Vasista Simha: ಗೌರಿ ಗಣೇಶ ಹಬ್ಬವನ್ನು ಬಹಳ ಅದ್ದೂರಿಯಾಗಿ ಆಚರಿಸಿದ ವಸಿಷ್ಟ ಸಿಂಹ ಹಾಗೂ ಹರಿಪ್ರಿಯಾ ದಂಪತಿಗಳು!

Vasista Simha: ಇತ್ತೀಚಿನ ದಿನಗಳಲ್ಲಿ ಸ್ಟಾರ್ ಸೆಲೆಬ್ರಿಟಿಗಳು ಯಾವುದೇ ಹಬ್ಬ ಹರಿದಿನಗಳು ಬಂದರು ಅದನ್ನು ತಮ್ಮ ಮನೆಯವರೊಟ್ಟಿಗೆ ಸೇರಿ ಬಹಳ ಅರ್ಥಪೂರ್ಣವಾಗಿ ಆಚರಿಸುತ್ತಾ ಅದರ ಸುಂದರ ಫೋಟೋಗಳನ್ನು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ವೈರಲ್ ಆಗುತ್ತಿರುತ್ತಾರೆ. ಅದರಂತೆ ಈಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ವಶಿಷ್ಟ ಸಿಂಹ(Vasista Simha) ಹಾಗೂ ಹರಿಪ್ರಿಯ(Haripriya) ಜೋಡಿಗಳು ಕೂಡ ಕಳೆದ ಕೆಲ ದಿನಗಳ ಹಿಂದೆ ವರಮಹಾಲಕ್ಷ್ಮಿ ಹಬ್ಬವನ್ನು ಬಹಳ ವೈಭವೊಪೂರಿತವಾಗಿ ಆಚರಿಸಿ ಎಲ್ಲರ ಕಣ್ಣು ಕುಕ್ಕುವಂತೆ ಮಾಡಿದರು. ಆದರಿಂದ ಪರಿಸರಸ್ನೇಹಿ ಗಣಪನನ್ನು ತಂದು … Read more

ಮ್ಯಾರೇಜ್ ಯಾವಾಗ ಎಂಬ ಪ್ರಶ್ನೆಗೆ ವಸಿಷ್ಟ ಸಿಂಹ ಕೊಟ್ಟ ಉತ್ತರ ಏನು ನೋಡಿ

Vasishta simha marraige : ನಟ ಸಂಗೀತ ಗಾಯಕ ಎಲ್ಲದಕ್ಕಿಂತ ಹೆಚ್ಚಾಗಿ ಅವರ ವಾಯ್ಸ್ ಗೆ ಎಲ್ಲರೂ ಫಿದಾ ಆಗಿದ್ದಾರೆ. ವಾಯ್ಸ್ ಎಂದಾಕ್ಷಣ ಎಲ್ಲರೂ ಕೂಡ ಇಷ್ಟ ಪಡೋದು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರನ್ನು. ಆದರೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಕೂಡ ಇಷ್ಟ ಪಡೋ ವಾಯ್ಸ್ ಇವರದ್ದು. ಹೌದು ನಾವು ಮಾತನಾಡುತ್ತಿರುವುದು ಬಹುಮುಖ ಪ್ರತಿಭೆ ಆಗಿರುವ ನಟ ವಸಿಷ್ಠ ಸಿಂಹ (vasishta simha) ಅವರ ಕುರಿತಂತೆ. ಇತ್ತೀಚಿಗೆ ಈ ನಟ ಸಾಕಷ್ಟು ಸುದ್ದಿಯಲ್ಲಿದ್ದಾರೆ. … Read more

error: Content is protected !!