Duniya Vijay: ದುನಿಯಾ ವಿಜಯ್ ಜೊತೆ ಮಗ ಸಾಮ್ರಾಟ್ ಅಪರೂಪದ ಫೋಟೋಸ್!

ಕನ್ನಡ ಸಿನಿಮಾ ರಂಗದ ಸಲಗ, ಬ್ಲಾಕ್ ಕೋಬ್ರಾ ಎಂಬೆಲ್ಲ ಬಿರುದು ಪಡೆದು ಹಲವಾರು ವರ್ಷಗಳಿಂದ ತಮ್ಮದೇ ಆದ ವಿಶೇಷ ಕೊಡುಗೆಯನ್ನು ಯಶಸ್ವಿ ಸಿನೆಮಾಗಳ ಮೂಲಕ ನೀಡುತ್ತಾ ಬಂದಿರುವ ದುನಿಯಾ ವಿಜಯ್(Duniya Vijay) 2007ರಲ್ಲಿ ತೆರೆಗೆ ಬಂದ ದುನಿಯಾ(Duniya) ಎಂಬ ಸಿನಿಮಾದ ಮೂಲಕ ಬಹು ದೊಡ್ಡ ಮಟ್ಟದ ಸಕ್ಸಸ್ ಕಾಣುತ್ತಾರೆ. ಆನಂತರ ತೆರೆಗೆ ಬಂದ ಚಂದ, ಜಂಗ್ಲಿ, ಜಾನಿ ಮೇರಾ ನಾಮ್ ಪ್ರೀತಿ ಮೇರಾ ಕಾಮ್, ಶಂಕರ್ ಐಪಿಎಸ್, ಕರಿ ಚಿರತೆ, ಕಂಠೀರವ, ದೇವ್ರು, ಜರಾಸಂಧ, ಜಾಕ್ಸನ್, ಆರ್ಎಕ್ಸ್ … Read more

error: Content is protected !!