ಎಂ ಎಸ್ ಧೋನಿ ಅವರು ಐಪಿಎಲ್ ನ 15 ಸೀಸನ್ ಗಳಿಂದ ಪಡೆದ ಒಟ್ಟು ಹಣ ಎಷ್ಟು ಕೋಟಿ ಗೊತ್ತಾ! ಕೇಳಿದ್ರೆ ನೀವು ಶಾಕ್ ಆಗ್ತೀರಾ

ಐಪಿಎಲ್ ಎಂದರೆ ಇದು ಜಗತ್ತಿನಲ್ಲೇ ಅತ್ಯಂತ ಶ್ರೀಮಂತ ಹಾಗೂ ಜನಪ್ರಿಯ ಟೂರ್ನಮೆಂಟ್. ಭಾರತೀಯ ಕ್ರಿಕೆಟ್ ಬೋರ್ಡ್ ಜಗತ್ತಿನಲ್ಲೇ ಶ್ರೀಮಂತ ಕ್ರಿಕೆಟ್ ಸಂಸ್ಥೆಯಾಗಿದೆ. ಭಾರತೀಯ ಕ್ರಿಕೆಟ್ ಬೋರ್ಡ್ ಸಂಸ್ಥೆ ಸ್ಥಾಪಿಸಿರುವ ಐಪಿಎಲ್ ಇಂದು ವಿಶ್ವದಲ್ಲೇ ಟಾಪ್ 5 ಸ್ಪೋರ್ಟ್ಸ್ ನಲ್ಲಿ ಒಂದಾಗಿದೆ. ಐಪಿಎಲ್ ಟೂರ್ನಮೆಂಟ್ ಆರ್ಥಿಕ ಮತ್ತು ಮನೋರಂಜನಾ ವಿಭಾಗದಲ್ಲಿ ಬಲಿಷ್ಠವಾಗಿದೆ. ಐಪಿಎಲ್ ಕ್ರಿಕೆಟ್ ನಲ್ಲಿ ಆಟಗಾರರಿಗೆ ಬಯಸಿದ್ದಕ್ಕಿಂತ ಹೆಚ್ಚಿನ ಆದಾಯ ಸಿಗುತ್ತೆ. ಐಪಿಎಲ್ ಮಾಲೀಕರು ಆಟಗಾರರ ಮೇಲೆ ಮನಬಂದಂತೆ ಹಣಗಳನ್ನು ಸುರಿಸುತ್ತಾರೆ. ಐಪಿಎಲ್ ಆಟದಿಂದ ಆದಾಯವೂ ಕೂಡ … Read more

ಕ್ರಿಕೆಟ್ ಮೈದಾನದಲ್ಲಿ ಶಾರೂಖ್ ಖಾನ್ ಮಗಳ ಅವತಾರ ನೋಡಿ ಬೆರಗಾದ ವೀಕ್ಷಕರು

ಇದೀಗ ಐಪಿಎಲ್ 15 ನೇ ಆವೃತ್ತಿ ಪ್ರಾರಂಭವಾಗಿದೆ. ಐಪಿಎಲ್ 2022 ಹವಾ ಜೋರಾಗಿದೆ. ಈ ವರ್ಷ ಪ್ರತಿವರ್ಷದ ಸೀಸನ್ ಗಳಿಗಿಂತ ಭಿನ್ನವಾಗಿದೆ. ಹತ್ತು ಟೀಮ್ ಒಳಗೊಂಡಿರುವ ಐಪಿಎಲ್ ಸೀಸನ್ ನ ಪಂದ್ಯಗಳು ಪ್ರತಿದಿನವೂ ರೋಚಕ ಹಂತವನ್ನು ತಲುಪುತ್ತಿವೆ. ಇಂದು ಏಪ್ರಿಲ್ ೧ ರಂದು ಕೋಲ್ಕತ್ತ ನೈಟ್ ರೈಡರ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳ ನಡುವೆ ಜಟಾಪಟಿ ಜೋರಾಗಿ ನಡೆಯುತ್ತಿದೆ. ಪಂದ್ಯವನ್ನು ವೀಕ್ಷಿಸಲು ಸಾವಿರಾರು ಮಂದಿ ಮೈದಾನಕ್ಕೆ ಬಂದಿದ್ದಾರೆ. ವಿಶೇಷ ಅತಿಥಿಯಾಗಿ ಕೋಲ್ಕತ್ತ ನೈಟ್ ರೈಡರ್ಸ್ ತಂಡದ ಮಾಲೀಕ … Read more

ದಕ್ಷಿಣ ಭಾರತ ಮೂಲದ ಹುಡುಗಿಯನ್ನು ಮದುವೆಯಾದ ಆರ್ ಸಿಬಿ ಆಟಗಾರ ಮ್ಯಾಕ್ಸ್ ವೆಲ್. ಯಾರು ಗೊತ್ತಾ ಈ ಭಾರತೀಯ ಬೆಡಗಿ

