Vasishta Simha: ವಸಿಷ್ಠ ಸಿಂಹ ದಂಪತಿಗಳ ಎಂಗೇಜ್ಮೆಂಟ್ ಆನಿವರ್ಸರಿ! ಮುದ್ದಾದ ಫೋಟೋಗಳನ್ನು ಹಂಚಿಕೊಂಡು ಪತ್ನಿಗೆ ಶುಭ ಕೋರಿದ ವಶಿಷ್ಠ

(Vasishta Simha: ಸ್ನೇಹಿತರೆ, ಕಳೆದ ವರ್ಷ ಈ ಶುಭ ದಿನದಂದು ವಸಿಷ್ಟ ಸಿಂಹ (Vasishta Simha) ದಂಪತಿಗಳು ಉಂಗುರ ಬದಲಿಸಿಕೊಂಡು ಬಹಳ ಅದ್ದೂರಿಯಾಗಿ ಎಂಗೇಜ್ಮೆಂಟ್ ಮಾಡಿಕೊಳ್ಳುವ ಮೂಲಕ ತಮ್ಮ ಗುಟ್ಟಾದ ಪ್ರೇಮ ಕಹಾನಿಯನ್ನು ಎಲ್ಲರ ಮುಂದೆ ರಿವೀಲ್ ಮಾಡಿ ಶೀಘ್ರದಲ್ಲಿ ಮದುವೆಯಾಗುತ್ತಿರುವ ಶುಭ ಸುದ್ದಿಯನ್ನು ಹಂಚಿಕೊಂಡರು. ಇವರ ಈ ವಿಚಾರ ಹಲವರಿಗೆ ಅಚ್ಚರಿಯನ್ನುಂಟು ಮಾಡಿದರೆ ಮತ್ತಷ್ಟು ಜನಕ್ಕೆ ಹರುಷವನ್ನು ತಂದಿತ್ತು. ಸ್ಯಾಂಡಲ್ವುಡ್ನ ಮತ್ತೋರ್ವ ಸ್ಟಾರ್ ನಟ ನಟಿ ದಾಂಪತ್ಯ ಜೀವನದ ಕೊಂಡಿ ಬೆಸೆದುಕೊಳ್ಳಲಿದ್ದಾರೆ ಎಂಬ ಸುದ್ದಿ ಕೇಳಿ … Read more

ಮ್ಯಾರೇಜ್ ಯಾವಾಗ ಎಂಬ ಪ್ರಶ್ನೆಗೆ ವಸಿಷ್ಟ ಸಿಂಹ ಕೊಟ್ಟ ಉತ್ತರ ಏನು ನೋಡಿ

Vasishta simha marraige : ನಟ ಸಂಗೀತ ಗಾಯಕ ಎಲ್ಲದಕ್ಕಿಂತ ಹೆಚ್ಚಾಗಿ ಅವರ ವಾಯ್ಸ್ ಗೆ ಎಲ್ಲರೂ ಫಿದಾ ಆಗಿದ್ದಾರೆ. ವಾಯ್ಸ್ ಎಂದಾಕ್ಷಣ ಎಲ್ಲರೂ ಕೂಡ ಇಷ್ಟ ಪಡೋದು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರನ್ನು. ಆದರೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಕೂಡ ಇಷ್ಟ ಪಡೋ ವಾಯ್ಸ್ ಇವರದ್ದು. ಹೌದು ನಾವು ಮಾತನಾಡುತ್ತಿರುವುದು ಬಹುಮುಖ ಪ್ರತಿಭೆ ಆಗಿರುವ ನಟ ವಸಿಷ್ಠ ಸಿಂಹ (vasishta simha) ಅವರ ಕುರಿತಂತೆ. ಇತ್ತೀಚಿಗೆ ಈ ನಟ ಸಾಕಷ್ಟು ಸುದ್ದಿಯಲ್ಲಿದ್ದಾರೆ. … Read more

error: Content is protected !!