿ ಹೇಳಿದ್ದೇನು ಗೊತ್ತಾ?

roopesh sannya marraige proposal : ಈ ಬಾರಿಯ ಬಿಗ್ ಬಾಸ್ ಓ ಟಿ ಟಿ ಹಾಗೂ 9ನೇ ಸೀಸನ್ ಗೆ ಪುಟ್ಟಗೌರಿ ಮದುವೆ ಧಾರವಾಹಿಯಲ್ಲಿ ಬಾಲ ನಟಿಯಾಗಿ ಕಾಣಿಸಿಕೊಂಡಿದ್ದ ಸಾನಿಯಾ ಅಯ್ಯರ್ ಅವರು ಸ್ಪರ್ಧಿಯಾಗಿ ಬರುವ ಮೂಲಕ ಮತ್ತೆ ಕನ್ನಡಿಗರಿಗೆ ತಮ್ಮ ಮರು ಪರಿಚಯವನ್ನು ಮಾಡಿಕೊಳ್ಳುತ್ತಾರೆ. ಇನ್ನು ಇದೇ ಕಾರ್ಯಕ್ರಮದಲ್ಲಿ ಸಾನ್ಯಾ ಅಯ್ಯರ್ (sannya iyer) ಹಾಗೂ ರೂಪೇಶ್ ಶೆಟ್ಟಿ (roopesh shetty) ಇಬ್ಬರ ಪರಿಚಯವೂ ಕೂಡ ಆಗುತ್ತದೆ. ಇವರಿಬ್ಬರ ಕುರಿತಂತೆ ಬಿಗ್ ಬಾಸ್ ಮನೆಯಲ್ಲಿ … Read more

9ನೇ ವಾರಕ್ಕೆ ಬಿಗ್ ಬಾಸ್ ಮನೆಯಿಂದ ಹೊರ ಹೋಗಿರುವ ಪುಟ್ಟಗೌರಿ ಮದುವೆ ಕಾವ್ಯಶ್ರೀ ಗೌಡ ಪಡೆದುಕೊಂಡಿರುವ ಸಂಭಾವನೆ ಎಷ್ಟು ಗೊತ್ತಾ?

Biggboss kavyashree gowda remuneration : ಕನ್ನಡ ಕಿರುತೆರೆ ಅತ್ಯಂತ ದೊಡ್ಡ ಹಾಗು ಶ್ರೀಮಂತ ರಿಯಾಲಿಟಿ ಶೋ ಆಗಿರುವ ಬಿಗ್ ಬಾಸ್ ಕಾರ್ಯಕ್ರಮ ಇನ್ನೇನು ಅಂತಿಮ ಘಟ್ಟವನ್ನು ತಲುಪುವಂತಹ ಹಂತದಲ್ಲಿದೆ. ಈಗಲೂ ಕೂಡ ಈ ದೊಡ್ಡಣ್ಣನ ಪಟ್ಟವನ್ನು ಯಾರು ಪಡೆದುಕೊಳ್ಳುತ್ತಾರೆ ಎನ್ನುವ ಕುತೂಹಲ ಪ್ರೇಕ್ಷಕರಲ್ಲಿ ಇಂದಿಗೂ ಕೂಡ ಇದೆ. ಕಾರ್ಯಕ್ರಮ ಕೊನೆಯ ಹಂತವನ್ನು ತಲುಪಲು ಪ್ರಾರಂಭ ಆಗುತ್ತಿದ್ದಂತೆ ಕಾಂಪಿಟೇಶನ್ ಕೂಡ ಸ್ಪರ್ಧಿಗಳ ನಡುವೆ ಹೆಚ್ಚಾಗಿದೆ. ಪ್ರವೀಣರು ಹಾಗೂ ನವೀನರ ನಡುವೆ ನಡೆಯುತ್ತಿರುವಂತಹ ಈ ಬಿಗ್ ಬಾಸ್ ಕಾಳಗ … Read more

error: Content is protected !!