ಪ್ರೀತಿಯ ವಿಚಾರಕ್ಕೆ ಬಂದರೆ ಗಡಿ ಭಾಷೆ ಹಾಗೂ ಜಾತಿ ಲೆಕ್ಕಕ್ಕೆ ಬರುವುದಿಲ್ಲ. ಪ್ರೀತಿಯನ್ನು ಯಾವುದೇ ಗಡಿ ಕೂಡ ತಡೆಯಲು ಸಾಧ್ಯವಿಲ್ಲ. ಇದೇ ತತ್ವವನ್ನು ವಿದೇಶಿ ಕ್ರಿಕೆಟಿಗರು ಭಾರತ ದೇಶದಲ್ಲಿ ತಮ್ಮ ಪ್ರೀತಿಯನ್ನು ಕಂಡುಕೊಳ್ಳುವ ಮೂಲಕ ಸಾಬೀತುಪಡಿಸಿದ್ದಾರೆ. ಕೆಲವು ವಿದೇಶಿ ಕ್ರಿಕೆಟಿಗರು ಜಾತಿ ಧರ್ಮ ದೇಶ ಭಾಷೆ ಎಲ್ಲವನ್ನೂ ಮೀರಿ ಕೇವಲ ತಮ್ಮ ಪ್ರೀತಿಯನ್ನು ಪಡೆಯಲು ಭಾರತ ದೇಶದ ಮಹಿಳೆಯರನ್ನು ಮದುವೆಯಾಗಿದ್ದಾರೆ. ಶ್ರೀಲಂಕಾ ತಂಡದ ಮುತ್ತಯ್ಯ ಮುರಳೀಧರನ್, ಪಾಕಿಸ್ತಾನ ತಂಡದ ಶೋಯಬ್ ಮಲಿಕ್ , ಬಾಂಗ್ಲಾದೇಶದ ಹಸನ್ ಅಲಿ … Read more

ಐಪಿಎಲ್ ನಲ್ಲಿ ಪ್ರಸಾರವಾಗುವ ಹತ್ತು ಸೆಕೆಂಡ್ ಜಾಹೀರಾತಿಗೆ ಆಟಗಾರರು ಪಡೆಯುವ ಆದಾಯ ಎಷ್ಟು ಗೊತ್ತಾ ಕೇಳಿದ್ರೆ ದಂಗಾಗ್ತಿರಾ !

ಐಪಿಎಲ್ ಹಬ್ಬ ಇಂದಿನಿಂದ (26 march) ಶುರುವಾಗಲಿದೆ. ಪ್ರಪಂಚದಲ್ಲೇ ಅತ್ಯಂತ ಅದ್ಧೂರಿ ಆದಂತಹ ಕ್ರಿಕೇಟ್ ಮೇಳ ಎಂದೇ ಹೆಸರಾಗಿರುವ ಐಪಿಎಲ್ ಪ್ರೇಕ್ಷಕರಿಗೆ ಮನೋ ರಂಜಿಸುವುದರಲ್ಲಿ ಯಶಸ್ವಿಯಾಗಿದೆ. ಜಗತ್ತಿನ ಎಲ್ಲಾ ದೇಶದ ಆಟಗಾರರು ಒಂದೇ ಕಡೆ ಸೇರಿ ಒಟ್ಟಿಗೆ ಆಟ ಆಡುವುದನ್ನು ನೋಡಕ್ಕೆ ಕ್ರಿಕೆಟ್ ಅಭಿಮಾನಿಗಳಿಗೆ ಎಲ್ಲಿಲ್ಲದ ಖುಷಿ. 2007 ರಲ್ಲಿ ಶುರುವಾದ ಐಪಿಎಲ್ ಹದಿನೈದು ವರ್ಷಗಳು ಕಳೆದರೂ ಕೂಡ ಯಶಸ್ವಿಯಾಗಿ ಮುನ್ನುಗುತ್ತಿದೆ. ಐಪಿಎಲ್ ಆಟದ ಮೇಲೆ ದೊಡ್ಡ ದೊಡ್ಡ ಕಂಪೆನಿಗಳು ಇನ್ವೆಸ್ಟ್ ಮಾಡುತ್ತಿದ್ದಾರೆ ಮತ್ತು ದೊಡ್ಡ ಮಟ್ಟದಲ್ಲಿ … Read more

ಚಹಲ್ ಗೆ ಅಣ್ಣಾ ಎಂದು ಕರೆದ ಚಹಲ್ ಪತ್ನಿ ಧನಶ್ರೀ!

ಚಹಲ್ ಅವರು ಭಾರತ ಕ್ರಿಕೆಟ್ ತಂಡದ ಅದ್ಭುತ ಸ್ಪಿನ್ ಮಾಂತ್ರಿಕ. ದೇಹ ಚಿಕ್ಕದಾದರೂ ಪ್ರತಿಭೆ ದೊಡ್ಡದು. ಯಜುವೇಂದ್ರ ಚಾಹಲ್ ಅವರು ಕೇವಲ ಕ್ರಿಕೆಟರ್ ಮಾತ್ರ ಅಲ್ಲ ಇವರು ಅದ್ಭುತ ಚೆಸ್ ಪ್ಯೇಯರ್ ಕೂಡ ಹೌದು. ಚೆಸ್ ಆಟದಲ್ಲಿ ತೋರುವ ಚಾಣಾಕ್ಷತನವನ್ನು ಚಹಲ್ ಅವರು ಕ್ರಿಕೆಟ್ ಮೈದಾನದಲ್ಲಿ ಕೂಡ ಪ್ರದರ್ಶನ ಮಾಡುತ್ತಿದ್ದಾರೆ. ವಿಧವಿಧವಾಗಿ ಬೌಲನ್ನು ಸ್ಪಿನ್ ಮಾಡುವ ಮೂಲಕ ಬ್ಯಾಟ್ಸ್ ಮನ್ ನನ್ನು ಔಟ್ ಮಾಡೋದರಲ್ಲಿ ಚಾಹಲ್ ಅವರು ಎತ್ತಿದ ಕೈ. ಕನ್ನಡಿಗರಿಗೆ ಚಹಲ್ ಅವರ ಮೇಲೆ ವಿಶೇಷ … Read more

error: Content is protected !!